NEWS

ಒಂದು ಕಾಲದ ತ್ರಿಪುರ ಸುಂದರಿ ಜೂಹಿ ಚಾವ್ಲಾ ರವರ ಮಗಳು ಕೂಡ ಅಪ್ರತಿಮ ಸುಂದರಿ, ಅವರು ಈಗ ಹೇಗಿದ್ದಾರೆ ಗೊತ್ತ

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ಹಾಕಲಿದ್ದೇವೆ ಸ್ನೇಹಿತರೆ ಒಂದು ಕಾಲದಲ್ಲಿ ಪಡ್ಡೆ ಹುಡುಗರ ಮನ ಸಣ್ಣಕಥೆ ಇರುವಂತಹ ಹುಡುಗಿ ಅಂದರೆ ಅದು ಜೂಲಿ ಚಾವ್ಲ.ಇವರ ಹೆಸರನ್ನು ಕೇಳದೆ ಇರುವಂತಹ ಒಬ್ಬ ಪುರುಷನು ಕೂಡ ಇಲ್ಲ ಏಕೆಂದರೆ ಅಷ್ಟೊಂದು ಫೇಮಸ್ ಆದಂತಹ ನಟಿ ಇವರು.ಅದರಲ್ಲೂ ನಮ್ಮ ಕರ್ನಾಟಕದಲ್ಲಿ ರವಿಚಂದ್ರನ್ ಅವರ ಜೊತೆಗೆ ಇವರು ತುಂಬಾ ಸಿನಿಮಾಗಳನ್ನು ಮಾಡಿದ್ದಾರೆ ಅವರು ಮಾಡಿದಂತಹ ಎಲ್ಲಾ ಸಿನಿಮಾಗಳು ಸಿಕ್ಕಾಪಟ್ಟೆ ಸೂಪರ್ ಸೂಪರ್ ಹಿಟ್ ಕೂಡ ಆಗಿದ್ದವು.

ಸ್ನೇಹಿತರೆ ಇವರು ಕೇವಲ ದಕ್ಷಿಣ ಭಾರತದಲ್ಲಿ ಅಲ್ಲ ಇವರು ಸಂಪೂರ್ಣವಾಗಿ ಬಾಲಿವುಡ್ ಇಂದ ಹಿಡಿದು ಎಲ್ಲಾ ಭಾಷೆಯ ಚಿತ್ರರಂಗದಲ್ಲಿ ಕೂಡ ಕೆಲಸವನ್ನು ಮಾಡಿದ್ದಾರೆ ಹಾಗೂ ನಟಿಯಾಗಿ ಮಿಂಚಿದ್ದಾರೆ ಪ್ರತಿಯೊಂದು ರಾಜ್ಯದಲ್ಲೂ ಕೂಡ ಅವರಿಗೆ ಅವರದೇ ಆದಂತಹ ಅಭಿಮಾನಿಗಳ ಬಳಗವೇ ಇದೆ.ಸದ್ಯಕ್ಕೆ ಇವರಿಗೆ ಐವತ್ತು ಮೂರು ವರ್ಷ ಆಗಿದ್ದರೂ ಕೂಡ ಇನ್ನು ಕೇವಲ 25 ರಿಂದ 30 ವರ್ಷ ಇರುವಂತಹ ಹುಡುಗಿಯ ರೀತಿಯಲ್ಲಿ ಯಾರು ಕಾಣುತ್ತಾರೆ.

ಜೂಲಿ ಚಾವ್ಲಅವರು ಸಾವಿರ 967 ರಲ್ಲಿ ಜನಿಸಿದ್ದಾರೆ ಇವರು ಮೊದಲನೆಯದಾಗಿ ಹಿಂದಿ ಚಿತ್ರ ಆಗಿರುವಂತಹ ಸುಲ್ತಾನ ಎನ್ನುವಂತಹ ಸಿನಿಮಾದ ಮುಖಾಂತರ ಸಿನಿಮಾರಂಗಕ್ಕೆ ಬರುತ್ತಾರೆ.ಆ ಸಂದರ್ಭದಲ್ಲಿ ಅವರು ಸಾವಿರ 980 6ರಂದು ಸಿನಿಮಾರಂಗಕ್ಕೆ ಬರುತ್ತಾರೆ ಹೀಗೆ ಸಿನಿಮಾ ರಂಗಕ್ಕೆ ಬಂದ ಮೊದಲ ಸಿನಿಮಾದಲ್ಲಿ ಇವರಿಗೆ ಸಿಕ್ಕಾಪಟ್ಟೆ ದೊಡ್ಡದಾದ ಅಂತಹ ಒಂದು ಯಶಸ್ವಿಯಾದಂತೆ ಓಪನಿಂಗ್ ಸಿಗುತ್ತದೆ.

ಜೂಲಿ ಚಾವ್ಲ ಅವರು ಹಲವಾರು ಸಿನಿಮಾಗಳಲ್ಲಿ ಅದರಲ್ಲೂ ಕನ್ನಡ ಚಿತ್ರರಂಗದಲ್ಲೂ ಕೂದಲು ಹೆಚ್ಚಾಗಿ ಕಾಣಿಸಿ ಕೊಂಡಿದ್ದಾರೆ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಆಗಿರುವಂತಹ ನಟ ಅವರ ಜೊತೆಗೆ ಕೂಡ ಹಲವಾರು ಸಿನಿಮಾಗಳಲ್ಲಿ ಉದ್ಘಾಟನೆಯನ್ನು ಮಾಡಿದ್ದಾರೆ.ರವಿಚಂದ್ರನ್ ಅವರ ಜೊತೆಗೆ ಮೂಡಿ ಬರುವಂತಹ ಹಲವಾರು ಕನ್ನಡ ಚಿತ್ರರಂಗಗಳು ಇತಿಹಾಸವನ್ನೇ ಸೃಷ್ಟಿ ಮಾಡಿದೆ ಅದರಲ್ಲೂ ಆ ಸಂದರ್ಭದಲ್ಲಿ ಚಾಕಲೇಟ್ ಹೀರೋ ಆಗ್ ಇದ್ದತಹರವಿಚಂದ್ರನ್ ಅವರ ಜೊತೆಗೆ ಮಾಡಿದಂತಹ ಸಿನಿಮಾಗಳು ಬಾಕ್ಸಾಫೀಸ್ ರೆಕಾರ್ಡನ್ನು ಆಫ್ ಬರೆದಿದ್ದವು ಅದರಲ್ಲೂ ಕನ್ನಡದಲ್ಲಿ ಮೂಡಿ ಬಂದಂತಹ ಪ್ರೇಮಲೋಕ ಶಾಂತಿ ಕ್ರಾಂತಿ ರಣಧೀರ ಹೀಗೆ ಹಲವಾರು ಸಿನಿಮಾಗಳಲ್ಲಿ ಇವರು ತಮ್ಮ ಅದ್ಭುತವಾದಂತಹ ನಟನೆಯನ್ನು ಮಾಡಿದ್ದರು.

Related Articles

Leave a Reply

Your email address will not be published. Required fields are marked *

Back to top button