ಈತನ ಮಗಳನ್ನು ಯಾರು ಮದುವೆಯಾಗುತ್ತಾರೋ ಅವರಿಗೆ 12,000 ಕೋಟಿ ರೂಪಾಯಿ ಕೊಡುತ್ತೇನೆ ಅಂದರೂ ಕೂಡ ಯಾರು ಮದುವೆಯಾಗಲಿಲ್ಲ ಯಾಕೆ ಗೊತ್ತ
ಈತನ ಮಗಳನ್ನು ಯಾರು ಮದುವೆಯಾಗುತ್ತಾರೋ ಅವರಿಗೆ 12,000 ಕೋಟಿ ರೂಪಾಯಿ ಕೊಡುತ್ತೇನೆ ಅಂದರೂ ಕೂಡ ಯಾರು ಮದುವೆಯಾಗಲಿಲ್ಲ ಯಾಕೆ ಗೊತ್ತಾ.ಒಬ್ಬ ತಂದೆ ತಾನಿರುವವರೆಗೂ ಯಾವುದೇ ತೊಂದರೆ ಎದುರಿಸ ದಂತೆ ಮಕ್ಕಳನ್ನ ನೋಡುತ್ತಾರೆ. ಹಾಗಾಗಿ ತಂದೆ ಮಕ್ಕಳ ಸಂತೋಷಕ್ಕಾಗಿ ಏನು ಮಾಡೋಕೂ ಕೂಡ ಹಿಂದೆ ಸರಿಯೋದಿಲ್ಲ. ಇಲ್ಲಿ ಆಗಿರುವುದು ಕೂಡ ಅದೇ. ತನ್ನ ಮಗಳನ್ನ ಮದುವೆಯಾಗುವ ಹುಡುಗನಿಗೆ 1200 ಕೋಟಿ ಕೊಡ್ತೀನಿ ಅಂತ ಘೋಷಿಸಿದ್ದಾರೆ.
ಒಬ್ಬ ತಂದೆ ಆದರೂ ಆತನ ನ್ನ ಮದುವೆಯಾಗೋಕೆ ಯಾರು ಕೂಡ ಮುಂದೆ ಬರ್ತಾ ಇಲ್ಲ ಕಾರಣ ಏನು ಗೊತ್ತಾ? ಸಿಸಿಲ್ ಚಾವೋ ಹಾಂಗ್‌ಕಾಂಗ್‌ನ ರಿಯಲ್ ಎಸ್ಟೇಟ್ ಕಂಪನಿಯನ್ನ ಹೊಂದಿರುವಂತಹ ಈತನಿಗೆ ಸಾವಿರಾರು ಕೋಟಿಯ ಆಸ್ತಿ ಇದೆ. ಈತ ಹಾಂಗ್ ಕಾಂಗ್ ನ ಟಾಪ್ 10 ಶ್ರೀಮಂತರಲ್ಲಿ ಒಬ್ಬರು ಇತನಿಗೆ ಒಬ್ಬ ಮುದ್ದಾದ ಮಗಳು ಇದ್ದಾಳೆ. ಆಕೆಯ ಹೆಸರು ಡಿಚು ತನ್ನ ಮಗಳಿಗೆ ಒಳ್ಳೆಯ ಹುಡುಗನ್ನ ನೋಡಿ ಪ್ರಪಂಚ ಉಬ್ಬೇರಿಸುವಂತೆ ಮದುವೆ ಮಾಡಬೇಕು ಅಂತ ಅಂದುಕೊಂಡ.
ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂಪಂ, ಕೇಶವ ಕೃಷ್ಣ ಭಟ್ಟ್ 8971498358.ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358
ಆದರೆ 1 ದಿನ ಇತನಿಗೆ ಶಾಕಿಂಗ್ ಸುದ್ದಿ ಕಾದಿತ್ತು. ತನ್ನ ತಂದೆಯ ಬಳಿ ಬಂದ ಮಗಳು ಒಬ್ಬ ಲೆಸ್ಬಿಯನ್ ಸಲಿಂಗಕಾಮಿ. ಹೀಗಾಗಿ ನನಗೆ ಹುಡುಗನನ್ನು ನೋಡುವ ಪ್ರಯತ್ನವನ್ನು ಮಾಡಬೇಡಿ. ನನ್ನ ಸಂಗತಿಯನ್ನ ನಾನೇ ಹುಡ್ಕೋತ್ತೀನಿ ಅಂತ ಮಗಳು ಹೇಳಿದ್ದಾಳೆ. ಈ ಮಾತನ್ನು ಕೇಳಿದ ತಂದೆ ಬೆಚ್ಚಿ ಬೀಳ್ತಾರೆ.
ಆದರೂ ಹುಡುಗ ಮದುವೆಯಾದರೆ ಆತನಿಗೆ ನಾನೂರು ಕೋಟಿ ಕೊಡುವುದಾಗಿ ಘೋಷಿಸಿದ್ದಾರೆ. ಆದರೆ ಯಾರು ಕೂಡ ಮುಂದೆ ಬರಲಿಲ್ಲ. ಆಗ 1200 ಕೋಟಿ ಕೊಡುವುದಾಗಿ ಘೋಷಿಸಿದ್ದಾರೆ. ಯಾವುದಾದ್ರೂ ಹುಡುಗ ತನ್ನ ಮಗಳನ್ನು ಮದುವೆಯಾದರೆ ಆಕೆಯ ಮನಸ್ಸು ಮತ್ತು ಆಲೋಚನೆಗಳು ಬದಲಾಗಿ ಮತ್ತೆ ಹುಡುಗಿಯಂತೆ ಆಗಬಹುದು ಅನ್ನೋದು ತಂದೆ ಸಿಸಿಲ್ ಆಶಯ. ಆದರೆ ಆತ ಎಷ್ಟೇ ಪ್ರಯತ್ನ ಪಟ್ಟರು ಕೂಡ ಯಾರು ಆತನ.
ಮಗಳನ್ನ ಮದುವೆಯಾಗೂದಕ್ಕೆ ಮುಂದೆ ಬರುವುದಿಲ್ಲ. ಇದರ ಮಧ್ಯೆ ತಂದೆಗೆ ಪತ್ರ ಬರೆದ ಮಗಳು ಅಪ್ಪ ನಾನು ಒಬ್ಬ ಲೆಸ್ಬಿಯನ್ ಅನ್ನೋದು ನೀವು ಅದನ್ನು ಒಪ್ಪಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಅದಾಗಿಯೂ ತಂದೆ ಸಿಲ್ಚಾರ್ ಮಾತ್ರ ಮಗಳಿಗೆ ಹುಡುಗನನ್ನು ಹುಡುಕುವ ಪ್ರಯತ್ನ ದಿಂದ ಹಿಂದೆ ಸರಿದಿಲ್ಲ. ಈಗಲೂ ಕೂಡ ಅದೇ ಪ್ರಯತ್ನದಲ್ಲಿ ಇದ್ದಾರೆ ಅನ್ನೋದು ವಿಪರ್ಯಾಸವೇ ಸರಿ. ಒಬ್ಬ ತಂದೆಯಾಗಿ ಪ್ರಯತ್ನ ಹಾಗು ಈ ಮಾಹಿತಿ ನಿಮಗೆ ಇಷ್ಟ ಆಗಿದ್ರೆ ಖಂಡಿತ ಬೇರೆಯವರೊಂದಿಗೆ ಹಂಚಿಕೊಳ್ಳಿ