ಪಾಪ ಈ ಬಾಲಕಿಯ ಹೊಟ್ಟೆಯಲ್ಲಿ ಇದ್ದಂತಹ ಈ ವಸ್ತುವನ್ನು ನೋಡಿ ವೈದ್ಯರು ದಂಗಾದರು …. ಎರಡು ನಿಮಿಷ ಟೈಮ್ ಇದ್ರೆ ಓದಿ …
ಕೆಲವೊಂದು ಸಮಯದಲ್ಲಿ ವಿಚಿತ್ರವಾದ ನಂತಹ ಕೆಲವೊಂದು ಘಟನೆಗಳು ನಡೆದು ಹೋಗುತ್ತವೆ, ಹೀಗೆ ವಿಸ್ಮಯಕಾರಿಯಾದ ಅಂತಹ ಕೆಲಸ ದೇವರು ಮಾತ್ರವೇ ಅಲ್ಲ ಮನುಷ್ಯನು ಕೂಡ ಮಾಡುತ್ತಾನೆ.ಎನ್ನುವುದಕ್ಕೆ ಪಕ್ಕಾ ಉದಾಹರಣೆ ಈ ಬಾಲಕಿಯಲ್ಲಿ ದೊರಕಿದ ಅಂತಹ ಹಲವಾರು ವಸ್ತುಗಳನ್ನು ನೋಡಿ ವೈದ್ಯ ಲೋಕವೇ ದಂಗಾಗಿದೆ. ಹಾಗಾದರೆ ಬನ್ನಿ ಈ ಚಿಕ್ಕ ಬಾಲಕಿಯ ಹೊಟ್ಟೆಯಲ್ಲಿ ಸಿಕ್ಕಂತಹ ವಸ್ತುಗಳ ಆದರೂ ಯಾವುದು …
ಈ ಘಟನೆ ನಡೆದಿದ್ದು ಚೀನಾ ದೇಶದಲ್ಲಿ , ಚಹವನ್ನು ಕುಡಿಯುವ ಸಂದರ್ಭದಲ್ಲಿ ಚಹಾದೊಂದಿಗೆ ಮಿಕ್ಸ್ ಮಾಡುವಂತಹ ಬಬಲ್ ಕರಗದೆ ಇರುವುದರ ಕಾರಣ ಕರುಳಿನಲ್ಲಿ ಅದು ಸಿಕ್ಕಿಹಾಕಿಕೊಂಡು,ಆ ಹುಡುಗಿಗೆ ಮಲಬದ್ಧತೆ ಎನ್ನುವುದು ಕಾಣಿಸಿಕೊಂಡಿದೆ. ಸಿಕ್ಕಾಪಟ್ಟೆ ಮಲಬದ್ಧತೆಯಿಂದ ಗೊತ್ತಾಗದಂತಹ ಹುಡುಗಿಯನ್ನು ಹಾಸ್ಪಿಟಲ್ಗೆ ಹೆಸರಿಸಲಾಗುತ್ತದೆ ಹೀಗೆ ಹಾಸ್ಪಿಟಲ್ಗೆ ಸೇರಿಸಿದ ನಂತರ ಕ್ಯಾನ್ ಮಾಡಿದ ಡಾಕ್ಟರ್ಗಳು ಈ ಹುಡುಗಿಯ ದೇಹದಲ್ಲಿ ಚಹಾದೊಂದಿಗೆ ಮಿಕ್ಸ್ ಮಾಡುವಂತಹ ಬಬಲ್ ಇದೆ ಎನ್ನುವಂತಹ ಮಾತನ್ನು ಹೇಳುತ್ತಾರೆ.
ಹೀಗೆ ಚಹಾದ ಉಂಡೆಗಳು ಆ ಹುಡುಗಿಯ ದೇಹದಲ್ಲಿ ಇರುವಂತಹ ವಿಷಯವನ್ನು ನೋಡಿ ಇರುವಂತಹ ವೈದ್ಯರು ದಂಗ್ ಆಗುತ್ತಾರೆ. ಕೆಲವು ದಿನಗಳ ಹಿಂದೆ ಈ ಹುಡುಗಿಯ ಸಿಕ್ಕಾಪಟ್ಟೆ ಚಹಾವನ್ನು ಕೊಡುತ್ತಿದ್ದಳು. ಇದರ ಪರಿಣಾಮವಾಗಿ ಈ ಹುಡುಗಿಯ ದೇಹದಲ್ಲಿ ಇರುವಂತಹ ಕರುಳಿನಲ್ಲಿ ಚಹದ ಉಂಡೆಗಳು ಸಿಕ್ಕಿಹಾಕಿಕೊಂಡಿದೆ.
ಈ ರೀತಿಯಾಗಿ ಚಹದ ಉಂಡೆಗಳು ಹೋಗಿ ಹುಡುಗಿಯ ದೇಹದಲ್ಲಿ ಇದ್ದು ಕರಗದೆ ದೊಡ್ಡದಾಗಿ ಹುಡುಗಿಯ ಹೊಟ್ಟೆ ಉಬ್ಬರಿಸಿಕೊಂಡಿತ್ತು. ನಂತರ ವೈದ್ಯರು ಆ ಹುಡುಗಿಯನ್ನು ಮಲವಿಸರ್ಜನೆ ಮಾಡುವ ಹಾಗೆ ಮಾಡಿ ಆ ಚಹಾ ಉಂಡೆಗಳನ್ನು ಹೊರಗಡೆ ತೆಗೆದಿದ್ದಾರೆ. ಇವಾಗ ಹುಡುಗಿ ಅಪಾಯದಿಂದ ಪಾರಾಗಿದ್ದಾಳೆ.ಬಬಲ್ ಟಿ ಎನ್ನುವುದು ಪಾಶ್ಚಾತ್ಯ ದೇಶಗಳಲ್ಲಿ ತುಂಬಾ ಫೇಮಸ್ ಆಗಿರುವಂತಹ ಟೀ ಅಂತ ಕರೆಯಬಹುದು . ನಮ್ಮ ತರ ಅರಬರು ನೀರಿಗೆ ಹಾಲನ್ನು ಹಾಕಿ ಚಹಾದ ಪುಡಿಯನ್ನು ಹಾಕಿ ಅದನ್ನು ಕುದಿಸಿ ಕುಡಿಯುವುದಿಲ್ಲ. ಬಿಸಿನೀರಿಗೆ ಟೀ ಪೌಡರ್ ಅನ್ನು ಎಷ್ಟು ಬೇಕೋ ಅಷ್ಟು ಅತಿ ಅದಾದ ನಂತರ ಡಬಲ್ ಟಿ ಎನ್ನುವಂತಹ ಉಂಡೆಗಳನ್ನು ಅದು ಒಳಗಡೆ ಹಾಕಿ ಕುಡಿಯುತ್ತಾರೆ.
ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.