ಉಪಯುಕ್ತ ಮಾಹಿತಿ

ಈ ರೀತಿಯಾದ ಆಹಾರಗಳನ್ನ ತಿನ್ನೋದ್ರಿಂದ ರಾತ್ರಿ ಹಾಸಿಗೆಯಲ್ಲಿ ರಾಜನ ಹಾಗೆ ಕುದುರೆ ಮೇಲೆ ಸವಾರಿ ಮಾಡಬಹುದು ..

ನಮಸ್ಕಾರ ಸ್ನೇಹಿತರೆ ಇವತ್ತಿನ ಪ್ರಪಂಚದಲ್ಲಿ ನಾವು ಆರೋಗ್ಯದ ಕಡೆಗೆ ಹೆಚ್ಚಾಗಿ ಗಮನವನ್ನು ಕೊಳ್ಳುವುದಿಲ್ಲ ಕೇವಲ ಕೆಲಸ ಕೆಲಸ ಅಂತ ಹೇಳಿ ಕೆಲಸದ ಕುರಿತಾಗಿ ನಾವು ಆಲೋಚನೆಯನ್ನು ಮಾಡುತ್ತೇವೆ ಅದರಲ್ಲೂ ಮಿಲನದ ಸಂದರ್ಭದಲ್ಲಿ ಈ ರೀತಿಯಾದಂತಹ ಆಹಾರಕ್ರಮ ಹಾಗೂ ಈ ರೀತಿಯಾದಂತಹ ಆರೋಗ್ಯಕ್ಕೆ ತೊಂದರೆ ಕೊಡುವಂತಹ ಕೆಲವೊಂದು ವಿಚಾರಗಳು ನಿಜವಾಗಲೂ ನಮ್ಮ ಜೀವನವನ್ನು ಹಾಳುಮಾಡುತ್ತವೆ ಆದರೆ ನಮಗೆ ವಯಸ್ಸು ಇರುವಂತಹ ಸಂದರ್ಭದಲ್ಲಿ ಅದರ ಬಗ್ಗೆ ನಾವು ಆಲೋಚನೆ ಮಾಡುವುದಿಲ್ಲ ಆದರೆ ಸಮಸ್ಯೆಯನ್ನು ಎದುರು ಮಾಡಿಕೊಂಡ ನಂತರ ನಾವು ಮಾಡಿರುವಂತಹ ತಪ್ಪಿನ ಬಗ್ಗೆ ನಮಗೆ ಅರಿವು ಆಗುತ್ತದೆ.

ಹಾಗಾದ್ರೆ ಈ ರೀತಿಯಾದಂತಹ ತಪ್ಪು ಜೀವನದಲ್ಲಿ ಆಗಬಾರದು ಹಾಗೂ ಜೀವನದಲ್ಲಿ ತುಂಬಾ ಸಂತೋಷವಾಗಿ ಇರಬೇಕುಸಂಸಾರದಲ್ಲಿ ಸುಖಕರವಾಗಿ ಇರಬೇಕು ಎನ್ನುವಂತಹ ಇಚ್ಛೆ ನಿಮಗೆ ಏನಾದರೂ ಇದ್ದಲ್ಲಿ ಹಾಗೂ ಮದುವೆಯಾದ ನಂತರ ನಿಮ್ಮ ಮಿಲನದಲ್ಲಿ ಯಾವುದೇ ರೀತಿಯಾದಂತಹ ತೊಂದರೆ ಬರದೇ ಇರಲಿ ಇಬ್ಬರಿಗೂ ಒಳ್ಳೆಯ ರೀತಿಯಾದಂತಹ ಸುಖವನ್ನ ಹೊಂದಬೇಕು ಎನ್ನುವಂತಹ ವಿಚಾರವನ್ನು ಹೊಂದಿದ್ದರೆ ಇವತ್ತು ನಾವು ನಿಮಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿಕೊಡುತ್ತೇವೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಿ.

ಸ್ನೇಹಿತರೆ ನಾವು ತಿನ್ನುವಂತಹ ಒಂದೊಂದು ಆಹಾರದಲ್ಲೂ ಒಂದೊಂದು ರೀತಿಯಾದಂತಹ ಒಂದು ಶಕ್ತಿಯನ್ನು ಹೊಂದಿರುತ್ತದೆ ಕೆಲವೊಂದು ಆಹಾರಗಳು ನಮ್ಮ ನಾವು ಮಾಡುವಂತಹ ಮಿಲನದಲ್ಲಿ ಇವುಗಳು ಹೆಚ್ಚಾಗಿ ನಮಗೆ ಸಹಕಾರಿಯನ್ನು ಮಾಡುತ್ತವೆ.ಆದರೆ ಇನ್ನೊಂದು ರೀತಿಯಾದಂತಹ ಆಹಾರಗಳು ನಮಗೆ ದಾಂಪತ್ಯ ಜೀವನದಲ್ಲಿ ತುಂಬಾ ಕಷ್ಟಗಳನ್ನು ಕೂಡ ಕೊಡುತ್ತವೆ ಹಾಗಾದರೆ ಆ ರೀತಿಯಾದಂತಹ ಆಹಾರಗಳು ಯಾವುವು ಹಾಗೂ ಆ ರೀತಿಯಾದಂತಹ ಇವತ್ತು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಸ್ನೇಹಿತರೆ ನಾವು ದಿನನಿತ್ಯ ಕಾಫಿಯನ್ನು ಕೊಡುತ್ತೇವೆ ಜಾಸ್ತಿ ಕುಡಿಯಬಾರದು ಜಾಸ್ತಿ ಆದರೆ ಅದರಲ್ಲಿ ಕೆಲವೊಂದು ಅಂಶವನ್ನು ಹೆಚ್ಚಾಗಿ ಮಾಡುತ್ತದೆ . ಇದರಿಂದಾಗಿ ನಿಮಗೆ ಮಿಲನದ ಸಂದರ್ಭದಲ್ಲಿ ಸ್ವಲ್ಪ ತೊಂದರೆ ಉಂಟಾಗಬಹುದು ಹಾಗೂ ಆಸಕ್ತಿಯ ಕೂಡ ಕಡಿಮೆ ಉಂಟಾಗಬಹುದು.ದಾಳಿಂಬೆ ದಾಳಿಂಬೆಯಲ್ಲಿ ಆಂಟಿ ಎಕ್ಸಿಡೆಂಟ್ ಎನ್ನುವಂತಹ ಅಂಶ ಹೆಚ್ಚಾಗಿರುವುದರಿಂದ ರಕ್ತಸಂಚಾರವನ್ನು ತುಂಬಾ ಚೆನ್ನಾಗಿ ಮಾಡಲು ಇದು ತುಂಬಾ ಸಹಕಾರಿಯಾಗುತ್ತದೆ ನಿಮಗೆ ಯಾವುದೇ ರೀತಿಯಾದಂತಹ ಮಿಲನದ ತೊಂದರೆ ಏನಾದರೂ ಇದ್ದಲ್ಲಿ ಅವುಗಳನ್ನು ಸುಧಾರಣೆ ತರಲು ಈ ಹಣ್ಣು ತುಂಬಾ ಒಳ್ಳೆಯದು.

Related Articles

Leave a Reply

Your email address will not be published. Required fields are marked *

Back to top button