ಬಿಗ್ ಬಾಸ್ ಕನ್ನಡ….
ಬಿಗ್ ಬಾಸ್ ಕನ್ನಡ….ನಮಸ್ಕಾರ ಪ್ರತಿದಿನವೂ ತಪ್ಪದೇ ಬಿಗ್ ಬಾಸ್ ಕನ್ನಡ ನೀಡುತ್ತಿದ್ದ ಮನರಂಜನೆಯನ್ನು ವೀಕ್ಷಣೆ ಮಾಡುತ್ತಲೇ ಇದ್ದರು. ಈ ಕಾರ್ಯಕ್ರಮವು ಸುದೀಪ್ನಿಂದಲೇ ಬಹಳಷ್ಟು ಹಸಿರು ಹಸಿಯಾಗಿದೆ ಕಳೆದ 9 ಸೀಸನ್‌ನಲ್ಲಿ ಯಶಸ್ಸು ಕಂಡ ಬಳಿಕ ಈಗ 10ನೇ ಸೀಸನ್‌ಗೆ ಕಲರ್ಸ್ ಕನ್ನಡ ರೆಡಿಯಾಗುತ್ತಿದೆ.
ಇದು ಅಧಿಕೃತವಾಗಿ ಮಾಹಿತಿಯನ್ನು ಕೂಡ ಹೊರಬಿಟ್ಟಿದ್ದಾರೆ ಕಳೆದ ಕೆಲವು ದಿನಗಳಿಂದ ಬಿಗ್ ಬಾಸ್ 10ನೇ ಸೀಸನ್‌ಗೆ ಭರ್ಜರಿ ತಯಾರಿ ನಡೆಯುತ್ತಿತ್ತು. ಎಲ್ಲರಿಗೂ ಕೂಡ ಕುತೂಹಲ ಇದ್ದೇ ಇದೆ ಆದರೆ, ಎಂದಿನಿಂದ ಆರಂಭ ಅನ್ನೋದು ರಹಸ್ಯವನ್ನು ಮಾತ್ರ ಬಿಟ್ಟುಕೊಟ್ಟಿರಲಿಲ್ಲ.
ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂಪಂ, ಕೇಶವ ಕೃಷ್ಣ ಭಟ್ಟ್ 8971498358.ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358
ಬಿಗ್ ಬಾಸ್ ಸೀಸನ್ 10 ಅಕ್ಟೋಬರ್‌ನ ಮೊದಲ ನೇ ವಾರದಿಂದಲೇ ಪ್ರಸಾರ ವಾಗುವ ಸಾಧ್ಯತೆ ಇದೆ. ಇನ್ನು ಯಾವ ಯಾವ ಸ್ಪರ್ಧಿಗಳು ಈ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಅನ್ನೋದನ್ನ ಈ ನೋಡೋಣ. ನಾವು ಧಾರವಾಹಿಯ ನಾಯಕ ಹಾಗೂ ನಾಯಕಿ ಆಗಿರುವಂತಹ ನಿನಾದ ಹಾಗೂ ನಮ್ರತ ಇವರಿಬ್ಬರು ಅಥವಾ ಇವರಿಬ್ಬರ ಲ್ಲಿ ಒಬ್ಬರು ಬಿಗ್ ಬಾಸ್ ಮನೆಗೆ ಆಗಮಿಸುವ ಸಾಧ್ಯತೆ ಇದೆ.
ಇನ್ನು ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಹಾಗು ಗೀತಾ ದಾರ ವೈದ್ಯ ಭವ್ಯ ಗೌಡ.ಇವರಿಬ್ಬರು ಈ ಬಾರಿಯ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ರವರು ಈ ಬಾರಿಯ ಬಿಗ್ ಬಾಸ್ ಮನೆಗೆ ಬರಲಿದ್ದಾರೆ.
ಅಗ್ನಿ ಸಾಕ್ಷಿ ಧಾರವಾಹಿ ಖ್ಯಾತಿಯ ರಾಜೇಶ್ ಧ್ರುವ ಹಾಗೂ ಲಕ್ಷಣ ದಾರ ವೈದ್ಯಕೀಯ ಸುಕೃತನ ಇವರೆಲ್ಲರೂ ಈ ಬಾರಿಯ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ.