500 ರೂ ದಂಡ ಹಾಕಿದ ಪೊಲೀಸರಿಗೆ ಕೆ ಹಿ ಬಿ ಲೈನ್ ಮ್ಯಾನ್ ಮಾಡಿದ್ದೇನು ನೋಡಿದ್ರೆ ಶಾಕ್ ಆಗ್ತೀರಾ
ಈ ವ್ಯಕ್ತಿ ಪೊಲೀಸರ ಮೇಲೆ ಸ್ವಲ್ಪ ಪೊಲೀಸರ ಮೇಲೆ ಸ್ವಲ್ಪ ಕೋಪಗೊಂಡಿದ್ದಾರೆ. ಇವರ ಕೋಪನ ಕಡಿಮೆಯಾತು ಎಂದು ಯೋಚನೆ ಮಾಡಬೇಡಿ. ಈತನ ಕೋಪದಿಂದ ಪೊಲೀಸರು ತುಂಬಾ ಕಷ್ಟದ ಪರಿಸ್ಥಿತಿ ಎದುರಿಸಬೇಕಾಯಿತು.
ಫ್ರೆಂಡ್ಸ್ ಇಷ್ಟಕ್ಕೂ ಇಲ್ಲಿಗೆ ಉತ್ತರ ಪ್ರದೇಶ ಪೊಲೀಸರ ಮೇಲೆ ಕೋಪ ಯಾಕೆ? ಇವರಿಬ್ಬರ ನಡುವೆ ನಡೆದ ಘಟನೆ ಏನು? ಎಲ್ಲವನ್ನು ಮುಂದೆ ಹೇಳ್ತಾ ಹೋಗ್ತೀನಿ ಕೊನೆವರೆಗೂ ನೋಡಿ. 1 ದಿನ helmet ಹಾಕದೆ ಬೈಕ್ ನಲ್ಲಿ ಹೋಗ್ತಿದ್ದ ಆಗ ರಸ್ತೆಯಲ್ಲಿ ವೆಹಿಕಲ್ ಚೆಕ್ ಮಾಡುತ್ತಿದ್ದ ಟ್ರಾಫಿಕ್ ಪೊಲೀಸರು ಇಲ್ಲಿನ ಶ್ರೀನಿವಾಸ್ ನ ಹಿಡಿದು ಎಳೆದು ಅದಕ್ಕೆ ₹500 ಫೈನ್ ಹಾಕಿದ್ದಾರೆ.
ಅಷ್ಟೇಕ್ಕೆ ಕೋಪಗೊಂಡ ಶ್ರೀನಿವಾಸ್ ತನ್ನ ಹಿರಿಯ ಅಧಿಕಾರಿಗಳಿಗೆ ಈ ವಿಷಯದ ಬಗ್ಗೆ ಸೂಚನೆ ಕೊಟ್ಟಿದ್ದಾನೆ. ಫೈನ್ ಹಾಕಿದ ಪೊಲೀಸಪ್ಪನ ಪೊಲೀಸ್ ಠಾಣೆಯ ಕರೆಂಟ್ ಬಿಲ್ ಬಾಕಿ ಎಷ್ಟಿದೆ ಎಂಬ ತನಿಖೆ ಶುರುವಾಗಿದೆ. ತನಿಖೆಯಲ್ಲಿ ಸ್ಟೇಷನ್ನಿನ ಕರೆಂಟ್ ಬಿಲ್ ಬಾಕಿ ಇರುವ ಮಾಹಿತಿ ಗೊತ್ತಾಗಿದೆ. ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಇಲ್ಲ ಎಂದು ಶ್ರೀನಿವಾಸ ಬಿಡದೆ ಇದ್ದಾಗ ಸರ್ ನಾನು ಕರೆಂಟ್
ಕಂಬ ಬಿದ್ದು ಹೋಗಿದೆ ರಿಪೇರಿ ಮಾಡಲು ಹೋಗ್ತಾ ಇದ್ದೀನಿ ಬಿಡಿ ಅಂತ ಶ್ರೀನಿವಾಸ್ ಎಷ್ಟೇ ಮನವಿ ಮಾಡಿದರು ಟ್ರಾಫಿಕ್ ಪೊಲೀಸರು ಬಿಡಲಿಲ್ಲ, ಶ್ರೀನಿವಾಸ್ ರಿಪೇರಿ ಸ್ಥಳದಲ್ಲಿದ್ದ ಕಾಲ್ ಮಾಡಿ ಪೊಲೀಸರ ಜೊತೆ ಮಾತಾಡಿದ್ದೇನೆ. ಆದರೂ ಟ್ರಾಫಿಕ್ ಪೊಲೀಸ್ ಬಿಡಲಿಲ್ಲ. ಕೊನೆಗೆ ಪೊಲೀಸರಿಗೆ ಬುದ್ದಿ ಕಲಿಸ ಲು ಠಾಣೆಯ ಕರೆಂಟ್ ಕಟ್ ಮಾಡುವಂತೆ ಶ್ರೀನಿವಾಸ್ ಸೂಚನೆ ಕೊಟ್ಟಿದ್ದಾರೆ.
2000 ನೇ ಇಸವಿಯಿಂದ ಇದುವರೆಗೂ ಸುಮಾರು ₹6,00,132 ಕರೆಂಟ್ ಬಿಲ್ ಅವರು ಕಟ್ಟ ಬೇಕಿತ್ತು ಅಷ್ಟೇ ಇದೆ ಅವರಿಗೂ ಸೇಡು ತೀರಿಸಿಕೊಳ್ಳಲು ಸಾಕಾಗಿತ್ತು. ಕೂಡಲೇ ಪೊಲೀಸ್ ಠಾಣೆ ಕರೆಂಟ್ ನಿವಾಸ ಕಟ್ ಮಾಡಿದ್ದಾನೆ. ಐದು ಗಂಟೆಗಳ ಸಮಯ ಠಾಣೆಯಲ್ಲಿ ಕರೆಂಟ್ ಇರಲ್ಲಿಲ್ಲ ಆಮೇಲೆ ವಿಷಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಗೊತ್ತಾಗಿ ವಿವಾದ ಬಗೆಹರಿಸಲು ಪ್ರಯತ್ನ ಪಟ್ಟಿದ್ದಾರೆ. ಕೊನೆಗೆ ಬಹಳ ಕಷ್ಟಪಟ್ಟು ಒಂದು ವಾರದಲ್ಲಿ ಬಾಕಿ ಉಳಿದಿರುವ ಬಿಲ್ ಕಟ್ತೀವಿ ಅಂತ ಹೇಳಿ ಶ್ರೀನಿವಾಸನ್ ಅಸಮಾಧಾನ ಮಾಡಿದ್ದಾರೆ.