ಹುಡುಗೀರ್ ಅಲ್ಲಿ ಇರುವಂತಹ ಒಂದು ವಿಚಾರ ಹುಡುಗರನ್ನ ಸಿಕ್ಕಾಪಟ್ಟೆ ತಲೆ ಕೆಡಿಸುತ್ತದೆ ಅಂತೆ… ಹುಡುಗರು ಯಾವಾಗಲೂ ಈ ಹುಡುಗಿಯ ಹಿಂದೆ ಇರುತ್ತಾರೆ…
ಹೌದು ಹುಡುಗಿಯರಲ್ಲಿ ಇರುವಂತಹ ಈ ಒಂದು ವಿಚಾರ ಹುಡುಗರನ್ನ ಸಿಕ್ಕಾಪಟ್ಟೆ ತಲೆ ಕೆಡಿಸುತ್ತದೆ ಅಂತೆ ಹಾಗೆಯೇ ಹುಡುಗಿಯರಲ್ಲಿ ಇರುವಂತಹ ಈ ಗುಣವನ್ನು ಒಂದು ಸಾರಿ ಹುಡುಗರು ನೋಡಿದೆ ಅಲ್ಲಿ ಯಾವುದೇ ಕಾರಣಕ್ಕೂ ಹುಡುಗೀರನ್ನ ಬಿಟ್ಟು ಇರುವುದಕ್ಕೆ ಆಗುವುದಿಲ್ಲ ಅಂತೆ .ಹಾಗಾದ್ರೆ ಹುಡುಗಿಯರಲ್ಲಿ ಇರುವಂತಹ ವಿಚಾರವಾದರೂ ಏನು ಹಾಗೂ ಆ ಗುಣಗಳು ಆದರೂ ಏನು ಏನು ಅಂತಹ ಸಂಪೂರ್ಣವಾದ ಮಾಹಿತಿ ನಾವು ತಿಳಿದುಕೊಳ್ಳೋಣ ಅಷ್ಟೊಂದು ಆಗುವಂತಹ ವಿಚಾರವಾದರೂ ಏನೋ ,
ಅಷ್ಟೊಂದು ಫಿದ್ ಆಗುವಂತಹ ವಿಚಾರ ಹುಡುಗರಿಗೆ ನಿಜವಾಗಲೂ ಗೊತ್ತಾಗಲೇ ಬೇಕು. ಹಾಗಾದ್ರೆ ಬನ್ನಿ ಇನ್ನೇಕೆ ತಡ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ.ಹುಡುಗಿ ನಾದರೂ ಹುಡುಗನಿಗಿಂತ ಸಿಕ್ಕಾಪಟ್ಟೆ ಸ್ಮಾರ್ಟ್ ಆಗಿದ್ದಾರೆ ಅಂದರೆ ಕೇವಲ ನೋಡೋದಕ್ಕೆ ಮಾತ್ರವೇ ಅಲ್ಲ ಬುದ್ಧಿವಂತಿಕೆ ಯಲ್ಲಿ ಹಾಗೂ ವ್ಯವಹಾರದಲ್ಲಿ ಹಾಗೂ ಸಂಸಾರವನ್ನ ನೋಡಿಕೊಂಡು ಹೋಗುವಂತಹ ರೀತಿ ಮನೆಯಲ್ಲಿ ವ್ಯವಹಾರ ಮಾಡುವಂತಹ ದುಡ್ಡಿನ ಬಗ್ಗೆ ಇರುವಂತಹ ಕಾಳಜಿ ಇದೆಲ್ಲವನ್ನ ಒಂದು ಸಾರಿ ಹುಡುಗ ನೋಡಿದ್ದೇ ಆದಲ್ಲಿ ,
ಈ ರೀತಿಯಾದಂತಹ ಹುಡುಗಿಯರ ಗುಣವನ್ನು ನೋಡಿ ಅವನು ಯಾವುದೇ ಕಾರಣಕ್ಕೂ ಈ ಹುಡುಗಿಯನ್ನು ಬಿಟ್ಟು ಬೇರೆ ಕಡೆ ಹೋಗುವುದಿಲ್ಲ ನನ್ನ ಜೀವನವನ್ನು ಸರಿದಾರಿಯಲ್ಲಿ ನಡೆಸುವಂತಹ ಈ ಗುಣವನ್ನು ಯಾವುದೇ ಕಾರಣಕ್ಕೂ ಯಾವ ಗಂಡಸು ಕೂಡ ಆ ಹುಡುಗಿಯನ್ನು ಬಿಟ್ಟು ಕೊಡುವುದಿಲ್ಲ ಹಾಗೂ ಅವಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ.ಕೆಲವೊಂದು ಹುಡುಗಿಯರು ಹಿಂದೆ ಬಿಟ್ಟು ಮುಂದೆ ಬಿಟ್ಟು ಮಾತನಾಡುತ್ತಾರೆ ಆದರೆ ಹುಡುಗರು ಇಷ್ಟಪಡುವುದು ಯಾರು ಡೈರೆಕ್ಟಾಗಿ ಮಾತಾಡೋ ಅಂತರೋ ಅಥವಾ ಪ್ರಾಮಾಣಿಕವಾಗಿ ಯಾರು ಇರ್ತಾರೋ ಅಂತವರನ್ನು ಹುಡುಗರು ತುಂಬಾ ಇಷ್ಟಪಡುತ್ತಾರೆ ಹಾಗೂ ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಯನ್ನು ಮಾಡುತ್ತಾರೆ ಎನ್ನುವಂತಹ ಒಂದು ವಿಚಾರ.
ಧನಾತ್ಮಕವಾಗಿ ಚಿಂತನೆ ಮಾಡುವಂತಹ ಹುಡುಗಿಯನ್ನ ಅಂದರೆ ಪಾಸಿಟಿವ್ ಆಗಿ ಇರುವಂತಹ ಹುಡುಗಿಯನ್ನು ಗಂಡಸರು ಹೆಚ್ಚಾಗಿ ಇಷ್ಟಪಡುತ್ತಾರೆ ಏಕೆಂದರೆ ಕೆಲವೊಂದು ಹುಡುಗಿಯರು ನನಗೆ ಆಗುವುದಿಲ್ಲ ಈ ಕೆಲಸ ಆಗುವುದಿಲ್ಲ ಮಾಡಬೇಡಿ ಮಾಡಬೇಡಿ ಎನ್ನುವಂತಹ ನಕಾರಾತ್ಮಕ ಯೋಚನೆಗಳನ್ನು ಮಾಡುತ್ತಿರುತ್ತಾರೆ, ಆದುದರಿಂದ ಈ ರೀತಿಯಾದಂತಹ ಪಾಸಿಟಿವ್ ಥಿಂಕಿಂಗ್ ಇರುವಂತಹ ಹುಡುಗಿಯರನ್ನು ಗಂಡಸರು ಹೆಚ್ಚಾಗಿ ಇಷ್ಟಪಡುತ್ತಾರೆ ಹಾಗೂ ಅವರ ಯಶಸ್ಸಿಗೆ ತುಂಬಾ ಒಳ್ಳೆ ಕಾರಣವಾಗುತ್ತದೆ …