ಈ ಬೇರು ಹಾ’ವಿನ ವಿ’ಷ, ದೃಷ್ಟಿ ದೋಷ ಹಾಗೂ ಹಲವು ರೋಗಗಳಿಗೆ ಇದು ಸಿದ್ಧೌಷಧಿ ಅಂತೆ ….!!
ಕೆಲವೊಂದು ಸಸ್ಯ ಪ್ರಭೇದಗಳು ನಮಗೆ ಗೊತ್ತಿರುವುದಿಲ್ಲ, ಅವರು ಕೇವಲ ಆಯುರ್ವೇದಿಕ ತಜ್ಞರಿಗೆ ಮಾತ್ರವೇ ಗೊತ್ತಿರುತ್ತದೆ ಆದುದರಿಂದ ಅದರಲ್ಲಿ ಇರುವಂತಹ ಕೆಲವೊಂದು ಔಷಧಿ ಗುಣಗಳ ಬಗ್ಗೆ ನಮಗೆ ತಿಳಿದುಕೊಳ್ಳಲು ಕೆಲವೊಂದು ಬಾರಿ ಆಗುವುದಿಲ್ಲ,ಆದರೆ ಈ ಪ್ರಭೇದದ ಬಗ್ಗೆ ಅಂದರೆ ಈಶ್ವರ ಬಳ್ಳಿಯ ಬಗ್ಗೆ ಕೆಲವೊಂದು ಹಳ್ಳಿಗಳಲ್ಲಿ ಜನರು ಹೆಚ್ಚಾಗಿ ತಿಳಿದುಕೊಂಡಿರುತ್ತಾರೆ. ಇದನ್ನು ವೈಜ್ಞಾನಿಕವಾಗಿ ಅರಿಸ್ಟೋಲೋಚಿಯ ಇಂಡಿಕಾ ಎಂದು ಕರೆಯುತ್ತಾರೆ. ಈ ಮೂಲಕ ಹೆಚ್ಚಾಗಿ ಕೆಲವೊಂದು ಮರಗಳನ್ನು ಅವಲಂಬನೆ ಯಾಗಿ ಬೆಳೆಯುತ್ತದೆ.
ಅಂದರೆ ಅದು ಬಳ್ಳಿಯಾಗಿ ಯಾವುದಾದರೂ ಮರದ ಸಹಾಯವನ್ನು ತೆಗೆದುಕೊಂಡು ಬೆಳೆಯುತ್ತದೆ. ವಿಚಿತ್ರವಾದ ಸತ್ಯ ಪ್ರಭೇದವು ಕೇವಲ ಬಾಂಗ್ಲಾದೇಶ ನೇಪಾಳ ಹಾಗೂ ಭಾರತದಲ್ಲಿ ಮಾತ್ರ ನೋಡಬಹುದಾಗಿದೆ..ನೀವೇನಾದರೂ ಈಶ್ವರ ಬಳ್ಳಿಯ ಬೇರನ್ನು ತೆಗೆದುಕೊಂಡು ಬಂದು ಅದನ್ನು ಚೆನ್ನಾಗಿ ಚೂರ್ಣವನ್ನು ಮಾಡಿ ನೀರಿನಲ್ಲಿ ನೆನೆಹಾಕಿ ಕಶಾಯ ವಾಗಿ ಮಾಡಿ ಕುಡಿಯುವುದರಿಂದ ಜರದ ಸಮಸ್ಯೆಯಿಂದ ದೂರವಾಗಬಹುದು. ಈಶ್ವರಿ ಬೇರು ಬಳಕೆ ಮಾಡುವುದರಿಂದ ಮಲಬದ್ಧತೆಯ ಕಾಯಿಲೆಗಳಿಂದ ನೀವು ದೂರವಾಗಬಹುದು.
ಅದಲ್ಲದೆ ಮೂಲವ್ಯಾಧಿಯಿಂದ ಬರುತ್ತಿದ್ದರೆ ಈಶ್ವರಿ ಬೇರು, ಹಾವು ಮೆಕ್ಕೆ ಬೇರು ದಂತಿ , ತಿಗಡೆ ಕೊಂಬೆ ಬೇರು ಹಾಗೂ ಅಳಲೇ ಕಾಯಿ ಸಿಪ್ಪೆ ಯನ್ನು ಚೆನ್ನಾಗಿ ಅರೆದು ಬಿಸಿ ನೀರಿನಲ್ಲಿ ಹಾಕಿ ಕುಡಿಯುದರಿಂದ ಮೂಲವಾದಿ ಹಾಗೂ ಮಲಬದ್ಧತೆಯ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು.
ಹಾವಿನ ವಿಷಕ್ಕೆ ಇದು ಒಂದು ಉದ್ದ ಆಗುತ್ತದೆ ಈ ಎಲೆಯನ್ನು ಚೆನ್ನಾಗಿ ಅರೆದು ಅವುಗಳನ್ನು ಎಲ್ಲಿ ಗಾಯವಾಗಿದೆ ಅಲ್ಲಿ ಬಳಕೆ ಮಾಡುತ್ತಾರೆ ಹೆಚ್ಚಾಗಿ ಇದನ್ನು ಆಯುರ್ವೇದಿಕ್ ಪಂಡಿತರು ಬಳಕೆ ಮಾಡುತ್ತಾರೆ. ಯಾರಿಗಾದರೂ ದೃಷ್ಟಿ ದೋಷ ಇದ್ದರೆ ಇದರ ಬೇರನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಗೋರೋಜನ ಹಾಗೂ ಚಂದನದ ಮಿಶ್ರಣವನ್ನು ಮಾಡಿ ಹಣೆ ಮೇಲೆ ತಿಲಕವನ್ನು ಇಟ್ಟುಕೊಂಡರೆ ದೃಷ್ಠಿಯ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಅಂತೆ.