ASTROLOGY

ಸಾಲದ ಬಾಧೆಯ ಮುಕ್ತಿಗಾಗಿ ತಪ್ಪದೆ ಈ ಮೂರು ಟಿಪ್ಸ್ ಪಾಲಿಸಿ ಆದಷ್ಟು ಬೇಗ ಸಾಲ ತೀರುತ್ತದೆ

ಮನುಷ್ಯ ಎಂದ ಮೇಲೆ ಸಮಸ್ಯೆಗಳು ಬರುವುದು ಸಹಜ ಆ ಸಮಸ್ಯೆಗಳನ್ನು ಎದುರಿಸಿ ನಿಲ್ಲುವವರು ಜೀವನದಲ್ಲಿ ಏನಾದರೂ ಸಾಧನೆ ಮಾಡುತ್ತಾರೆ ಹಾಗೂ ಅದು ಹಣಕಾಸಿನ ಸಮಸ್ಯೆ ಯಾಗಿದ್ದರೆ ಎಂತಹ ದೊಡ್ಡ ವ್ಯಕ್ತಿಗಳಾಗಲಿ ಬೇರೆಯವರ ಬಳಿ ಸಾಲವನ್ನು ಪಡೆಯಬೇಕಾಗುತ್ತದೆ .

ಅಂತಹ ಸನ್ನಿವೇಶಗಳಲ್ಲಿ ನಾವು ತುಂಬಾ ಜಾಗರೂಕರ ಆಗಿರಬೇಕು ಹಾಗೂ ಆ ಸಾಲವನ್ನು ಯಾವ ಉದ್ದೇಶಕ್ಕಾಗಿ ಮಾಡುತಿದ್ದೇವೆ ಎನ್ನುವುದನ್ನು ಮನದಲ್ಲಿಟ್ಟುಕೊಳ್ಳಬೇಕು, ಮೊದಲಿನಿಂದಲೇ ಆ ಸಾಲವನ್ನು ತೀರಿಸಲು ಪೂರ್ವ ತಯಾರಿಗಳನ್ನು ನಡೆಸಿಕೊಳ್ಳಬೇಕು ಮತ್ತು ನೀವು ಎಷ್ಟು ದಿನಗಳ ಅವಧಿಯಲ್ಲಿ ಅದನ್ನು ತೀರಿಸಬೇಕು ಅನ್ನುವುದನ್ನು ಕೂಡ ಮೊದಲೇ ನಿಗದಿಪಡಿಸಿಕೊಳ್ಳಿ ಇಲ್ಲದಿದ್ದರೆ ಜೀವನ ಪೂರ್ತಿ ದುಡಿದದ್ದನ್ನೆಲ್ಲ ಸಾಲ ತೀರಿಸಲು ಕೊಡಬೇಕಾಗುತ್ತದೆ.

ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪಂ, ಕೇಶವ ಕೃಷ್ಣ ಭಟ್ಟ್ 8971498358
ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358

ನಿಮ್ಮ ಸಾಲವನ್ನು ಆದಷ್ಟು ಬೇಗ ತೀರಿಸಬಹುದು ಮೊದಲನೆಯದಾಗಿ ಪ್ರತಿ ಬುಧವಾರ ಎರಡು ಮಣ್ಣಿನ ಸಣ್ಣ ಖಾಲಿ ಮಾಡಿಸಿಗಳನ್ನು ಹರಿವ ನೀರಿನಲ್ಲಿ ಬಿಡಬೇಕು ಆಗ ಆರು ವಾರಗಳು ಅಂದರೆ ಒಂದುವರೆ ತಿಂಗಳ ಕಾಲ ಮಡಿಕೆಯನ್ನು ಹರಿವ ನೀರಿನಲ್ಲಿ ಬಿಟ್ಟರೆ ಸಾಕು ನಿಮ್ಮ ವ್ಯಾಪಾರತದ ಉದ್ಯೋಗದಲ್ಲಿ ಒಳ್ಳೆಯ ಯಶಸ್ಸನ್ನು ಕಾಣಬಹುದು ಮತ್ತು ಸಾಲದ ಸುಳಿಯಿಂದ ಬಹುಬೇಗ ಹೊರ ಬರಬಹುದು ಲಕ್ಷ್ಮಿ ತಾಯಿಯ ಮುಂದೆ ಇಟ್ಟು ಶ್ರದ್ದೆಯಿಂದ ಬೇಡಿಕೊಳ್ಳಬೇಕು.

ಮನಪೂರ್ವಕವಾಗಿ ಲಕ್ಷ್ಮಿ ದೇವಿಗೆ ನಮಸ್ಕರಿಸಿ ನಂತರ ಆ ತೆಂಗಿನ ಕಾಯಿಯನ್ನು ಕೂಡ ನೀರಿನಲ್ಲಿ ಬಿಡಬೇಕು ಆಗ ನೀವು ಅಂದುಕೊಂಡ ಬಯಕೆಗಳು ನೀಡಿರುತ್ತವೆ ಮತ್ತು ನಿಮ್ಮ ಸಾಲವನ್ನು ಕೂಡ ಆದಷ್ಟು ಬೇಗ ಕಿರಿಸಬಹುದು ಮೂರನೇ ಸಲಹೆ ಏನೆಂದರೆ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಎರಡು ಅಂಗೈಗಳನ್ನು ಹತ್ತಿರ ನೋಡಿಕೊಳ್ಳಬೇಕು ನಿಮ್ಮ ಎರಡು ಅಂಗೈಗಳನ್ನು ನೋಡುವುದರಿಂದ ವಿಷ್ಣು ಮತ್ತು ಮಹಾಲಕ್ಷ್ಮಿ ಅನುಗ್ರಹ ನಿಮಗೆ ದೊರೆಯುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ ಈ ಮಾಹಿತಿ ನಿಮಗೆ ಇಷ್ಟವಾದರೆ ಎಲ್ಲರೊಂದಿಗೆ ಹಂಚಿಕೊಳ್ಳಿ.

Related Articles

Leave a Reply

Your email address will not be published. Required fields are marked *

Back to top button