ಕೊನೆಗೂ ಒಂದಾದ ನಟ ಸುದೀಪ ದರ್ಶನ್
ಇದು ಅಭಿಮಾನಿಗಳಿಗೆ ನಿಜಕ್ಕೂ ಸಿಹಿ ಸುದ್ದಿ ಅಂತಲೇ ಹೇಳಬಹುದು. ಅದರಲ್ಲೂ ಕನ್ನಡ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಹಾಗೆ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಇದು ನಿಜಕ್ಕೂ ಸಿಹಿ ಸುದ್ದಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೆ ಕಿಚ್ಚ ಸುದೀಪ್ ಅವರ ನಡುವಿನ ವಿವಾದ ಸುಖಾಂತ್ಯವಾಗಿದೆ ಅನ್ನುವ ಮಾಹಿತಿ ಇದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ನಟ ಸುದೀಪ್ ಹಾಗೆ ದರ್ಶನ್ ಅವರು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರ ಮಧ್ಯಸ್ಥಿಕೆ ಯಲ್ಲಿ ಮತ್ತೆ ಒಂದಾಗುವ ಸಾಧ್ಯತೆ ಇದೆ ಅಂತ ಹೇಳಲಾಗಿದೆ.ಒಂದು ಕಾಲದಲ್ಲಿ ಕುಚುಕು ಗೆಳೆಯರು ಇದ್ದ ಇಬ್ಬರು ಕೂಡ ನಾನಾ ಕಾರಣಗಳಿಂದಾಗಿ ದೂರವಾಗಿದ್ದರು. ನಟ ದರ್ಶನ್ ಅವರ ಅಭಿಮಾನಿಗಳು ಆಗಿರಬಹುದು. ಹಾಗೆ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಆಗಿರಬಹುದು.
ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂಪಂ, ಕೇಶವ ಕೃಷ್ಣ ಭಟ್ಟ್ 8971498358.ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358
ಇಂತಹ ದೊಂದು ಅದ್ಭುತ ದಿನ ಕ್ಕೆ ಎಲ್ಲರೂ ಕಾಯ್ತಾ ಇದ್ರು. ಇಬ್ಬರು ಸ್ಟಾರ್ ನಟರು ಒಂದಾಗ ಲಿ ಒಂದಾಗಿ ಒಂದು ಸಿನಿಮಾ ವನ್ನು ಕೂಡ ಮಾಡಿ ಅನ್ನುವಂತಹ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಅಭಿಮಾನಿಗಳು ಎದುರು ನಡುವೆ ಇದೀಗ ನಟ ದರ್ಶನ್ ಹಾಗೆ ಸುದೀಪ್ ಅವರು ಒಂದೇ ವೇದಿಕೆಯ ಲ್ಲಿ ಒಂದಾಗ ಲಿದ್ದಾರೆ ಅನ್ನುವ ಮಾಹಿತಿ ಇದೆ. ಇದು ನಾಳೆ ಮಂಡ್ಯ ಸಂಸದೆ ಆಗಿರುವಂತಹ ಸುಮಲತಾ ಅಂಬರೀಶ್ ಅವರ ಜನ್ಮದಿನ ಇದೆ.
ಅದ್ದೂರಿ ಕಾರ್ಯಕ್ರಮ ವನ್ನು ಕೂಡ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಮಂಡ್ಯ ಸಂಸದೆ ಆಗಿರುವಂತಹ ಸುಮಲತಾ ಅಂಬರೀಷ್ ಅವರ ಮಧ್ಯಸ್ಥಿಕೆಯಲ್ಲಿ ಇಬ್ಬರು ಸ್ಟಾರ್ ನಟರು ಒಂದಾಗುವ ಸಾಧ್ಯತೆ ಇದೆ. ನಟ ದರ್ಶನ್ ಅವರ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ ಅಂತ ಹೇಳ ಬಹುದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೆ ಮಾಧ್ಯಮಗಳ ನಡುವಿನ ವಿವಾದ ಈಗಾಗಲೇ ಸುಖಾಂತ್ಯಗೊಂಡಿದೆ.
ವರ ಮಹಾಲಕ್ಷ್ಮಿ ಹಬ್ಬದಂದೇ ದರ್ಶನ್ ಅವರು ಸಿಹಿ ಸುದ್ದಿಯ ನ್ನು ನೀಡಿದ್ದರು. ಇದರ ನಡುವೆ ಇದೀಗ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಒಂದು ಕಾಲದಲ್ಲಿ ಕುಚಿಕು ಗೆಳೆಯರು ಇದ್ದ ರು.ನಂತರ ಹಲವು ಕಾರಣ ಗಳಿಂದ ದೂರಾಗಿ ದ್ರು ರೇಗ ನಟ ಕಿಚ್ಚ ಸುದೀಪ್ ಗೆ ನಟ ದರ್ಶನ್ ಅವರು ಮತ್ತೆ ಒಂದಾಗುತ್ತಾರೆ ಎನ್ನಲಾಗಿದೆ.
ಇಬ್ಬರಿಗೂ ಕೂಡ ಅವರದ್ದೇ ಆದ ಅಭಿಮಾನಿಗಳಿದ್ದಾರೆ. ಸ್ಯಾಂಡಲ್ ವುಡ್ ಸ್ಟಾರ್ ಗಳಾಗಿ ಈ ಇಬ್ಬರು ಕೂಡ ಗುರುತಿಸಿಕೊಂಡಿದ್ದಾರೆ. ಇವರಿಬ್ಬರು ಸದ್ಯದಲ್ಲಿ ಒಂದಾಗ್ತಾ ಇದ್ದಾರೆ ನ್ನುವ ಮಾಹಿತಿ ಮೂಲ ಗಳಿಂದ ಲಭ್ಯವಾಗಿದೆ. ಸುಮಲತಾ ಅಂಬರೀಷ್ ಅವರ ಮಧ್ಯಸ್ಥಿಕೆ ಯಲ್ಲಿ ಇಬ್ಬರು ಒಂದಾಗುವ ಸಾಧ್ಯತೆ ಇದೆ. ಇನ್ನು ನಾಳೆ ಸುಮಲತಾ ಅಂಬರೀಶ್ ಅವರ ಜನ್ಮದಿನ ಇದ್ದು, ಇದಕ್ಕಾಗಿ ಅದ್ಧೂರಿ ಕಾರ್ಯಕ್ರಮ ವನ್ನು ಕೂಡ ಹಮ್ಮಿಕೊಳ್ಳಲಾಗಿದೆ.
ಖಾಸಗಿ ಹೋಟೆಲ್ ನಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಸುಮಲತಾ ಅವರು ಮಧ್ಯಸ್ಥಿಕೆ ಯಲ್ಲಿ ಮಾತುಕತೆ ನಡೆಸಿದ್ದಾರೆ. ಸುದೀಪ್ ಹಾಗೆ ದರ್ಶನ್ ಅವರು ಒಂದಾಗು ವಂತಹ ಅವಕಾಶ ಇದೆ. ನಾಳೆ ಸುಮಲತಾ ಅವರ ಬರ್ತಡೇ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕ್ರಮ ವನ್ನು ಏರ್ಪಡಿಸ ಲಾಗಿದೆ. ಈ ಕಾರ್ಯಕ್ರಮ ದಲ್ಲಿ ನಟ ದರ್ಶನ್ ಹಾಗೆ ಸುದೀಪ್ ಅವರು ಭಾಗಿಯಾಗುವ ಸಾಧ್ಯತೆ ಇದೆ. ಇದೇ ವೇಳೆಯ ಲ್ಲಿ ಖಾಸಗಿ ಹೋಟೆಲ್ ನಲ್ಲಿ ಸಂಧಾನದ ಮಾತುಕತೆ ನಡೆಸಿದ್ದಾರೆ ಎನ್ನ ಲಾಗಿದೆ. ಇದರೊಂದಿಗೆ ಆರು ವರ್ಷಗಳ ನಂತರ ದರ್ಶನ್ ಹಾಗೂ ಸುದೀಪ್ ಅವರು ಒಂದಾಗುವ ಸಾಧ್ಯತೆ ಇದೆ.
ಇಬ್ಬರ ನಡುವಿನ ಸ್ನೇಹ ಮತ್ತೆ ಒಂದಾಗುವ ಮುನ್ಸೂಚನೆ. ಕೆಲ ಸಮಯದ ಹಿಂದಷ್ಟೇ ಸಿಕ್ಕಿತ್ತು. ನಟ ಸುದೀಪ್ ಅವರು ದರ್ಶನ್ ಅವರು ಸಾಮಾಜಿಕ ಮಾಧ್ಯಮ ದಲ್ಲಿ ಪರಸ್ಪರ ಒಳ್ಳೆಯ ಮಾತನಾಡಿದ್ದರು. ಆ ವಿಡಿಯೋ ಗಳು ಕೂಡ ಅಥವ ಮಾತುಗಳು ಕೂಡ ವೈರಲ್ ಆಗಿದ್ದು, ಹಾಗೆ ಅಭಿಮಾನಿಗಳು ಕೂಡ ಇಬ್ಬರು ಒಂದಾಗಲಿ ಅಂತ ಹಲವಾರು ವರ್ಷಗಳಿಂದ ಕಾಯುತ್ತಿದ್ದಾರೆ ಕೂಡ. ಎಲ್ಲವೂ ಅಂದುಕೊಂಡಂತೆ ಆದರೆ ಅಭಿಮಾನಿಗಳ ಆಸೆ ಶೀಘ್ರದಲ್ಲೇ ಈಡೇರುವಂತಹ ಎಲ್ಲಾ ಸಾಧ್ಯತೆ ಇದೆ.