NEWS

ಶ್ರೀಮಂತರಾಗುವುದು ಹೇಗೆ.

ಎಲ್ಲರಿಗೂ ನಮಸ್ಕಾರ ಶ್ರೀಮಂತರಾಗುವುದು ಹೇಗೆ? ನೀವು ಸಂಪತ್ತಿನ ಸಾಮ್ರಾಜ್ಯ ಸೃಷ್ಟಿಸಲು ಬಯಸುವವರಿಗೆ ಇಲ್ಲಿ ಕೆಲವು ವಿಷಯಗಳನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಅದಕ್ಕಾಗಿ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಎಲ್ಲರೂ ಶ್ರೀಮಂತಿಕೆ ಬೆಳೆಸುತ್ತಾರೆ ಆದರೆ ಹೆಚ್ಚಿನವರು ಹುಟ್ಟುವಾಗದ ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಕೊಟ್ಟಿರುವುದಿಲ್ಲ ಶ್ರೀಮಂತರಾಗಲು ಹಲವು ನಿರದಾರಿಗಳು ಕೂಡ ಇವೆ.

ಮೊದಲನೆಯದಾಗಿ ಶಿಕ್ಷಣ ಪಡೆಯಬೇಕು ಶೈಕ್ಷಣಿಕ ಕಲೆ ಬಳಿಕ ಒಳ್ಳೆ ಒಳ್ಳೆಯ ಐಡಿಯಾ ಮಾಡಿ ಪರಿಶ್ರಮಪಟ್ಟು ಮೇಲೆ ಬರಬಹುದು ಸಂಪತ್ತು ಸೃಷ್ಟಿಸಲು ಮತ್ತು ಶ್ರೀಮಂತರಾಗಲು ಅಂತಹ ಫಾರ್ಮುಲಗಳು ಏನು ಬೇಕಾಗುವುದಿಲ್ಲ ಕಡಿಮೆ ಖರ್ಚು ಮಾಡಿ ನೀವು ಅತಿ ಹೆಚ್ಚು ಉಳಿತಾಯ ಮಾಡಿ ಎಂದು ಹಣಕಾಸು ತಜ್ಞರು ಸಲಹೆ ಕೂಡ ನೀಡುತ್ತಾರೆ ಇದನ್ನು ನಮ್ಮ ಹಿರಿಯರು ಬಟ್ಟೆ ಮತ್ತು ಬಟ್ಟೆ ಕಟ್ಟಿ ಸಾಕಿದೆ ಎಂದು ಎಲ್ಲಾ ಹೇಳುತ್ತಾರೆ.

ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಕೇಶವ ಕೃಷ್ಣ ಭಟ್ಟ್ 8971498358.ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358

ಆದರೆ ಇಂದಿನ ಈ ಎಲ್ಲಾ ಸುಖವನ್ನು ತ್ಯಾಗ ಮಾಡಿ ನಾಳೆ ಗಾಗಿ ಹಣ ಕೂಡಿರುವುದು ಏಕೆ ಸಾಲದ ಕಂತುಗಳ ದೈನಂದಿನ ಕರ್ಚು ವೆಚ್ಚಗಳು ಹೆಚ್ಚಾಗುತ್ತಿರುವುದು ಹಣದುಬ್ಬರ ಕಾಣುವ ಹಣಕಾಸು ಪರಿಸ್ಥಿತಿಗಳು ಇತ್ಯಾದಿಗಳು ನಮ್ಮನ್ನು ಶ್ರೀಮಂತರಾಗುವ ಕನಸಿಗೆ ಅಡ್ಡಿಯಾಗಬಹುದು ಶ್ರೀಮಂತರಾಗಲು ಬಯಸುವವರು ಈ ಮುಂದಿನ ಸಲಹೆಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಿ ನಿಮ್ಮ ಪ್ರಕಾರ ಶ್ರೀಮಂತಿಕೆ ಅಂದರೆ ಏನೆಂದು ಮೊದಲು ಸ್ಪಷ್ಟಪಡಿಸಿಕೊಳ್ಳಿ ಕೋಟ್ಯಾಧಿಪತಿಗಳಾಗುವ ಕನಸು ಕಾಣುತ್ತಿದ್ದೀರಾ

ಅಥವಾ ನಿವೃತ್ತಿ ಕಾಲಕ್ಕೆ 10 20 ಲಕ್ಷದವರೆಗೆ ಹಣವಿರುವ ಶ್ರೀಮಂತಿಕೆ ಬೇಕಾ ಇವರಿಬ್ಬರು ಶ್ರೀಮಂತರೇ ಹೀಗಾಗಿ ನಿಮ್ಮ ಹಣವನ್ನು ಗುರಿಯನ್ನು ಸ್ಪಷ್ಟಪಡಿಸಿಕೊಳ್ಳಿ ನಿವೃತ್ತಿಯ ಸಮಯದಲ್ಲಿ ಸ್ವಂತ ಮನೆಗೆ ಹಣ ಕೂಡಿ ರುವಿರ ಮಕ್ಕಳ ಶಿಕ್ಷಣಕ್ಕೆ ಹಣ ಕೂಡಿ ಇರುವಿರಾ ಅಥವಾ ನಿವೃತ್ತಿ ಎಂದರೆ ನಿಮ್ಮ ಪ್ರಕಾರ ಏನು ಹಾಗಾಗಿ ಮನೆಯಲ್ಲಿ ಇರುವುದು ಅಥವಾ ಪ್ರವಾಸ ಮಾಡುವುದೇ ಸ್ಪಷ್ಟವಾಗಿ ಯೋಚಿಸಿ ಹಣವನ್ನು ಗುರಿಗಳನ್ನು ನಿಗದಿಪಡಿಸಿಕೊಳ್ಳಿ ಶ್ರೀಮಂತರಾಗಲು ಸಾಲ ತೆಗೆದುಕೊಂಡು ಶ್ರೀಮಂತರಾಗುತ್ತಾರೆ ಎನ್ನುವುದು ಬೇರೆ ವಿಷಯ ಸೃಷ್ಟಿಯ ಗದ ಇಂತಹ ಸಾಲಗಳಿಂದ ಬ್ಯಾಕು ಕಳೆ ದಿವಾಳಿಯಾಗುತ್ತದೆ.

ಆದರೆ ನೀವು ಶ್ರೀಮಂತರಾಗಬೇಕಿದ್ದರೆ ನಿಮ್ಮ ಸಾಲವನ್ನು ಮೊದಲು ತಿಳಿಸಿ ಇಲ್ಲವಾದರೆ ನಿಮ್ಮ ಆದಾಯದ ಬಹುಪಾಲು ಸಾಲ ತೀರಿಸುವ ಮೊತ್ತಕ್ಕೆ ಸರಿ ಹೋಗುತ್ತದೆ. ಅದಕ್ಕೆ ಅತ್ಯಧಿಕ ಬಡ್ಡಿದರ ಪಾವತಿಸಿ ನೀವು ಬಡವರಾಗಿ ಉಳಿಯಬಹುದು ಶ್ರೀಮಂತರಾಗಬೇಕಾದರೆ ನೀವು ತುರ್ತು ನಿಧಿ ಇಟ್ಟುಕೊಳ್ಳಬೇಕು ತುರ್ತಾಗಿ ಅನಾರೋಗ್ಯ ಕಾಡಿ ಆಸ್ಪತ್ರೆಗೆ ಲಕ್ಷ ಲಕ್ಷ ಸುರಿಯಲು ಈ ತುರ್ತು ನಿಧಿ ನೇರವಾಗಿ ತ್ತದೆ ಇದರಿಂದ ನಿಮ್ಮ ಇತರೆ ಹಣ ಖರ್ಚು ಆಗದೆ ಬಡವಾಗುವ ಸಾಧ್ಯತೆ ಕಡಿಮೆ ಇರುತ್ತದೆ ಕನಿಷ್ಠ ಆರು ತಿಂಗಳ ವೇತನದ ಮೊತ್ತದಷ್ಟು ಹಣವನ್ನು ನಿಮ್ಮ ತುರ್ತು ನಿಧಿ ಆಗಿರಬೇಕು ಎಂದು ತಜ್ಞರು ಕೂಡ ಸಲಹೆ ನೀಡುತ್ತಾರೆ ನಿಮ್ಮಲ್ಲಿರುವ ಹಣವು ಹಾಗೆ ಇದ್ದರೆ ಅದು ಗೆಳೆಯದು ಅದಕ್ಕಾಗಿ ಆ ಹಣವನ್ನು ಶೇರು ಮಾರುಕಟ್ಟೆ ಅಂದರೆ ಮ್ಯೂಚುಯಲ್ ಫಂಡ್ ಇತ್ಯಾದಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು. ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋನ ವೀಕ್ಷಿಸಿ

Related Articles

Leave a Reply

Your email address will not be published. Required fields are marked *

Back to top button