Local News

ಪೂಜೆ ಮಾಡುವಾಗ ಗರ್ಭಗುಡಿಗೆ ಬರುವ ಜೀವಂತ ವಿಷ್ಣುದೇವರು ಅದ್ಭುತ

ಪೂಜೆ ಮಾಡುವಾಗ ಗರ್ಭಗುಡಿಗೆ ಬರುವ ಜೀವಂತ ವಿಷ್ಣುದೇವರು ಅದ್ಭುತ ಈ ಪವಾಡದ ಬಗ್ಗೆ ಕೇಳಿದರೆ ನೀವೆಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತೀರಾ ಭೂಮಿಯ ಮೇಲೆ ಈಗಲೂ ಈ ಪವಾಡ ನಡೆಯುತ್ತಾ ಇರೋದು ತುಂಬಾ ಸಂತೋಷ ಆಗುತ್ತದೆ ನಮ್ಮ ಭಾರತ ದೇಶದಲ್ಲಿ ಪವಾಡ ವಿಸ್ಮಯ ಚಮತ್ಕಾರಗಳಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ

ಈ ಕಲಿಯುಗದಲ್ಲಿ ದೇವರು ಕಂಡಿರುವ ಅಂತಹ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ ನಾನು ಇವತ್ತು ಹೇಳಲು ಮರೆತಿರುವಂತಹ ದೇವಸ್ಥಾನದಲ್ಲಿ ಇದೇ ರೀತಿಯ ಪವಾಡ ಅದ್ಭುತ ಚಮತ್ಕಾರಗಳು ನಡೆಯುತ್ತದೆ ಸಾವಿರಾರು ಭಕ್ತಾದಿಗಳ ಕಣ್ಣ ಮುಂದೆ ನಡೆಯುವ ಈ ಪವಾಡ ಈ ದೇವಸ್ಥಾನದ ವಿಳಾಸವನ್ನು ತಿಳಿಸುತ್ತೇನೆ

ಭಾರತದ ದೇಶದಲ್ಲಿರುವ ದೇವರುಗಳ ರಾಜ್ಯವಾದ ಕೊಚ್ಚಿನ್ ನಗರಕ್ಕೆ ಹೋಗಬೇಕು ನಗರದಿಂದ 89 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಿದರೆ ತಿರುಳು ಹಳ್ಳಿ ಸಿಗುತ್ತದೆ ಇದೇ ಹಳ್ಳಿಯಲ್ಲಿ ನೆಲೆಸಿರುವ ಶ್ರೀ ವಲ್ಲಭ ದೇವಸ್ಥಾನದ ಬಗ್ಗೆ ಇವತ್ತು ನಾನು ಹೇಳುತ್ತಿದ್ದೇನೆ ಶ್ರೀ ವಲ್ಲಭ ದೇವಸ್ಥಾನದಲ್ಲಿ ನೆಲೆಸಿರುವ ದೇವರು ವಿಷ್ಣು ದೇವರ ಮತ್ತೊಂದು ಅವತಾರವಾದ ವಲ್ಲಭ ಸ್ವಾಮಿ ವಿಷ್ಣು ಪರಮಾತ್ಮ

ವಲ್ಲಭ ಅವತಾರ ಶಕ್ತಿ ಮತ್ತು ವಿಷ್ಣು ದೇವರ ಮತ್ತೊಂದು ಅವತಾರ ಶಕ್ತಿ ಎರಡು ಸೇರಿ ಸರಿಸಮಾನವಾಗಿದೆ ಎಂದು ಹೇಳಲಾಗುತ್ತದೆ ಕೃಷ್ಣ ದೇವರ ಸುದರ್ಶನ ಚಕ್ರವನ್ನು ವಲ್ಲಭ ಸ್ವಾಮಿಯ ಮುಟ್ಟಿದರು ಎಂದು ಉಲ್ಲೇಖಿಸಲಾಗಿದೆ ಕೃಷ್ಣ ದೇವರು ಭೂಮಿ ಬಿಟ್ಟು ಹೋದ ಮೇಲೆ ವಲ್ಲಭ ಸ್ವಾಮಿ ಜನಿಸಿದ್ದರೆ ಎಂದು ಸಾಕಷ್ಟು ಪುರಾವೆಯಲ್ಲಿ ಉಲ್ಲೇಖಿಸಲಾಗಿದೆ.

ಈ ದೇವಸ್ಥಾನ ಅತ್ಯಂತ ಸಾಂಪ್ರದಾಯಿಕ ದೇವಸ್ಥಾನ ಎಂದು ಹೇಳಲಾಗಿದೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕಟ್ಟುನಿಟ್ಟಾದ ಸಮವಸ್ತ್ರದ ಆದೇಶ ಇದೆ ದೇವಸ್ಥಾನಕ್ಕೆ ಬರುವಂತಹ ಹೆಣ್ಣು ಮಕ್ಕಳು ಸೀರೆಯನ್ನು ಉಡಬೇಕು ಗಂಡಸರು ಬಿಳಿ ಪಂಚೆ ಉಡಬೇಕು ಸಮವಸ್ತ್ರದ ಪದ್ಧತಿಯನ್ನು ದೇವರ ಕಟ್ಟುನಿಟ್ಟಿನ ಆದೇಶ ಎಂದು ಪರಿಗಣಿಸಲಾಗಿದೆ ಮತ್ತೊಂದು ಅದ್ಭುತ ವಿಚಾರ ಏನಪ್ಪಾ ಅಂದರೆ ಕೃಷ್ಣ ದೇವರಿಗೆ ಮೊದಲ ಬಾರಿ ಸುದರ್ಶನ ಚಕ್ರ ತಮ್ಮ ಕೈ

ಸೇರಿದ್ದು ದೇವಸ್ಥಾನವಿರುವ ಸ್ಥಳದಿಂದ ಕೃಷ್ಣದೇವರು ಭೂಮಿಗೆ ಬರುವ ಮುಂಚೆ ಈ ಸುದರ್ಶನ ಚಕ್ರ ದೇವಸ್ಥಾನದಲ್ಲಿ ನೆಲೆ ಊರಿತ್ತು ಎಂದು ಹೇಳಲಾಗಿದೆ ದೇವಸ್ಥಾನದ ನೆಲೆಸಿರುವ ವಲ್ಲಭ ಸ್ವಾಮಿ ಮೂರ್ತಿಯು ಸುಮಾರು ಎಂಟು ಅಡಿ ಎತ್ತರ ಇದೆ 3000 ವರ್ಷಗಳಿಂದ ಇಲ್ಲಿ ನಡೆಸಿರುವಂತಹ ವಲ್ಲಭ ಸ್ವಾಮಿ 1752 ರಲ್ಲಿ ಅಂದಿನ ಕೇರಳ ರಾಜರು ದೇವಸ್ಥಾನವನ್ನು ಕಟ್ಟಿಸುತ್ತಾರೆ .

ಲಭಸ್ವಾಮೀ ದೇವಸ್ಥಾನದಲ್ಲಿ ವಲ್ಲಭ ತಿರುವಲ್ಲ ಪಟಿಲಾತಲ್ ಎಂಬ ಜಾತ್ರೆ ನಡೆಯುತ್ತದೆ ಈ ಜಾತ್ರೆ ವಿಶೇಷತೆ ಏನಪ್ಪಾ ಅಂದ್ರೆ ವಲ್ಲಭ ಸ್ವಾಮಿಯೇ ನಡೆದು ಬಂದು ದೇವರ ಜಾತ್ರೆಗೆ ಚಾಲನೆಯನ್ನು ಕೊಡುತ್ತಾರೆ ಇದು ಕೇಳಲು ಅದ್ಭುತ ಎನಿಸುತ್ತದೆ ಆದರೆ ಇದು ಖಂಡಿತ ಸತ್ಯವಾದ ಸಂಗತಿ ಐದು ವರ್ಷಕ್ಕೆ ಒಮ್ಮೆ ನಡೆಯುವಂತ ಜಾತ್ರೆ ಅತ್ಯಂತ ಶಕ್ತಿಶಾಲಿಯಾಗಿ ಚಾಲನೆ ಆಗುತ್ತದೆ ಮಧ್ಯರಾತ್ರಿ 12 ಗಂಟೆಗೆ ಜಾತ್ರೆ ಆರಂಭವಾಗುತ್ತದೆ ಮತ್ತು ಅದೇ ದಿನ

ರಾತ್ರಿ ಹನ್ನೊಂದು ಗಂಟೆ 59 ನಿಮಿಷಕ್ಕೆ ಜಾತ್ರೆ ಮುಗಿಯುತ್ತದೆ ಈ ಜಾತ್ರೆ ನಡೆಯುವುದು ಕೇವಲ 23 ಗಂಟೆ 59 ನಿಮಿಷ ನಂತರ 21 ದಿನಗಳ ಕಾಲ ಭಕ್ತರು ದೇವಸ್ಥಾನಕ್ಕೆ ಬರುವ ವ್ಯವಸ್ಥೆ ಇರುತ್ತದೆ 21 ದಿನ ಮುಗಿದ ನಂತರ ಎರಡು ತಿಂಗಳು ಈ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ 21 ದಿನವು 40ಕ್ಕೂ ಹೆಚ್ಚು ಖಾದ್ಯಗಳನ್ನು ಮಾಡಿ ಭಕ್ತರಿಗೆ ಹಂಚಲಾಗುತ್ತದೆ .

ಸ್ನೇಹಿತರೆ ಜಾತ್ರೆ ಆರಂಭವಾಗುವುದು 12 ಗಂಟೆಗೆ 11:55 ನಿಮಿಷಕ್ಕೆ ತಿರುವಳ್ಳ ಹಳ್ಳಿಯ ಸಂಪೂರ್ಣ ವಿದ್ಯುತ್ ಅನ್ನು ಬಂದ್ ಮಾಡಲಾಗುತ್ತದೆ ನಂತರ ನಡೆಯುವುದೇ ಪವಾಡ ದೇವಸ್ಥಾನದ ಪಕ್ಕದಲ್ಲಿ ಇರುವಂತಹ ನದಿಯಿಂದ ಪ್ರಕಾಶಮಾನವಾದ ಒಂದು ಬೆಳಕು ಹೊರಗಡೆ ಬರುತ್ತದೆ.

Related Articles

Leave a Reply

Your email address will not be published. Required fields are marked *

Back to top button