ಉಪಯುಕ್ತ ಮಾಹಿತಿ

ಹೊಟ್ಟೆ ಬೊಜ್ಜನ್ನು ಸಲೀಸಾಗಿ ಕರಗಿಸುತ್ತೆ ಈ ಸರಳ ಆಯುರ್ವೇದ ಮನೆ ಮದ್ದು!!!

ಇಂದಿನ ಜೀವನ ಶೈಲಿ ಇಂದಿನ ಆಹಾರಪದ್ಧತಿಯು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದಕ್ಕೆ ಉದಾಹರಣೆ ಅಂದರೆ ಎಷ್ಟೋ ಮಂದಿ ಕೊಲೆಸ್ಟ್ರಾಲ್ ನಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬೇಡದಿರುವ ಬೊಜ್ಜಿನ ಸಮಸ್ಯೆ ಮುಂದಿನ ದಿನಗಳಲ್ಲಿ ಅನಾರೋಗ್ಯವನ್ನು ಉಂಟು ಮಾಡುತ್ತದೆ. ಅಷ್ಟೇ ಅಲ್ಲ ನಮ್ಮ ಜೀವನದಲ್ಲಿ ಅನೇಕ ಬದಲಾವಣೆಯನ್ನು ತರುತ್ತದೆ ಅಂತ ಹೇಳಬಹುದು ಈ ಬೊಜ್ಜಿನ ಸಮಸ್ಯೆ ಆದಕಾರಣ ಈ ಬೊಜ್ಜಿನ ಸಮಸ್ಯೆ ಉಂಟಾಗುತ್ತಿದೆ ಅಂದಕೂಡಲೇ ಕೆಲವೊಂದು ಪರಿಹಾರಗಳನ್ನು ಹಾಗೆ ನೀವು ಸೇವಿಸುವ ಆಹಾರದ ಬಗ್ಗೆ ಕೂಡ ಒಮ್ಮೆ ಯೋಚನೆ ಮಾಡಿ.

ಅಂತಹ ಆಹಾರಗಳು ನಿಮ್ಮ ಜೀವನದಲ್ಲಿ ನಿಮ್ಮ ಆರೋಗ್ಯವನ್ನು ಎಷ್ಟು ಕೆಡಿಸುತ್ತಿದೆ ಅಂತ ಒಮ್ಮೆಲೇ ನಾಲಿಗೆಗೆ ರುಚಿ ನೀಡುವ ಆಹಾರ ಪದಾರ್ಥಗಳು ಮುಂದಿನ ದಿನಗಳಲ್ಲಿ ಮಾತ್ರೆಯ ಮೊರೆ ಹೋಗುವ ದಾರಿಯನ್ನು ಕೂಡ ಇರಿಸಬಹುದುಮ. ಆದಕಾರಣ ನೀವು ಪಾಲಿಸುವ ಆಹಾರ ಪದ್ದತಿ ಬಗ್ಗೆ ಕೂಡ ನೀವು ಯೋಚನೆ ಮಾಡಿ ನಂತರ ನಿಮ್ಮ ಡಯಟ್ ಬಗ್ಗೆ ಕಾಳಜಿ ಮಾಡುವುದು ಒಳ್ಳೆಯದು. ಈಗಾಗಲೇ ಬೊಜ್ಜಿನ ಸಮಸ್ಯೆ ಕಾಡುತ್ತಿದೆ ಅನ್ನುವವರಿಗೆ ಕೆಲವೊಂದು ಸುಲಭವಾದ ಮನೆಮದ್ದುಗಳನ್ನು ತಿಳಿಸುತ್ತವೆ ಈ ಪದಾರ್ಥಗಳ ಬಳಕೆಯಿಂದ ಬೊಜ್ಜನ್ನು ಕರಗಿಸಬಹುದು. ಆದರೆ ತಕ್ಷಣವೇ ಪರಿಹಾರ ಬೇಕು ಅಂದರೆ ಅನಾರೋಗ್ಯ ಸಮಸ್ಯೆಗೆ ನಾವು ಒಳಗಾಗಬೇಕಾಗುತ್ತದೆ ಆದಕಾರಣ ಫಲಿತಾಂಶವು ಸ್ವಲ್ಪ ನಿಧಾನವಾದರೂ ಪರಿಣಾಮಕಾರಿಯಾದ ಫಲಿತಾಂಶ ನೀಡುವ ಮನೆಮದ್ದನ್ನು ಪಾಲಿಸಿ ಆರೋಗ್ಯವಂತ ಪಡೆದುಕೊಳ್ಳಿ.

ಮೊದಲಿಗೆ ಕರಿಬೇವಿನ ಸೊಪ್ಪು ಅಡುಗೆಗೆ ಬಳಸುವ ಈ ಕರಿಬೇವಿನ ಸೊಪ್ಪನ್ನು ಪ್ರತಿದಿನ ಖಾಲಿಹೊಟ್ಟೆಗೆ ಸೇವಿಸಿ ಬಿಸಿನೀರನ್ನು ಕುಡಿಯಬೇಕು. ಇದರಿಂದ ಬೊಜ್ಜು ಕರಗುತ್ತದೆ ಹಾಗೆ ನೀವು ನಿಂಬೆಹಣ್ಣಿನ ರಸದೊಂದಿಗೆ ಬೆಳ್ಳುಳ್ಳಿಯನ್ನು ಮಿಶ್ರಮಾಡಿ ಬಿಸಿನೀರಿಗೆ ಬೆರೆಸಿ ಕುಡಿಯುತ್ತಾ ಬರುವುದರಿಂದ ಕೂಡ ಬೊಜ್ಜು ಕರಗುತ್ತದೆ. ಒಂದಂತೂ ಸತ್ಯ ಕೇವಲ ನಾವು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಈ ಬೊಜ್ಜು ಕರಗುವುದು ಇದರ ಜೊತೆಗೆ ನಾವು ದಿನದಲ್ಲಿ ಅರ್ಧ ಗಂಟೆಯಾದರೂ ವ್ಯಾಯಾಮ ಮಾಡಬೇಕು ನಮ್ಮ ದೇಹವನ್ನು ದಂಡಿಸುವುದರಿಂದ ಬೇಗ ಕೊಬ್ಬು ಕರಗುತ್ತದೆ

Related Articles

Leave a Reply

Your email address will not be published. Required fields are marked *

Back to top button