ಬ್ರಾಹ್ಮೀ ಮುಹೂರ್ತದಲ್ಲಿ ಏಳುವವರು ಹೆಚ್ಚು ಶ್ರೀಮಂತರಾಗಿರುವುದು ಯಾಕೆ ಗೊತ್ತಾ..! ಇಲ್ಲಿವೆ ನೋಡಿ ಅದರ ಅಧ್ಬುತ ರಹಸ್ಯಗಳು
ಸ್ನೇಹಿತರೇ ಸಾಮಾನ್ಯವಾಗಿ ನಮ್ಮ ದಿನಚರಿ ಹೇಗಿರುತ್ತದೆ ಎಂಬುದು ನಮ್ಮ ಅರಿವಿನಲ್ಲಿ ಇದ್ದರೂ ಕೂಡ ಎಷ್ಟೊಂದು ತಪ್ಪುಗಳು ಆಗುತ್ತವೆ ಎಂಬುದನ್ನು ನಾವು ಗಮನಿಸಲು ಸಾಧ್ಯವಾಗುವುದಿಲ್ಲ ಆದರೆ ಈ ದಿನ ನಾವು ನಿಮಗೆ ಕೆಲವೊಂದು ವಿಶೇಷ ಅಂಶಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ ಇವೆಲ್ಲವೂ ಕೂಡ ನಾವು ಅಂದುಕೊಂಡು ಇರದೆ ಇರುವಂತಹ ಕೆಲವೊಂದು ಅಪರೂಪದ ಅಂಶಗಳಾಗಿವೆ ಬೆಳಗ್ಗೆ ಎದ್ದಾಗಿನಿಂದ ಸಂಜೆಯ ತನಕ ನಾವು ಏನೆಲ್ಲ ಕೆಲಸಗಳನ್ನು ಮಾಡುತ್ತೇವೆ ಎಂಬುದನ್ನು ದಿನಚರಿ ಎಂದು ಕರೆಯುತ್ತೇವೆ .
ಅದೆಲ್ಲವನ್ನೂ ನಾವು ಕೆಲವೊಂದು ಬಾರಿ ಮೊದಲೇ ನಿರ್ಧರಿಸುತ್ತೇವೆ ಆದರೆ ಯಾವಾಗ ಯಾವ ರೀತಿಯಾದಂತಹ ಕೆಲಸಗಳನ್ನು ಮಾಡಬೇಕು ಎಂದು ಮಾತ್ರ ಕೆಲವೊಂದು ಬಾರಿ ನಾವು ಗೊಂದಲದಲ್ಲಿ ಇರುತ್ತೇವೆ ಅದಕ್ಕೂ ಒಂದು ಕಾರಣವಿದೆ ಸಾಮಾನ್ಯವಾಗಿ ನಾವು ಬೆಳಗ್ಗೆ ಎದ್ದ ತಕ್ಷಣ ನಮ್ಮ ಮನಸ್ಥಿತಿ ಹೇಗಿರುತ್ತದೆ ಎಂಬುದರ ಮೇಲೆ ನಮ್ಮ ದಿನಪೂರ್ತಿ ಇರುತ್ತದೆ ಎಂಬುದು ನಮ್ಮ ಅನಿಸಿಕೆಯಾಗಿದೆ ಆದರೆ ದಿನಪೂರ್ತಿ ಚೆನ್ನಾಗಿ ಇರಬೇಕು ಎಂದರೆ ನಾವು ಈ ದಿನ ಕೆಲವೊಂದು ಸರಳವಾದಂತಹ ಮಾಹಿತಿಯನ್ನು ನೀಡುತ್ತೇವೆ.
ಅವುಗಳನ್ನು ಪ್ರತಿನಿತ್ಯ ಅನುಸರಿಸಿ ನಿಮ್ಮ ಪ್ರತಿದಿನವೂ ಕೂಡ ತುಂಬಾ ಅಚ್ಚುಕಟ್ಟಾಗಿರುತ್ತದೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಅಚ್ಚರಿ ನಿಮಗೆ ಕಾಣಿಸುವುದಿಲ್ಲ.ಸಾಮಾನ್ಯವಾಗಿ ನಾವು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎಳಬೇಕು ಸೂರ್ಯ ಉದಯ ವಾಗುವುದಕ್ಕೆ ಒಂದು ಗಂಟೆ ಮುಂಚಿನ ಸಮಯವನ್ನು ಬ್ರಾಹ್ಮಿ ಮುಹೂರ್ತ ಎಂದು ಕರೆಯಲಾಗುತ್ತದೆ ಈ ಸಮಯದಲ್ಲಿ ಎದ್ದರೆ ದಿನಪೂರ್ತಿ ಪ್ರಶಾಂತವಾಗಿರುತ್ತದೆ
ಸಮಯದಲ್ಲಿ ಎದ್ದು ಕೆಲವೊಂದು ವ್ಯಾಯಾಮಗಳು ಯೋಗಾಸನಗಳನ್ನು ಮಾಡಿದರಂತೂ ನಮ್ಮ ಜೀವನದಲ್ಲಿ ಅನೇಕ ರೀತಿಯ ದಂತಹ ಒಳ್ಳೆಯ ಕ್ಷಣಗಳು ಬರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ ಏಕೆಂದರೆ ಅಷ್ಟು ಉತ್ತಮವಾದಂತಹ ಸಮಯ ಅದಾಗಿರುತ್ತದೆ ಏಕೆಂದರೆ ಪರಿಸರವೂ ತುಂಬಾ ಅಚ್ಚುಕಟ್ಟಾಗಿರುತ್ತದೆ ಈ ಪರಿಸರ ಬೆಳಗ್ಗೆ ಪ್ರಶಾಂತವಾಗಿರುತ್ತದೆ ವಾತಾವರಣದಲ್ಲಿ ಯಾವುದೇ ಕಲುಷಿತ ಗಳು ಕೂಡ ಬೆಳಗ್ಗಿನ ಸಮಯ ಕಂಡುಬರುವುದಿಲ್ಲ.