Uncategorized

ನಿಮ್ಮ ಜನ್ಮದಿನಾಂಕದ ಪ್ರಕಾರ ನಿಮ್ಮ ಇಷ್ಟ ದೇವರು ಯಾರು ತಿಳಿಯಿರಿ

ಎಲ್ಲರಿಗೂ ನಮಸ್ಕಾರ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ. ಎಲ್ಲರಿಗೂ ನಮಸ್ಕಾರ ಗೆಳೆಯರೇ ದೇವರನ್ನು ನಾವು ಸಾಕಷ್ಟು ಜನರಿಗೆ ತಮಗೆ ಅಂತ ಒಂದು ಇಷ್ಟ ದೇವರು ಇರುತ್ತಾರೆ ತಮಗಿಷ್ಟವಾದ ಒಂದು ದೇವರನ್ನು ಅಥವಾ ದೇವತೆಯನ್ನು ಅವರು ಹೆಚ್ಚಿನದಾಗಿ ಇಷ್ಟಪಡುತ್ತಾ ಇರುತ್ತಾರೆ ಹೆಚ್ಚಿನದಾಗಿ ಪೂಜೆ ಮಾಡುತ್ತಾ ಇರುತ್ತಾರೆ

ಅಥವಾ ಹೆಚ್ಚಿನದಾಗಿ ಅವರು ದೇವತೆಯ ದೇವಸ್ಥಾನಕ್ಕೆ ಅವರು ಅವಾಗವಾಗ ಭೇಟಿ ನೀಡುತ್ತಾ ಇರುತ್ತಾರೆ ಇತರದ ಸಂಗತಿಗಳು ಸಾಕಷ್ಟು ಇರುತ್ತವೆ. ಆದರೆ ಇನ್ನೂ ಕೆಲವೊಬ್ಬರಿಗೆ ತಮ್ಮ ಇಷ್ಟ ದೇವರು ಯಾರು ಅಂತ ಗೊತ್ತಿರುವುದಿಲ್ಲ ತಮ್ಮ ಒಂದು ಬಿಸಿ ಲೈಫ್ ನಿಂದಾಗಿ ಅಥವಾ ತಮ್ಮ ಸಾಕಷ್ಟು ವಿಚಾರಗಳು ಇರಬಹುದು ನಿಮಗೆ ಆ ಒಂದು ಇಷ್ಟ ದೇವರು ನಿಮ್ಮ ಆತ್ಮಕ್ಕೆ ಬೇಗ ಕನೆಕ್ಟ್ ಆಗುವಂತಹ ದೇವರು ತುಂಬಾ ಜನಕ್ಕೆ ಗೊತ್ತಿರುವುದಿಲ್ಲ.

👍ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂಪಂ, ಕೇಶವ ಕೃಷ್ಣ ಭಟ್ಟ್ 8971498358.ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358

ಈ ಕಾರಣದಿಂದಾಗಿ ನಾವು ಇವತ್ತಿನ ಮಾಹಿತಿ ಜನ್ಮ ದಿನಾಂಕದ ಪ್ರಕಾರ ಯಾವ ಇಷ್ಟು ದೇವರು ಬರುತ್ತಾರೆ ಅಂದರೆ ನಿಮ್ಮ ಒಂದು ಆತ್ಮ ಯಾವ ಒಂದು ದೇವರಿಗೆ ಆದಷ್ಟು ಬೇಗ ಕನೆಕ್ಟ್ ಆಗುತ್ತದೆ ಅನ್ನುವ ವಿಷಯವನ್ನು ಇವತ್ತಿನಲ್ಲಿ ತಿಳಿಸಿ ಕೊಡುತ್ತೇವೆ ಹಾಗಾಗಿ ಆದಷ್ಟು ಮಾಹಿತಿಯನ್ನು ನೀವು ಪೂರ್ತಿಯಾಗಿ ವೀಕ್ಷಿಸಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

ಇನ್ನು ಮೊದಲನೆಯದಾಗಿ ಇದರ ಬಗ್ಗೆ ಹೇಳಬೇಕಾದರೆ ತುಂಬಾ ಜನ ಏನು ಮಾಡುತ್ತಾರೆಂದರೆ ಕುಲದೇವತೆ ಅಥವಾ ಕುಲದೇವರು ಅಥವಾ ಇಷ್ಟ ದೇವತೆ ಇಷ್ಟ ದೇವರ ಬಗ್ಗೆ ತುಂಬಾ ಜನ ಕನ್ಫ್ಯೂಸ್ ಆಗುತ್ತಾರೆ ಅದನ್ನು ಕನ್ಫ್ಯೂಷನ್ ಅನ್ನು ಕ್ಲಿಯರ್ ಮಾಡಿಕೊಳ್ಳಿ ಕುಲದೇವತೆ ತವ ಕುಲದೇವರನ್ನು ನಿಮ್ಮ ಒಂದು ಫ್ಯಾಮಿಲಿಯಲ್ಲಿ ಯಾವ ದೇವರು ನಂಬಿರುತ್ತಾರೆ ಬಹಳ ವರ್ಷಗಳಿಂದ ದೇವರು ಅಥವಾ ದೇವತೆಯನ್ನು ನಂಬಿರುತ್ತಾರೆ.

ನಂಬಿ ಅವರನ್ನು ಪೂಜೆ ಮಾಡುತ್ತಾ ಇರುತ್ತಾರೆ ಅದನ್ನು ಕುಲ ದೇವತೆ ಅಂತ ಕರೆಯುತ್ತಾರೆ ಎಲ್ಲಾ ಕಡೆ ಇರುತ್ತಾರೆ ಎಲ್ಲಾ ಮನೆಯಲ್ಲಿ ನಿಮ್ಮ ಮನೆಯಲ್ಲಿ ಹೆಚ್ಚಿನದಾಗಿ ಪೂಜೆ ಮಾಡುವಂತಹ ದೇವರು ಇರುತ್ತಾರೆ ಅಥವಾ ಪ್ರತಿ ವರ್ಷ ದೇವಸ್ಥಾನಕ್ಕೆ ಹೋಗುವ ದೇವರು ಇರುತ್ತಾರೆ ಅದನ್ನು ಕುಲದೇವತೆ ಅಂತ ಹೇಳುತ್ತಾರೆ .

ಇನ್ನಿಷ್ಟ ದೇವತೆ ಅಥವಾ ಇಷ್ಟ ದೇವರು ವಿಷಯಕ್ಕೆ ಬಂದರೆ ವಿಶೇಷವಾಗಿ ನಿಮಗೆ ಅಂದರೆ ನಿಮ್ಮ ಪರ್ಸನಲ್ ಆಗಿ ನೀವು ಯಾವ ದೇವರನ್ನು ಹೆಚ್ಚಿನದಾಗಿ ಆರಾಧಿಸಿ ಪೂಜಿಸುತ್ತೀರಾ ಅದನ್ನು ಇಷ್ಟು ದೇವತೆ ಅಂತ ಕರೆಯಲಾಗುತ್ತದೆ ಕನೆಕ್ಟ್ ಆಗುತ್ತದೆ ಆವಾಗ ಅದು ಇಷ್ಟ ದೇವರು ಆಗಬಹುದು ಅಂತ ಹೇಳಬಹುದು ಈ ಒಂದು ಕಾರಣದಿಂದಾಗಿ ನಿಮ್ಮ ಪರ್ಸನಲ್ ಸಕ್ಸಸ್ ಪಡೆಯಬೇಕೆಂದರೆ ಕುಲದೇವರನ್ನು ನೀವು ಆರಾಧಿಸಬೇಕು ಅದು ನಿಮ್ಮ ಫ್ಯಾಮಿಲಿಯ ದೇವರು ನಂಬಿಕೊಂಡು ಬರುತ್ತೀರಾ ಅದನ್ನು ನೀವು ನಂಬಲೇಬೇಕಾಗುತ್ತದೆ .

ನೀವು ಪರ್ಸನಲ್ ಆಗಿ ಯಾರಾದರೂ ಒಬ್ಬರು ಅದರ ಜೊತೆಗೆ ನಿಮ್ಮ ಒಂದು ಪರ್ಸನಲ್ ಸಕ್ಸಸ್ ಅಂದರೆ ನಾವು ಖುದ್ದಾಗಿ ಒಂದು ಸಕ್ಸಸ್ ಪಡೆಯಬೇಕು ಅಂದರೆ ನಮ್ಮ ಬಂದು ಇಷ್ಟ ದೇವರ ಆರಾಧನೆ ಅಥವಾ ನಮ್ಮ ಬಂದು ಆತ್ಮ ಯಾವ ದೇವರಿಗೆ ಆದಷ್ಟು ಬೇಗ ಕನೆಕ್ಟ್ ಆಗುತ್ತದೆ ಅಂತ ದೇವರನ್ನು ಹೆಚ್ಚಿನದಾಗಿ ಆರಾಧಿಸುವುದು ಕೂಡ ಅಷ್ಟೇ ಒಂದು ಬಹಳ ಮುಖ್ಯವಾಗುತ್ತದೆ ಅಂತ ಹೇಳಬಹುದು

Related Articles

Leave a Reply

Your email address will not be published. Required fields are marked *

Back to top button