ಯಾವುದೇ ಕೀಲು ನೋವು ಇದ್ದರು ಕೂಡ ಇದನ್ನ ಹಚ್ಚುವುದರಿಂದ ಕೇವಲ ನಿಮಿಷದಲ್ಲಿ ನೋವಿನಿಂದ ಹೊರಗೆ ಬರಬಹುದು..ಇದನ್ನ ಮನೇಲಿ ಮಾಡೋದು ಹೇಗೆ ಗೊತ್ತ ..
ನಮಸ್ಕಾರ ಸ್ನೇಹಿತರೆ ಇವತ್ತು ನಾನು ನಿನಗೆ ಒಂದು ವಿಶೇಷವಾದ ಮಾಹಿತಿ ಹಾಕಲಿದ್ದೇವೆ ಸ್ನೇಹಿತರೆ ಪ್ರತಿಯೊಬ್ಬರಿಗೂ ದೇಹದಲ್ಲಿ ಒಂದಲ್ಲ ಒಂದು ನೋವು ಇದ್ದೇ ಇರುತ್ತದೆ ಅದರಲ್ಲೂ ಅಂತಹ ವ್ಯಕ್ತಿಗಳಿಗೆ ಸೊಂಟನೋವು ಮೊಣಕಾಲು ನೋವು ಮಂಡಿ ನೋವು ಇತರ ಹಲವಾರು ಮೂಲೆಗಳ ಸಂಬಂಧಪಟ್ಟಂತಹ ನೋವುಗಳನ್ನ ಅನುಭವಿಸುತ್ತಿರುತ್ತಾರೆ. ಮತ್ತೆ ಡಾಕ್ಟರ್ ಹತ್ತಿರ ಹೋದರು ಕೂಡ ಅವರಿಗೆಯಾವ ರೀತಿಯಾಗಿ ಪರಿಹಾರ ಮಾಡಿಕೊಳ್ಳಬಹುದು ಎನ್ನುವುದು ಸರಿಯಾಗಿ ಗೊತ್ತೆ ಆಗುವುದಿಲ್ಲ.
ಆದರೆ ನಮ್ಮ ನೈಸರ್ಗಿಕವಾಗಿ ದೊರಕುವಂತಹ ಕೆಲವೊಂದು ವಸ್ತುಗಳು ಹಾಗೂ ಕೆಲವೊಂದು ಪದಾರ್ಥವನ್ನು ಬಳಕೆ ಮಾಡಿಕೊಂಡು ನಮ್ಮ ಮನೆಯಲ್ಲಿ ನಾವು ಈ ರೀತಿಯಾದಂತಹ ಔಷಧಿಯನ್ನು ಮಾಡಿ ಬಳಕೆ ಮಾಡುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಎಲ್ಲಾ ನೋವುಗಳನ್ನು ನಾವು ನಿವಾರಣೆ ಮಾಡಿಕೊಳ್ಳಬಹುದು ಅಷ್ಟೊಂದು ಪರಿಣಾಮಕಾರಿಯಾಗಿ ಈ ರೀತಿಯಾದಂತಹ ಮದ್ದು ತುಂಬಾ ಸಹಕಾರಿಯಾಗುತ್ತದೆ.
ಹೆಚ್ಚಾಗಿ ನಮ್ಮ ಪೂರ್ವಿಕರು ಆ ಸಂದರ್ಭದಲ್ಲಿ ಆಸ್ಪತ್ರೆಗಳು ಹಾಗೂ ದವಾಖಾನೆಗಳು ಇದರ ಇರುವಂತಹ ಸಂದರ್ಭದಲ್ಲಿ ಈ ರೀತಿಯಾದಂತಹ ಮನೆಯಲ್ಲಿ ದೊರಕುವಂತಹ ಪದಾರ್ಥಗಳಿಂದ ಈ ರೀತಿಯಾದಂತಹ ವಸ್ತುಗಳನ್ನು ಮಾಡಿದಕ್ಕೆ ಹಚ್ಚಿಕೊಳ್ಳುತ್ತಿದ್ದರು ಇದರಿಂದಾಗಿ ಅವರು ಇಲ್ಲಿವರೆಗೂ ಕೂಡ ಗಟ್ಟಿಮುಟ್ಟಾಗಿದ್ದಾರೆ ಆದರೆ20 ಹಾಗೂ 30 ದಶಕದ ಹಿಂದೆ ಹುಟ್ಟಿದಂತಹ ಜನರಿಗೆ ಆ ರೀತಿಯಾದಂತಹ ಯಾವುದೇ ರೀತಿಯಾದಂತಹ ಶಕ್ತಿ ಮನುಷ್ಯನ ದೇಹದಲ್ಲಿ ಇಲ್ಲ ಏಕೆಂದರೆ ಮನುಷ್ಯ ದಿನನಿತ್ಯ ಸೇವನೆ ಮಾಡುತ್ತಿರುವಂತಹ ಆಹಾರ ರೀತಿಯಾಗಿದೆ.
ಈ ರೀತಿಯಾದಂತಹ ಒಂದು ಮನೆಯ ಮದ್ದನ್ನು ನೀವೇನಾದರೂ ಮಾಡಬೇಕು ಎಂದರೆ ನಿಮ್ಮ ಹತ್ತಿರ ಈ ರೀತಿಯಾದಂತಹ ವಸ್ತುಗಳು ಇರಬೇಕು ಒಂದು ಸಾಸಿವೆಯೆಣ್ಣೆ ಬೆಳ್ಳುಳ್ಳಿ ಹಾಗೂ ಶುಂಠಿ.ಒಂದು ಚಿಕ್ಕ ಪಾತ್ರೆಗೆ ಸಾಸಿವೆ ಎಣ್ಣೆಯನ್ನು ಹಾಕಿ ಅದಕ್ಕೆ ಬೆಳ್ಳುಳ್ಳಿ ಹಾಗೂ ಓಂ ಕಾಳನ್ನು ಹಾಕಿ ಚೆನ್ನಾಗಿ ಪುಡಿಪುಡಿಯಾಗಿ ಮಾಡಬೇಕು ಹೀಗೆ ಪುಡಿಪುಡಿ ಆದಾಗ ಅದನ್ನು ಸ್ವಲ್ಪ ಕುದಿಸಬೇಕು ಹೀಗೆ ಕುದಿಸಿದ ನಂತರ ಅದಕ್ಕೆ ಶುಂಠಿ ಹಾಗೂ ಮೆಣಸು ಸೇರಿಸಿ ಇನ್ನು ಸ್ವಲ್ಪ ಚೆನ್ನಾಗಿ ಕುದಿಸಬೇಕು ಹೀಗೆ ಕುದಿಸಿ ಮಾಡಿದ ನಂತರ ಅದರಿಂದ ಬರುವಂತಹ ರಸವನ್ನು ಒಂದು ಚಿಕ್ಕ ಬಾಟಲ್ನಲ್ಲಿ ಇಟ್ಟುಕೊಳ್ಳಬೇಕು.