NEWS

ಓಡಾಡುವುದಕ್ಕೆ ಸ್ವಂತ ವಿಮಾನವನ್ನೇ ಖರೀದಿ ಮಾಡಿದ ನಮ್ಮ ಕನ್ನಡದ ಹೀರೊಯಿನ್ ಇವರು…ಹಾಗಾದ್ರೆ ಅವರು ಯಾರು ಅಂತ ಗೊತ್ತಾಗಬೇಕಾ ..

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ಹಾಕಲಿದ್ದೇವೆ ಸ್ನೇಹಿತರೆ ಕೆಲವೊಂದು ಸಾರಿ ನಾವು ಎಲ್ಲಿ ಹುಟ್ಟಿರುತ್ತೇವೆ ಆದರೆ ನಾವು ಬದುಕು ಕಟ್ಟಿಕೊಳ್ಳುವುದು ಬೇರೆಯ ಸ್ಥಳದಲ್ಲಿ ಆ ರೀತಿಯಾದಂತಹ ಅನುಭವ ಕೇವಲ ಜನಸಾಮಾನ್ಯರಿಗೆ ಮಾತ್ರವೇ ಅಲ್ಲ ಹಲವಾರು ನಟನಟಿಯರಿಗೂ ಕೂಡ ಅನ್ವಯಿಸುತ್ತದೆ ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಹುಟ್ಟಿ ಹಲವಾರು ರಾಜ್ಯಗಳಲ್ಲಿ ಸಿಕ್ಕಾಪಟ್ಟೆ ಹೆಸರನ್ನು ಮಾಡಿರುವಂತಹ ಒಬ್ಬ ನಟಿಯ ಬಗ್ಗೆ ನಾವು ಇದ್ದೇವೆ.

ನಮ್ಮ ಕರ್ನಾಟಕದಿಂದ ಹೋದಂತಹ ಅನೇಕ ನಟ ನಟಿಯರು ಇವತ್ತು ವಿಶ್ವಖ್ಯಾತಿಯಹೆಸರನ್ನ ಪಡೆದುಕೊಂಡಿದ್ದಾರೆ ನಮ್ಮ ನೆರೆರಾಜ್ಯಗಳ ಆದಂತಹ ತಮಿಳುನಾಡು ಹಾಗೂ ತೆಲುಗಿನಲ್ಲಿ ಒಳ್ಳೆಯ ಅಭಿನಯವನ್ನ ಮಾಡಿ ಕೇವಲ ಸೌತ್ ಇಂಡಿಯಾ ಮಾತ್ರವೇ ಅಲ್ಲ ನಾರ್ತ್ ಇಂಡಿಯಾ ಸಿನಿಮಾಗಳಲ್ಲಿ ತಮ್ಮದೇ ಆದಂತಹಛಾಪನ್ನು ಮೂಡಿಸಿದ್ದಾರೆ ರೀತಿಯಾದಂತಹ ಹೀರೋಯಿನ್ ಗಳ ಬಗ್ಗೆ ಇವತ್ತು ನಾವು ತಿಳಿದುಕೊಳ್ಳುವುದರಲ್ಲಿ ನಮ್ಮ ಕರ್ನಾಟಕದಿಂದ ಬೇರೆ ಬೇರೆ ಬಾಷೆಯಲ್ಲಿ ಕೆಲಸ ಮಾಡಿ ಇವತ್ತು ತನ್ನದೇ ಆದಂತಹ ಒಂದು ವಿಮಾನವನ್ನು ಹೊಂದಿಕೊಳ್ಳುವಂತಹ ಶಕ್ತಿಯನ್ನು ಪಡೆದಂತಹ ಹೀರೋಯಿನ್ ಬಗ್ಗೆ ಕೂಡ ನಾವು ತಿಳಿದುಕೊಳ್ಳೋಣ.

ಆದರೆ ಹೀರೋಯಿನ್ ಆದ್ರೂ ಯಾರು ಎನ್ನುವುದರ ಪ್ರಶ್ನೆಗೆ ಉತ್ತರ ನಮ್ಮ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಲ್ಲಿ ಹುಟ್ಟಿದಂತಹ ಮಂಜುನಾಥ್ ಹೆಗಡೆ ಹಾಗೂ ಲತಾ ಹೆಗಡೆಯವರ ಮುದ್ದಾದ ಮಗಳು ಪೂಜಾ ಹೆಗಡೆ.ಸ್ನೇಹಿತರೆ ಇವರು ಒಂದು ಚಿಕ್ಕ ಹಳ್ಳಿಯಿಂದ ತಮ್ಮ ಸಿನಿಮಾ ಜೀವನವನ್ನು ಶುರುಮಾಡಿ ಇವತ್ತು ಬಾಲಿವುಡ್ಡಲ್ಲಿ ಸಿಕ್ಕಾಪಟ್ಟೆ ದೊಡ್ಡ ಹೆಸರು ಮಾಡಿದಂತಹ ಹೀರೋಯಿನ್ ಎನ್ನುವಂತಹ ಹೆಸರನ್ನು ಇವರು ಪಡೆದುಕೊಂಡಿದ್ದಾರೆ.

ಇವರ ಅವಕಾಶಕ್ಕಾಗಿ ಹಲವಾರು ದಿನಗಳ ಕಾಲ ಬಾಲಿವುಡ್ ಚಿತ್ರರಂಗದಲ್ಲಿ ನಿರ್ಮಾಪಕರು ಹಾಗೂ ನಿರ್ದೇಶಕರು ಕಾಯುತ್ತಾರೆ. ಸ್ನೇಹಿತರ ಇವರು ಬಾಲಿವುಡ್ ನಲ್ಲಿ ನಿರ್ಮಾಣ ಆಗಿರುವಂತಹ ಮಹೆಂಜದಾರೋಎನ್ನುವ ಸಿನಿಮಾ ಮಾಡುವುದರ ಮುಖಾಂತರ ಅಲ್ಲಿನ ಜನರ ಅಭಿಮಾನವನ್ನು ಗಳಿಸಿದ್ದರೂ ಇದರ ಮೂಲಕ ಕೇವಲ ಬಾಲಿವುಡ್ನಲ್ಲಿ ಮಾತ್ರವಲ್ಲ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ.ಸದ್ಯಕ್ಕೆ ಇವರಿಗೆ ಸಿಕ್ಕಾಪಟ್ಟೆ ಆಫರ್ಗಳು ಬರುತ್ತಿದ್ದು ಇವರು ಸದ್ಯಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಹೊಂದಿರುವಂತಹ ನಟಿ ಅಂತ ಹೇಳಬಹುದು.

ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,

ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.

Related Articles

Leave a Reply

Your email address will not be published. Required fields are marked *

Back to top button