NEWS

ಕವಿತಾ ಹಾಗು ಚಂದನ್ ವಯಸ್ಸಿನ ಅಂತರ ಎಷ್ಟು ಅವರ ತೂಕ ಎಷ್ಟು ಗೊತ್ತಾದ್ರೆ ಬೆಕ್ಕಸ ಬೆರಗಾಗುತ್ತೀರಾ ..!

ಸಿನಿಮಾ ಇಂಡಸ್ಟ್ರಿಯಲ್ಲಿ ಪಾತ್ರ ಮಾಡುವಂತಹ ನಟ-ನಟಿಯರ ಮೇಲೆ ಪ್ರತಿಯೊಬ್ಬ ಅಭಿಮಾನಿಗಳಿಗೂ ಅವರ ಖಾಸಗಿ ವಿಚಾರದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸುತ್ತಾರೆ ಹಾಗೂ ಅದರ ಬಗ್ಗೆ ಹೆಚ್ಚಿನ ಕುತೂಹಲವನ್ನು ಇಟ್ಟುಕೊಂಡಿರುತ್ತಾರೆ. ಹೀಗೆ ಅಭಿಮಾನಿಗಳಿಗೆ ಅವರು ಏನು ಮಾಡುತ್ತಾರೆ ಏನು ತಿನ್ನುತ್ತಾರೆ ಯಾವ ಬಟ್ಟೆಯನ್ನು ಹಾಕಿಕೊಳ್ಳುತ್ತಾರೆ ಹಾಗೂ ಅವರದಿನ ನಿತ್ಯದ ಚಟುವಟಿಕೆಗಳ ಮೇಲೆ ತುಂಬಾ ಕುತೂಹಲದಿಂದ ತಿಳಿದುಕೊಳ್ಳಲು ಹಂಬಲಿಸುತ್ತಾರೆ.

ಸ್ನೇಹಿತರೆ ಕರ್ನಾಟಕದಲ್ಲಿ ಸದ್ಯಕ್ಕೆ ಸಿಕ್ಕಾಪಟ್ಟೆ ಮಾತಿನಲ್ಲಿ ಇರುವಂತಹ ಒಂದು ಜೋಡಿ ಎಂದರೆ ಅದು ಚಂದನ್ ಹಾಗೂ ಕವಿತಾ ಜೋಡಿ. ಇವರಿಬ್ಬರೂ ಪ್ರೀತಿಮಾಡಿ ಮದುವೆಯ ಹಂತಕ್ಕೆ ಹೋಗಿರುವಂತಹ ಜೋಡಿ ಅಂತ ನಾವು ಹೇಳಬಹುದು. ಇವರ ಮದುವೆಯ ನಿಶ್ಚಿತಾರ್ಥ ಆಗಿತ್ತು ಸ್ವಲ್ಪ ದಿನಗಳ ಬಳಿಕ ಮದುವೆ ಮಾಡಿಕೊಳ್ಳುತ್ತಾರೆ. ನಾವು ನಿಮಗೆ ಹೇಳಲು ಬರುತ್ತಿರುವಂತಹ ವಿಚಾರ ಏನಪ್ಪಾ ಅಂದರೆ ಕವಿತಾ ಹಾಗೂ ಚಂದನ್ ಅವರ ವಯಸ್ಸಿನ ಅಂತರ ಎಷ್ಟು. ಅವರು ಎಷ್ಟೆಷ್ಟು ಓದಿಕೊಂಡಿದ್ದಾರೆ ಏನೆಲ್ಲ ಮಾಡಿಕೊಂಡಿದ್ದಾರೆ ಹಾಗೂ ಅವರ ಫ್ಯಾಮಿಲಿ ಬ್ಯಾಗ್ರೌಂಡ್ ಏನು ಎನ್ನುವಂತಹ ಮಾಹಿತಿಯನ್ನು ನಾವು ಇವತ್ತು ಲೇಖನದಲ್ಲಿ ಹೇಳುತ್ತೇವೆ.

ಇನ್ನು ಕವಿತಾ ಗೌಡ ಅವರ ವಿಚಾರಕ್ಕೆ ಬಂದರೆ ಇವರು ಹುಟ್ಟಿದ್ದು 1992 ರಲ್ಲಿ ಇವರ ವಯಸ್ಸು ಇವತ್ತಿಗೆ 28 ವರ್ಷ ಅಂತ ಹೇಳಬಹುದು, ಹಾಗೇ ಅವರ ಹುಟ್ಟಿದ ಹಬ್ಬ 26 ಜುಲೈ, ನಾವು ಚಂದನ್ ಅವರ ವಿಚಾರಕ್ಕೆ ಬಂದರೆ ಇವರು ಹುಟ್ಟಿದ್ದು 1985 . ಇವತ್ತಿನವರೆಗೆ ಇವರ ವಯಸ್ಸು 35 ವರ್ಷ. ಕವಿತಾ ಗೌಡ ಹಾಗೂ ಚಂದನ್ ಅವರ ನಡುವಿನ ವಯಸ್ಸಿನ ಅಂತರ 7ವರ್ಷ ಅಂತ ನಾವು ಹೇಳಬಹುದು. ನನ್ನವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ ಇನ್ನೂ ಬೇರೆ ಬೇರೆ ಭಾಷೆಯಲ್ಲೂ ಕೂಡ ನಟನೆಯನ್ನು ಮಾಡಿದ್ದಾರೆ ಅವರು ಬಿಸಿನೆಸ್ ಅನ್ನು ಕೂಡ ಮಾಡುತ್ತಿದ್ದಾರೆ ಅವರ ಹೆಸರಿನಲ್ಲಿ ಒಂದು ಹೋಟೆಲ್ ಕೂಡ ಇದೆ. ಹೋಟೆಲ್ ಹೆಸರು ದೊಣ್ಣೆ ಬಿರಿಯಾನಿ ಅಂತ.

Related Articles

Leave a Reply

Your email address will not be published. Required fields are marked *

Back to top button