ಖ್ಯಾತ ಕನ್ನಡ ನಟಿ ತನ್ನ 23 ವರ್ಷದ ವಯಸ್ಸಿನಲ್ಲೇ ತಾಯಿಯಾಗಿದ್ದಾರೆ ..ಹಾಗಾದ್ರೆ ಅವರು ಯಾರು ಗೊತ್ತ ..
ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ಅನ್ನು ತಂದಿದ್ದೇವೆ ಸ್ನೇಹಿತರೆ ಪ್ರತಿಯೊಬ್ಬ ಅಭಿಮಾನಿಗಳು ತಾವು ಅಭಿಮಾನದಿಂದ ಹಾಗೂ ಪ್ರೀತಿಯಿಂದ ನೋಡುವಂತಹ ನಟ-ನಟಿಯರ ಖಾಸಗಿ ವಿಚಾರಗಳನ್ನು ತಿಳಿದುಕೊಳ್ಳಬೇಕು ಎನ್ನುವ ಹಂಬಲ ಪ್ರತಿಯೊಬ್ಬ ಅಭಿಮಾನಿಗಳು ಇದ್ದೇ ಇರುತ್ತದೆ.
ನಟ ನಟಿಯರು ಎಲ್ಲೇ ಕೂತರೂ ಹೋದರೂ ಹಾಗೂ ಏನೇ ತಿಂದರೂ ಕೂಡ ಅವುಗಳನ್ನು ಅವರು ಏನಾದರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡರೆ ಸಾಕು ಅಥವಾ ಹಂಚಿಕೊಂಡರೆ ಸಾಕು ಅದು ಸಿಕ್ಕಾಪಟ್ಟೆ ಫೇಮಸ್ ಆಗುತ್ತದೆ ಹಾಗೂ ಸಿಕ್ಕಾಪಟ್ಟೆ ಸುದ್ದಿಯಾಗುತ್ತದೆ.
ಇದೇ ರೀತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿ ಆಗಿರುವಂತಹ ಒಂದು ವಿಚಾರ ಏನಪ್ಪಾ ಅಂದರೆ ಈ ನಟಿಗೆ 23 ವಯಸ್ಸಿನಲ್ಲಿಯೇ ಮಗು ಆಗಿದೆ ಅಂತೆ. ಇದೆಲ್ಲ ದೊಡ್ಡ ವಿಚಾರ ಅಲ್ವೇ ಅಲ್ಲ ಏಕೆಂದರೆಹೌದು ತಮ್ಮದೇ ಆದಂತಹ ಒಂದು ಫ್ಯಾಮಿಲಿಯನ್ ಪ್ಲಾನಿಂಗ್ ಅನ್ನ ಮಾಡಿಕೊಂಡಿದ್ದಾರೆ ತಮ್ಮ ಕಡಿಮೆ ವಯಸ್ಸಿನಲ್ಲಿ ಈ ರೀತಿಯಾಗಿ ತಾಯಿಯಾದರೆ ಮುಂದೆ ಜೀವನದಲ್ಲಿ ಸುಂದರವಾಗಿ ಇರಬಹುದು ಹೋಗು ಆರಾಮಾಗಿ ಇರಬಹುದು ಎನ್ನುವಂತಹ ಆಲೋಚನೆ ಇರಬಹುದು. ಆ ನಟಿಯಾದರೂ ಯಾರು ಎನ್ನುವುದರ ಬಗ್ಗೆ ನಾವು ಇವತ್ತು ತಿಳಿದುಕೊಳ್ಳೋಣ.
ನೀವು ಗಮನಿಸಬಹುದು ಹಲವಾರು ಸಿನಿ ನಟಿಯರು ಆದಷ್ಟು ಬೇಗ ಮದುವೆಯನ್ನು ಆಗುವುದಿಲ್ಲ ಹಾಗೂ ಮದುವೆ ಆದರೂ ಕೂಡತಮ್ಮ ಸೌಂದರ್ಯ ಎಲ್ಲಿ ಹಾಳಾಗುತ್ತದೆ ಎನ್ನುವಂತಹ ಅಥವಾ ಸಿನಿಮಾ ಜೀವನ ಎಲ್ಲಿ ಮುಗಿದುಹೋಗುತ್ತದೆ ಎನ್ನುವಂತಹ ವಿಚಾರದಿಂದಾಗಿ ಹಲವಾರು ಜನರು ತಡವಾಗಿ ಮಕ್ಕಳನ್ನು ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬರು ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಈ ನಟಿ ಕೇವಲ ತಮ್ಮ ಮದುವೆಯಾಗಿ ಕೇವಲ ಎರಡೇ ಎರಡು ವರ್ಷದಲ್ಲಿ ತಾಯಿಯಾಗಿದ್ದಾರೆ.ಹಾಗಾದರೆ ಈ ದಂಪತಿಗಳಾದರು ಯಾರು ಎನ್ನುವುದರ ಬಗ್ಗೆ ಇವತ್ತು ನಾವು ನಿಮಗೆ ಸಂಪೂರ್ಣವಾಗಿ ತಿಳಿದುಕೊಳ್ಳುತ್ತೇವೆ ಬನ್ನಿ.