ಜೊತೆಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಅವರಿಗೆ ಹುಡುಗಿಯರು ಮಾಡಿದ ಆ ಮೆಸೇಜ್ ನೋಡಿ ಅವರ ಹೆಂಡತಿ ಹೇಳಿದ್ದೇನು ಗೊತ್ತ …!!!!
ಪ್ರತಿಯೊಬ್ಬರೂ ಕೂಡ ಮನರಂಜನೆಗೆ ಧಾರಾವಾಹಿ ಮೇಲೆ ಈಗಿನ ಕಾಲದಲ್ಲಿ ಅವಲಂಬಿತವಾಗಿದ್ದಾರೆ ಧಾರಾವಾಹಿ ಎಂದರೆ ಎಲ್ಲರಿಗೂ ಕೂಡ ಅಚ್ಚುಮೆಚ್ಚು ಆದರೆ ಈಗಿನ ಧಾರಾವಾಹಿಗಳು ಕೆಲವೊಂದು ತುಂಬಾ ಬೋರ್ ಆಗುತ್ತವೆ ಆದರೆ ಜೀ ವಾಹಿನಿಯಲ್ಲಿ ಹೊಸದಾಗಿ ಆರಂಭವಾಗಿರುವ ಜೊತೆ ಜೊತೆಯಲ್ಲಿ ಧಾರಾವಾಹಿ ಎಲ್ಲರ ಮನ ಮೆಚ್ಚುಗೆಯನ್ನು ಪಡೆದಿದೆ ಇದು ಯಾವ ಮಟ್ಟಿಗೆ ಯಶಸ್ವಿಯಾಗಿದೆ ಎಂದರೆ ಈ ಧಾರಾವಾಹಿಯನ್ನು ನೋಡದೇ ಇರುವ ಜನರೇ ಇಲ್ಲ ಈ ಧಾರಾವಾಹಿಯಲ್ಲಿ ಇರುವ ಆರ್ಯವರ್ಧನ್ ಎಂದರೆ ಎಲ್ಲರಿಗೂ ಪ್ರೀತಿ ಆರ್ಯವರ್ಧನ ಅಭಿಮಾನಿಗಳು ತುಂಬಾ ಪ್ರೀತಿಯಿಂದ ಅವರ ಹೆಸರು ಅನಿರುದ್ಧ್ ಎಂಬುದನ್ನೇ ಮರೆತಿದ್ದಾರೆ.
ಅನಿರುದ್ಧ ಬಗ್ಗೆ ಎಲ್ಲರಿಗೂ ತಿಳಿದಿದೆ ಆರ್ಯವರ್ಧನ್ ಎಂದು ಜೊತೆಜೊತೆಯಲಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಇವರ ಹೊಸ ಸ್ಟೈಲ್ ಗೆ ಎಲ್ಲರೂ ಕೂಡ ಬೆಚ್ಚಿ ಬೆರಗಾಗಿದ್ದಾರೆ ಅವರ ನಟನೆ ಕೂಡ ಅಷ್ಟೇ ಚೆನ್ನಾಗಿದೆ ಅನಿರುದ್ಧರವರ ಈ ಪಾತ್ರಕ್ಕೆ ಮೆಚ್ಚಿ ಹಲವಾರು ಜನ ಇವರಿಗೆ ಅಭಿಮಾನವನ್ನು ತೋರಿಸುತ್ತಿದ್ದಾರೆ ಅದಕ್ಕಾಗಿ ಅವರು ಪತ್ರಗಳನ್ನು ಬರೆಯುತ್ತಾರೆ ಮೆಸೇಜ್ಗಳನ್ನು ಮಾಡುತ್ತಾರೆ ಆದರೆ ಆ ಪತ್ರ ಮೆಸೇಜ್ ಮಾಡುವವರಲ್ಲಿ ಅತಿ ಹೆಚ್ಚಿನವರು ಹುಡುಗಿಯರು ಅನಿರುದ್ಧ ಅವರಿಗೆ ಹೆಚ್ಚಾಗಿ ಅಭಿಮಾನಿಗಳಿರುವುದು ಹುಡುಗಿಯರು ಇತ್ತೀಚೆಗೆ ಒಂದು ಖಾಸಗಿ ಚಾನೆಲ್ ನಲ್ಲಿ ಇಂಟರ್ವ್ಯೂ ವನ್ನು ಕೊಟ್ಟ ಅನಿರುದ್ಧ ಅವರು ಹೇಳುತ್ತಾರೆ .
ನನಗೆ ಅಭಿಮಾನಿಗಳಿರುವುದು ಹೆಚ್ಚಾಗಿ ಹೆಣ್ಣು ಮಕ್ಕಳು ಅವರು ಯಾವಾಗಲೂ ಮೆಸೆಜ್ ಮಾಡುತ್ತಿರುತ್ತಾರೆ ಎಂಬ ಮಾತನ್ನು ಹೇಳುತ್ತಾರೆ ಅದಕ್ಕೆ ಆ ಚಾನೆಲ್ ನವರು ಅನಿರುದ್ಧ ಅವರನ್ನು ಪ್ರಶ್ನಿಸುತ್ತಾರೆ ಇದರಿಂದಾಗಿ ನಿಮ್ಮ ಸಾಂಸಾರಿಕ ಜೀವನದಲ್ಲಿ ಅಂದರೆ ನಿಮ್ಮ ಹೆಂಡತಿ ಕೀರ್ತಿ ವಿಷ್ಣುವರ್ಧನ್ ಅವರು ಯಾವುದೇ ತಪ್ಪು ತಿಳಿದುಕೊಳ್ಳುವುದಿಲ್ಲವ ಎಂಬ ಮಾತನ್ನು ಹೇಳುತ್ತಾರೆ ಅದಕ್ಕೆ ಅನಿರುದ್ಧರವರು ಹೇಳುತ್ತಾರೆ ನನ್ನ ಹೆಂಡತಿ ಅಂದರೆ ಕೀರ್ತಿ ವಿಷ್ಣುವರ್ಧನ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರಾದ ವಿಷ್ಣುವರ್ಧನ್ ರವರ ಮಗಳು ಅವರಿಗೆ ಅಭಿಮಾನಿಗಳು ಹೇಗಿರುತ್ತಾರೆ ಅಭಿಮಾನಿಗಳ ನಿರೀಕ್ಷೆ ಹೇಗಿರುತ್ತದೆ.