ಊಟದಲ್ಲಿ ಕೈ ಮದ್ದು ಯಾತಕ್ಕೋಸ್ಕರ ಹಾಕುತ್ತಾರೆ ಹಾಗು ಕೈ ಮದ್ದು ಹಾಕಿದ್ದಾರೆ ಅಂತ ಕಂಡುಕೊಳ್ಳೋದು ಹೇಗೆ ಗೊತ್ತ …
ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನಿಮಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ ಕೈಮದ್ದು ಎನ್ನುವುದು ಕೆಲವು ಹಳ್ಳಿಗಳಲ್ಲಿ ಸರ್ವೇಸಾಮಾನ್ಯ ವಾದಂತಹ ವಿಚಾರ ಅಲ್ಲಿ ಇರುವಂತಹ ಜನರಿಗೆ ಇದರ ಬಗ್ಗೆ ಗೊತ್ತಿರುತ್ತದೆ.ನಿಮಗೇನಾದರೂ ಇದರ ಬಗ್ಗೆ ಗೊತ್ತಿಲ್ಲ ಅಂದ್ರೆ ಇದರ ಬಗ್ಗೆ ತಿಳಿದುಕೊಳ್ಳಿ ಏಕೆಂದರೆ ಇದರ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ.ಸ್ನೇಹಿತರೆ ಊಟದಲ್ಲಿ ಮದ್ದು ಹಾಕುವುದು ತುಂಬಾ ಹಳೆ ಕಾಲದಿಂದಲೂ ನಡೆದುಕೊಂಡು ಬಂದಂತಹ ಒಂದು ಸಂಪ್ರದಾಯ ಕೆಲವೊಂದು ಮನೆತನದಲ್ಲಿ ಇಲ್ಲಿವರೆಗೂ ಕೂಡ ಇದೆ.
ಇದಕ್ಕೆ ಒಂದು ಸ್ವಾರಸ್ಯ ವಾದಂತಹ ಕತೆಯೂ ಕೂಡ ಇದೆ.ಅದು ಏನಪ್ಪಾ ಅಂದರ ನಮಗೆ ಸ್ವತಂತ್ರ ಸಿಗದಿರುವಂತಹ ಪರಿಸ್ಥಿತಿಯಲ್ಲಿ ನಮ್ಮ ಕರ್ನಾಟಕದ ಜಿಲ್ಲೆಯ ಆದಂತಹ ಕೆಲವು ಜಿಲ್ಲೆಯ ಕೆಲವು ತಾಲೂಕಿನಲ್ಲಿ ಕೆಲವೊಂದುನಗರಗಳಿಗೆ ಹಾಗೂ ಹಳ್ಳಿಯ ಹಳ್ಳಿಗಳಿಗೆ ಅಲ್ಲಿಯ ಪರಿಸ್ಥಿತಿಯನ್ನು ವಿಚಾರಿಸಿಕೊಂಡು ಹೋಗಲು ಬ್ರಿಟಿಷರು ಆಗಾಗ ಬರುತ್ತಿದ್ದರು.
ಹೀಗೆ ಬಂದಂತಹ ಬಿಟಿಷರು ಅಲ್ಲಿ ವ್ಯವಹಾರವನ್ನು ಮಾಡುವಂತಹ ಸಂದರ್ಭದಲ್ಲಿ ತುಂಬಾ ಮಳೆ ಇರುವಂತಹ ಕಾರಣ ಅಲ್ಲೇ ಉಳಿದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಅವರ ದಬ್ಬಾಳಿಕೆಯನ್ನು ಸಿಕ್ಕಾಪಟ್ಟೆ ಬೇಸತ್ತ ಜನರು ಹೇಗಾದರೂ ಮಾಡಿ ಅವರನ್ನು ಅಲ್ಲಿಂದ ಓಡಿಸಬೇಕು ಅಂತ.ನಿಂಬೆಹಣ್ಣಿನ ಪಾನಕ ದಲ್ಲಿ ಈ ರೀತಿಯಾದಂತಹ ಈ ಮದ್ದನ್ನು ಅಂದರೆ ಕೈ ಮದ್ದನ್ನು ಬೆರೆಸಿ ಅವರಿಗೆ ಕೊಡುತ್ತಾರೆ. ಹೀಗೆ ಮಾಡಿದರೆ ಮತ್ತೆ ಬಿಟಿಷರು ತಮ್ಮ ಜಾಗಕ್ಕೆ ಬರುವುದಿಲ್ಲ ಹಾಗೂ ಇಲ್ಲಿ ಯಾವುದೇ ರೀತಿಯಾದಂತಹ ತಪಾಸಣೆಯನ್ನು ಮಾಡುವುದಿಲ್ಲ ಎನ್ನುವುದು ಅಲ್ಲಿನ ಜನರ ಅಭಿಪ್ರಾಯ ಆಗಿತ್ತು ಅದೇ ರೀತಿಯಾಗಿ ಬ್ರಿಟಿಷರು ಒಂದು ಸಾರಿ ಪಾನಕವನ್ನು ಕುಡಿದು ಹೋದ ನಂತರ ಮತ್ತೊಮ್ಮೆ ಬರುತ್ತಿರಲಿಲ್ಲ.