ಖ್ಯಾತ ನಟಿ ಬೆ’ ತ್ತಲಾಗಿ ಲೈವ್ ಬಂದ ಇನ್ಸ್ಟಾಗ್ರಾಮ್ ವಿಡಿಯೋ ಸಿಕ್ಕಾಪಟ್ಟೆ ವೈರಲ್. ಲೈವ್ ನಲ್ಲಿ ಹೇಳಿದ್ದೇನು?
ಉದ್ಯಮಿ ರಾಜ್ ಕುಂದ್ರಾ ಬಂಧನ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ. ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಭಿನ್ನ ಮಾದರಿಯ ಅಭಿಪ್ರಾಯಗಳು ಕೇಳಿಬರುತ್ತಿವೆ. ರಾಜ್ ಕುಂದ್ರಾ ಅನ್ನು ಬಂಧಿಸಿರುವ ಮುಂಬೈ ಪೊಲೀಸರು ಕುಂದ್ರಾರ ಬ್ಯಾಂಕ್ ಖಾತೆಗಳನ್ನು ಸಹ ಸೀಝ್ ಮಾಡಿದ್ದು ಅವುಗಳ ತನಿಖೆ ನಡೆಸಲೆಂದು ವಿಶೇಷ ಆಡಿಟರ್ ಅನ್ನು ನೇಮಿಸಿಕೊಂಡಿದ್ದಾರೆ.
ವಿಶೇಷ ಆಡಿಟರ್ ಪೊಲೀಸರಿಗೆ ನೀಡಿರುವ ಮಾಹಿತಿಯಂತೆ ರಾಜ್ ಕುಂದ್ರಾ, ಅ@ ಶ್ಲೀಲ ವಿಡಿಯೋಗಳ ಮೂಲಕ ಕೇವಲ ಐದೇ ತಿಂಗಳಲ್ಲಿ 1.17 ಕೋಟಿ ರು. ಹಣ ಸಂಪಾದನೆ ಮಾಡಿದ್ದರಂತೆ. ಕಳೆದ ವರ್ಷ ಆಗಸ್ಟ್‌ನಿಂದ ಡಿಸೆಂಬರ್ ತಿಂಗಳಲ್ಲಿ ಭಾರಿ ದೊಡ್ಡ ಮೊತ್ತವನ್ನೇ ಕುಂದ್ರಾ ಈ ವಿಡಿಯೋಗಳಿಂದ ಸಂಪಾದನೆ ಮಾಡಿದ್ದಾರೆ.
ಒಡೆತನದ ಆಪ್‌ಗಳು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್‌ನಲ್ಲಿ ಲಭ್ಯವಿದ್ದು ಲಕ್ಷಾಂತರ ಮಂದಿ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಮತ್ತು ಚಂದಾದಾರಿ ವಿಡಿಯೋಗಳನ್ನು ನೋಡುತ್ತಿದ್ದರು. ಇದರಿಂದಲೂ ದೊಡ್ಡ ಮೊತ್ತದ ಹಣವನ್ನು ಕುಂದ್ರಾ ಸಂಪಾದನೆ ಮಾಡುತ್ತಿದ್ದರು.
ಕುಂದ್ರಾ ಪ್ರಕರಣದಲ್ಲಿ ಹಲವು ನಟಿಯರು ಹಲವು ರೀತಿಯಾಗಿ ಬಹಿರಂಗ ಹೇಳಿಕೆಗಳನ್ನು ಈಗಾಗಲೇ ನೀಡಿದ್ದಾರೆ. ಶೆರ್ಲಿನ್ ಚೋಪ್ರಾ ಹಾಗೂ ಪೂನಂ ಪಾಂಡೆ ಅವರುಗಳು ರಾಜ್ ಕುಂದ್ರಾ ವಿರುದ್ಧವಾಗಿ ಹೇಳಿಕೆ ನೀಡಿದ್ದರೆ ನಟಿ ಗೆಹನಾ ವಸಿಷ್ಠ ರಾಜ್ ಕುಂದ್ರಾ ಪರವಾಗಿ ಹೇಳಿಕೆ ನೀಡಿದ್ದಾರೆ. ಮುಂಬೈ ಪೊಲೀಸರ ವಶದಲ್ಲಿರುವ ರಾಜ್ ಕುಂದ್ರಾ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ ಆಗಿದ್ದು, ಇನ್ನೂ ಕೆಲವು ದಿನ ಅವರು ಜೈಲು ವಾಸ ಅನುಭವಿಸಲೇ ಬೇಕಿದೆ.
ನಾನು ಬೆ’ ತ್ತಲಾಗಿ ನಿಮ್ಮ ಮುಂದೆ ಬಂದಿದ್ದೇನೆ, ನಿಮಗೆ ನನ್ನ ನೋಡಿದರೆ ಅ@ ಶ್ಲೀಲ ಎಂದು ಅನಿಸುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ನಾನು ನಟಿಸಿರುವ ಎಲ್ಲಾ ವಿಡಿಯೊಗಳಲ್ಲಿ ಬಟ್ಟೆ ಇದೆ, ನಾನು ಶೃಂಗಾರದ ವಿಡಿಯೊಗಳನ್ನು ಮಾತ್ರ ಮಾಡಿರುವುದು, ಅ@ ಶ್ಲೀಲ ವಿಡಿಯೊಗಳನ್ನು ಅಲ್ಲ ಎಂದು ಹೇಳಿದ್ದಾರೆ.