ಉಪಯುಕ್ತ ಮಾಹಿತಿ

ಓದಿದ್ದು ಕೇವಲ ಪಿಯುಸಿ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾಳೆ … ಅದು ಹೇಗೆ ಸಾಧ್ಯ ಬನ್ನಿ ನಮ್ಮ ಕನ್ನಡದ ಹುಡುಗಿಯ ಈ ಸಾಧನೆಯ ಕುರಿತು ಇನ್ನಷ್ಟು ಮಾಹಿತಿಯನ್ನು ತೆಗೆದುಕೊಳ್ಳೋಣ ….

ನಮ್ಮ ಮನಸ್ಸಿನಲ್ಲಿ ಸಾಧನೆ ಮಾಡಬೇಕು ಎನ್ನುವಂತಹ ಒಂದು ದೃಢ ನಿರ್ಧಾರವನ್ನು ತೆಗೆದುಕೊಂಡರೆ ಏನು ಬೇಕಾದರೂ ಸಾಧನೆ ಮಾಡಬಹುದು ಆದರೆ ಕಷ್ಟಪಟ್ಟು ದುಡಿಯಬೇಕು ಹಾಗೂ ನೀವು ಇಟ್ಟುಕೊಂಡಿರುವ ಅಂತಹ ಗುರಿಯ ಬಗ್ಗೆ ಯಾವಾಗಲೂ ಕನಸು ಕಾಣಬೇಕು ಹಾಗೂ ಅದರ ಬಗ್ಗೆ ಯಾವಾಗಲೂ ನಮಗೆ ಆಸಕ್ತಿ ಇರಬೇಕು.

ಹಾಗಿದ್ದರೆ ಮಾತ್ರವೇ ನಾವು ಜೀವನದಲ್ಲಿ ಸಾಧನೆಯನ್ನು ಮಾಡಬಹುದು ಇಲ್ಲವಾದಲ್ಲಿ ಯಾವುದೇ ಸಾಧನೆ ಮಾಡುವುದಿಲ್ಲ. ಒಂದು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಕಷ್ಟಪಟ್ಟರೆ ಮಾತ್ರವೇ ಹಣವೂ ಬರುತ್ತದೆ ಕಷ್ಟಪಡದೇ ಯಾವುದೇ ರೀತಿಯಾದ ಹಣವು ಬರುವುದಿಲ್ಲ ಯಾರಾದರೂ ನಿಮಗೆ ಹಣವನ್ನು ಕೊಡುತ್ತೇವೆ ಎನ್ನುವಂತಹ ಮಾತನ್ನು ಹೇಳಿದರೆ ದಯವಿಟ್ಟು ನಂಬಕ್ಕೆ ಹೋಗ ಬೇಡಿ ಏಕೆಂದರೆ ಕಷ್ಟಪಡದೆ ಯಾರು ಕೂಡ ನಿಮಗೆ ಹಣವನ್ನು ಕೊಡುವುದಿಲ್ಲ.

ಹಾಗಾದ್ರೆ ಬನ್ನಿ ನಮ್ಮ ಕರ್ನಾಟಕದ ಈ ಹುಡುಗಿ ಮಾಡಿರುವಂತಹ ಸಾಧನೆ ನಿಜವಾಗಲೂ ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು ಏಕೆಂದರೆ ತಾನು ಓದಿದ ಅಂತಹ ವಿದ್ಯೆಗೂ ಹಾಗೂ ಈ ಹುಡುಗಿಯ ಸಂಪಾದಿಸುವ ಅಂತಹ ಹಣಕ್ಕೂ ಯಾವುದಕ್ಕೂ ಕೂಡ ಸಂಬಂಧವೇ ಇಲ್ಲ. ಹಾಗಾದರೆ ಈ ಹುಡುಗಿ ಮಾಡುತ್ತಿರುವಂತಹ ಕೆಲಸವನ್ನು ಯಾವುದು ಹಾಗೂ ಎಷ್ಟು ಹಣವನ್ನು ತಿಂಗಳಿಗೆ ಈ ಹುಡುಗಿ ದುಡಿಯುತ್ತಾಳೆ ಎನ್ನುವಂತಹ ಒಂದು ಸಂಪೂರ್ಣವಾದ ವರದಿಯನ್ನು ನಾವು ಸಿದ್ಧ ಮಾಡಿಕೊಂಡು ಬಂದಿದ್ದೇವೆ ಇನ್ನೇಕೆ ತಡ ಇದರ ಬಗ್ಗೆ ಒಂದು ಕೂಲಂಕುಶ ವಾದಂತಹ ಚರ್ಚೆಯನ್ನು ಮಾಡೋಣ ಬನ್ನಿ .

ಈ ಹುಡುಗಿಯ ಹೆಸರು ನಂದಿನಿ ಅಂತ ಇವರು ಬೆಂಗಳೂರು ಗ್ರಾಮಾಂತರ ವಾಸಿ, ಇವರ ತಂದೆ ದೇವಸ್ಥಾನದಲ್ಲಿ ಪೂಜೆ ಮಾಡುವಂತಹ ಪೂಜಾರಿ , ತಾನು ಡಾಕ್ಟರಾಗಬೇಕು ಎನ್ನುವಂತಹ ಒಂದು ದೊಡ್ಡದಾದ ಕನಸನ್ನು ಈ ಹುಡುಗಿ ಇಟ್ಟುಕೊಂಡಿದ್ದಳು. ಆದರೆ ಮನೆಯಲ್ಲಿ ಇರುವಂತಹ ಬಡತನದಿಂದಾಗಿ ಹುಡುಗಿ ಕನಸು ಕಂಡಂತಹ ಡಾಕ್ಟರ್ ಪದವಿ ಪಡೆಯುವುದಕ್ಕೆ ಆಗಲಿಲ್ಲ ಆದರೆ ಕೇವಲ ಪಿಯುಸಿವರೆಗೆ ಮಾತ್ರವೇ ಈ ಹುಡುಗಿ ಓದಿದ್ದಾಳೆ. ಈ ಹುಡುಗಿಯ ಗಂಡ ಕೂಡ ಪೂಜಾರಿ ಅನಿರೀಕ್ಷಿತವಾಗಿ ಹುಡುಗಿಯ ತಂದೆ ತಿರು ಕೊಳ್ಳುತ್ತಾರೆ. ಈ ಘಟನೆಯಾದ ನಂತರ ಆಗಿ ಹುಡುಗಿ ಹೆಗಲ ಮೇಲೆ ಒಂದು ದೊಡ್ಡದಾದ ಹೊರ ಬಂದು ಬಿಡುತ್ತದೆ ಅದು ಏನಪ್ಪಾ ಅಂದರೆ ಅದು ಅವಳ ತಂಗಿಯನ್ನು ಮದುವೆ ಮಾಡುವುದು.

 

Related Articles

Leave a Reply

Your email address will not be published. Required fields are marked *

Back to top button