ಅಣ್ಣನ ಆಸ್ತಿಯಲ್ಲಿ ತಮ್ಮನ ಪಾಲು ತಮ್ಮನ ಆಸ್ತಿಯಲ್ಲಿ ಅಣ್ಣನ ಪಾಲು ಇರುತ್ತಾ
ಎಲ್ಲರಿಗೂ ನಮಸ್ಕಾರ ಜಮೀನು ಇದ್ದವರು ಅಥವಾ ಯಾವುದೇ ರೀತಿಯ ಆಸ್ತಿ ಇದ್ದವರು ಈ ಒಂದು ಮಾಹಿತಿ ಕಂಪ್ಲೀಟ್ ಆಗಿ ನೋಡಬೇಕು ಯಾಕೆಂದರೆ ಈ ಒಂದು ಮಾಹಿತಿಯಲ್ಲಿ ಒಟ್ಟು ಕುಟುಂಬ ಆಸ್ತಿ ಪಾಲಿನ ಬಗ್ಗೆ ಮತ್ತು ಮನೆಯಲ್ಲಿ ಬರುವ ಮುಖ್ಯವಾಗಿ ಅಣ್ಣ-ತಮ್ಮಂದಿರು ಇದ್ದಾರೆ ಯಾವ ರೀತಿ ಅಣ್ಣ-ತಮ್ಮಂದಿರಿಗೆ ಆಸ್ತಿ ಭಾಗ ಬರುತ್ತದೆ
ಅದರಲ್ಲೂ ಪ್ರಮುಖವಾಗಿ ಕೇಳಿ ಬರುವ ಅಣ್ಣ ಆಗಲಿ ತಮ್ಮಾ ಆಗಲಿ ಅಥವಾ ಕುಟುಂಬ ಸದಸ್ಯರು ಯಾವುದೇ ಆಗಲಿ ಅವರು ಪ್ರತ್ಯೇಕವಾಗಿ ಅಂದರೆ ಸಪರೇಟ್ ಆಗಿ ಗಳಿಸಿದ ಆಸ್ತಿಯಲ್ಲಿ ಉಳಿದವರಿಗೆ ಅಂದರೆ ಕುಟುಂಬದವರಿಗೆ ಪಾಲು ಕೇಳುವ ಹಕ್ಕು ಇದೆಯಾ ಎಂಬುದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತೇವೆ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳಿ.
ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂಪಂ, ಕೇಶವ ಕೃಷ್ಣ ಭಟ್ಟ್ 8971498358.ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358
ಈ ಮಾಹಿತಿ ಸ್ಟಾರ್ಟ್ ಮಾಡುವುದಕ್ಕಿಂತ ಮಂಚೆ ಒಂದು ಉದಾಹರಣೆ ಗಮನಿಸಿ ಈ ಉದಾಹರಣೆಯಲ್ಲಿ ಬರುವ ಪ್ರಶ್ನೆ ಮತ್ತು ಉತ್ತರಗಳು ನಿಮಗೆ ಸುಲಭವಾಗಿ ಅರ್ಥವಾಗುತ್ತದೆ ಮಲ್ಲಯ್ಯನ ಕುಟುಂಬದಲ್ಲಿ ಅವನು ಸೇರಿದಂತೆ ಒಟ್ಟು ನಾಲ್ಕು ಜನ ಇದ್ದರು ಅಂತ ಭಾವಿಸಿಕೊಳ್ಳಿ ಅದರಂತೆ ಅವರ ಹೆಸರು ಕ್ರಮವಾಗಿ ಮಹೇಶ ರಮೇಶ ಸುರೇಶ ಮತ್ತು ರೇಖಾ ಸದಸ್ಯರ ಹೆಸರು ಅದೇ ರೀತಿ ಮಲ್ಲಯ್ಯನಿಗೆ 4 ಎಕ್ಕರೆ ಜಮೀನು ಕುಟುಂಬ ಆಸ್ತಿ ಇದ್ದರು .
ತಂದೆಯಾದವನು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ ದಿನಗಳು ಕಳೆದಂತೆ ಶಿಕ್ಷಣ ಕಳೆದು ದೊಡ್ಡವರಾಗಿ ಬೆಳೆಯುತ್ತಿದ್ದಂತೆ ಮಹೇಶ್ ಎನ್ನುವವನು ಕೆಲಸಕ್ಕಾಗಿ ಒಂದು ನಗರಕ್ಕೆ ಹೋಗುತ್ತಾನೆ ದೊಡ್ಡವನು ಕುಟುಂಬದಲ್ಲಿ ಉಳಿದ ಇನ್ನೊಬ್ಬ ಮಗ ಸುರೇಶನು ಗ್ರಾಮದಲ್ಲಿಯೇ ಕೃಷಿ ಮಾಡುತ್ತಾ ಇರುತ್ತಾನೆ ಅಂದುಕೊಳ್ಳಿ ನಗರ ಪ್ರದೇಶಕ್ಕೆ ಹೋಗಿರುವ ಮಹೇಶನು ಸಾಕಷ್ಟು ಶ್ರೀಮಂತನಾಗಿ ಪಟ್ಟಣದಲ್ಲಿ ಒಂದು ಮನೆ ಕಟ್ಟುತ್ತಾನೆ ಅದರ ಜೊತೆಗೆ ಮಹೇಶನು ತಾನು ಹುಟ್ಟಿದ ಗ್ರಾಮದಲ್ಲಿ ಅಂದರೆ ನಗರಕ್ಕೆ ಹೋದನು ಹುಟ್ಟಿದ ಗ್ರಾಮದಲ್ಲಿ 10 ಎಕ್ಕರೆ ಜಮೀನು ಖರೀದಿ ಮಾಡುತ್ತಾನೆ ಎಂದು ಭಾವಿಸಿಕೊಳ್ಳಿ .
ಅದೇ ರೀತಿ ಇತ್ತ ಕಡೆ ಅಂದರೆ ಗ್ರಾಮದಲ್ಲಿರುವ ತಮ್ಮ ಸುರೇಶ ಅವರು ಕುಟುಂಬದಲ್ಲಿ ಉಳುಮೆ ಮಾಡುತ್ತ ಸಹಜ ಜೀವನ ನಡೆಸುತ್ತಾ ಇರುತ್ತಾನೆ. ಎಲ್ಲಿ ಹೇಳಿರುವ ಉದಾಹರಣೆ ನಿಮಗೆ ಅರ್ಥವಾಗಿರುತ್ತದೆ ಉದಾಹರಣೆಯಿಂದ ಸಾಮಾನ್ಯವಾಗಿ ಎಲ್ಲರಿಗೂ ಪ್ರಶ್ನೆಗಳು ಯಾವುದು ಎಂದರೆ ಮೊದಲನೆಯದು ತಮ್ಮನಾದ ಸುರೇಶ
ಅಣ್ಣ ಗಳಿಸಿದ ಜಮೀನಿನಲ್ಲಿ ಪಾಲು ಕೇಳಲು ಅವಕಾಶ ಇದೆಯಾ ಎರಡನೆಯ ಪ್ರಶ್ನೆ ಅಣ್ಣ ಕಟ್ಟಿದ ಮನೆಯಲ್ಲಿ ತಮ್ಮ ಪಾಲು ಕೇಳಲು ಬರುತ್ತಿದೆಯೇ? ಮೂರನೇ ಪ್ರಶ್ನೆ ಒಟ್ಟಾರೆ ಅಣ್ಣ ಗಳಿಸಿದ ಆಸ್ತಿಯಲ್ಲಿ ತಮ್ಮನ್ನು ಪಾಲು ಕೇಳಬಹುದೇ? ನಾಲ್ಕನೆಯ ಪ್ರಶ್ನೆ ಒಟ್ಟು ಕುಟುಂಬದ ಆಸ್ತಿ ಇದ್ದಾಗ ತಂದೆ ತಾಯಿ ಹೊಣೆಗಾರಿಕೆ ಏನು ಇರುತ್ತದೆ. ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿರುವ ವಿಡಿಯೋವನ್ನು ವೀಕ್ಷಿಸಿ