ಒಂದು ಲವಂಗ ನಿಮ್ಮ ಬದುಕನ್ನೇ ಬದಲಿಸಬಲ್ಲದು!|
ಒಂದು ಲವಂಗ ನಿಮ್ಮ ಬದುಕನ್ನೇ ಬದಲಿಸಬಲ್ಲದು! ನಮಸ್ಕಾರ ವೀಕ್ಷಕರೆ ಲವಂಗ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಲವಂಗ ಅಡುಗೆ ಮನೆಲಿ ಎಂದು ಸಹ ಸರ್ವೇ ಸಾಮಾನ್ಯವಾಗಿ ನೋಡಿರುತ್ತೀರಾ. ಅದರಿಂದ ನಾವು ಅಡುಗೆಯಲ್ಲಿ ಮಾತ್ರ ಉಪಯೋಗ ಅಂತ ಅಂದ್ಕೋತೀವಿ. ಅದು ಕೇವಲ ಅಡುಗೆಗಾಗಿ ಅಲ್ಲ ಅದು ದೇವರ ಮನೆಯಲ್ಲಿ ತನ್ನ ಸ್ಥಾನವನ್ನ ಪಡೆದುಕೊಳ್ಳುತ್ತೆ.
ಈ ಲವಂಗದ ಉಪಯೋಗ ದೇವರ ಮನೆಯಲ್ಲಿ ಏನಿದೆ ಅಂತ ನಾನು ನಿಮಗೆ ಈ ವಿಡಿಯೋದಲ್ಲಿ ಹೇಳ್ತೀನಿ. ಅದೇ ರೀತಿ ಈ ಲವಂಗವನ್ನು ದೇವರ ಮನೆಯಲ್ಲಿ ಯಾಕೆ ಇದ್ದಾರೆ ಅಂತ ಹೇಳಿದೆ ಅಂತ ಅಂದ್ರೆ ಅದರಲ್ಲಿ ಒಂದು ಬಹಳ ಮುಖ್ಯವಾದ ಕಾರಣವಿದೆ.
ನಿಮ್ಮ ಮೇಲೆ ಯಾರಾದರೂ ಮಾಟ ಮಂತ್ರ ಅಥವಾ ಈ ಆದ್ರು ಇದೇ ರೀತಿ ಬ್ಲಾಕ್ ಮ್ಯಾಜಿಕ್ ಮಾಡಿದೆ. ಈ ಲವಂಗ ದಿಂದ ಅದನ್ನ ತಡೆಗಟ್ಟ ಬಹುದು. ನೀವು ಮಂಗಳಾರತಿ ಮಾಡ್ತಾ ಇದ್ದೀರಾ ಮನೇಲಿ ಅಂತ ಅಂದ್ರೆ ಕರ್ಪೂರದ ಜೊತೆ ಎರಡು ಲವಂಗ ವನ್ನು ಹಾಕಿ ಪೂಜೆ ಮಾಡಿ ಅದರಿಂದ ನಿಮ್ಮ ಮನೆಯಲ್ಲಿರುವ ನೆಗೆಟಿವ್ ಎನರ್ಜಿ ಎಲ್ಲಾ ಹೋಗುತ್ತೆ.
ನೀವು ಮನೆಯಲ್ಲಿ ಯಾವಾಗ್ಲೂ ಜಗಳ ಆಡ್ತಾ ಇದ್ದೀರಾ ನಿಮ್ಮ ಮನೆಯಲ್ಲಿ ಯೇ ನೀವು ಗಂಡ, ಹೆಂಡತಿ ಅನ್ಯೋನ್ಯವಾಗಿ ದ್ದರೂ ಸಹ ಮನೆಯಲ್ಲಿ ಮನಸ್ತಾಪಗಳು ಬರ್ತಾ ಇದ್ಯ. ನೀವು ಈ ರೀತಿ ಮಾಡಿ ಲವಂಗದ 1 ಗಂಟೆ ನನ್ನ ಹಾಸಿಗೆಯ ಒಂದು ತುದಿಯಲ್ಲಿ ಅಥವಾ ದಿಂಬಿನ ಕೆಳಗಿಡಿ.
ಇದರಿಂದ ಸಹ ನಿಮಗೆ ನೆಗೆಟಿವ್ ಎನರ್ಜಿ ಎಲ್ಲ ಹೋಗಿ ಒಂದು ಪಾಸಿಟಿವ್ ಎನರ್ಜಿ ಬರುತ್ತೆ. ನಿಮ್ಮ ಮನೆಯಲ್ಲಿ ನಡೆಯುವಂತಹ ಜಗಳ ಗಳು, ಕಲಹ ಗಳು ಕಮ್ಮಿ ಆಗುತ್ತೆ. ನಾನಾ ಉಪಯೋಗಗಳಿವೆ. ಅದನ್ನ ಒಂದು ಗಂಟು ಕಟ್ಟಿ ಮನೆಯಲ್ಲಿ ಒಂದು ದಿಕ್ಕಿನಲ್ಲಿ ಇಡುವುದರಿಂದ ಬಹಳಷ್ಟು ಇವೆ. ಎಲ್ಲ ಕಮ್ಮಿ ಆಗುತ್ತೆ. ಅದನ್ನ ಅಡುಗೆಯಲ್ಲೂ ಸಹ ಸೇವಿಸೋದ್ರಿಂದ ನಿಮ್ಮ ಆರೋಗ್ಯದ ಮೇಲೂ ಬಹಳ ಒಳ್ಳೆಯ ಪರಿಣಾಮ ವನ್ನು ಬೀರಿದೆ.
ಹಲೋ ಇರೋರಂತೂ ಲವಂಗದ ಯೂಸ್ ಮಾಡಿ. ಏಕೆಂದರೆ ನಿಮ್ಮ ಹಲವು ಬಹಳಷ್ಟು ಮಟ್ಟಿಗೆ ಕಮ್ಮಿಯಾಗಿದೆ. ಇದೇ ರೀತಿ ಈ ಲವಂಗ ನ ದೇವ ಮನೆಯಲ್ಲಿ ಕರ್ಪೂರ ದೊಂದಿಗೆ ಹೆಚ್ಚು ದಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯುತ್ತೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದ ಲ್ಲಿ ಈ ವಿಡಿಯೋ ವನ್ನ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಗಳನ್ನು ಕಮೆಂಟ್ ಮೂಲಕ ತಿಳಿಸಿ.