Local News

ಕುಂಭ ರಾಶಿಯವರು ಬಣ್ಣಗಳಿಂದ ಭವಿಷ್ಯವನ್ನೇ ಬದಲಾಯಿಸಿಕೊಳ್ಳುತ್ತಾರೆ ಈ ಬಣ್ಣಗಳನ್ನು ಬಳಸಬೇಡಿ

ನಮಸ್ಕಾರ ಸ್ನೇಹಿತರೇ, ಕುಂಭ ರಾಶಿಯ ಕೂಡ ಶನಿಗ್ರಹದಿಂದ ಆಳಲ್ಪಡುವಂತಹ ರಾಶಿ ಈ ಕುಂಭ ರಾಶಿಯವರಿಗೆ ಯಾವ ಬಣ್ಣಗಳು ಶುಭ ತರುತ್ತವೆ ಯಾವ ಬಣ್ಣಗಳು ಅಶುಭ ಎನ್ನುವ ಮಾಹಿತಿಯನ್ನು ಹೇಳುತ್ತೇನೆ ಕುಂಭ ರಾಶಿಯವರು ಹೃದಯ ವೈಶಾಲ್ಯತೆ ಹೊಂದಿರುವಂತವರು ದೊಡ್ಡತನ

ಸಂಕೇತವೇ ನೀಲಿ ಹಾಗಾಗಿ ಕುಂಭ ರಾಶಿಯವರಿಗೆ ಯಾವಾಗಲೂ ನೀಲಿ ತುಂಬಾ ಮಂಗಳಕರ ಅಂತ ಹೇಳಲಾಗುತ್ತದೆ ಏಕೆಂದರೆ ದೊಡ್ಡತನವನ್ನು ಸಂಕೇತಿಸುವ ಬಣ್ಣ ಅಂದರೆ ಅದು ನೀಲಿ ಬಣ್ಣ ಈ ಕುಂಭ ರಾಶಿಯವರ ಅಧಿಪತಿ ಶನಿ ಅಂತ ಪರಿಗಣಿಸಲಾಗುತ್ತದೆ ಶನಿಯ ಬಣ್ಣ ನೀಲಿ ಕುಂಭ ರಾಶಿಯಲ್ಲಿ ಜನಶೀಲತೆಯನ್ನು ಬಹಳ ಸುಲಭವಾಗಿ

ಕಾಣಬಹುದು ಅದಕ್ಕಾಗಿ ಅವರಿಗೆ ಶುಭ ಬಣ್ಣಗಳು ಬಂದಾಗಲೆಲ್ಲ ಕೃತಿ ಮತ್ತು ಸೃಷ್ಟಿಯೊಂದಿಗೆ ಯಾವ ರೀತಿಯಲ್ಲಾದರೂ ಸಂಬಂಧಗಳನ್ನು ಹೊಂದಿರುತ್ತದೆ ಕುಂಭ ರಾಶಿಯವರು ಬಣ್ಣಗಳ ವಿಷಯದಲ್ಲಿ ಯಾವ ಬಣ್ಣವನ್ನು ಆಯ್ಕೆ ಮಾಡಿದರೆ ಉತ್ತಮ ಯಾವ ಬಣ್ಣಗಳಿಂದ ನಾಮ ಪ್ರಯೋಜನಗಳು ಇವೆ ಅನ್ನೋದನ್ನ ನಾನು ನಿಮಗೆ ಇವತ್ತು ತಿಳಿಸಿಕೊಡುತ್ತೇನೆ ನೋಡಿ .

ಕುಂಭ ರಾಶಿಗೆ ಮೊದಲು ಯಾವ ಬಣ್ಣ ಅಂತ ತಿಳಿಯೋಣ ನಾವು ಕುಂಭ ರಾಶಿಗೆ ತಿಳಿ ಮತ್ತು ನೀಲಿ ಬಣ್ಣ ಶುಭಕರ ಹಾಗೂ ಒಳ್ಳೆದಾಗುವ ಬಣ್ಣ ಅಂತ ಹೇಳಬಹುದು ಕುಂಭ ರಾಶಿಗೆ ತಿಳಿ ಮತ್ತು ನೀಲಿ ಬಣ್ಣ ಜನರು ಶಕ್ತಿಯುತ ಮತ್ತು ಉತ್ತೇಜಿಸುವಂತಹ ನೀಲಿ ಛಾಯೆಗಳಿಗೆ ಆಕರ್ಷಿತರಾಗುತ್ತಾರೆ

ಹಾಗಾಗಿ ಬ್ಲೂ ಅಂದ್ರೆ ಬಹಳ ಇಷ್ಟ ಎಲ್ಲರಿಗೂ ಏಕೆಂದರೆ ಈ ಚಿನ್ಹೆ ದೇಹಗಳ ನರಗಳ ಪ್ರಚೋದನೆಗೆ ಸಂಬಂಧಿಸಿರುತ್ತದೆ ನರಗಳ ಬಣ್ಣ ನೀಲಿ ಕುಂಭ ರಾಶಿಯವರಿಗೆ ನೇರಳೆ ಮತ್ತು ಗಾಢ ಗುಲಾಬಿ ಬಣ್ಣಕೂಡ ಬಹಳ ಶುಭವನ್ನು ಉಂಟುಮಾಡುತ್ತದೆ ಮಂಗಳಕರವಾದ ಬಣ್ಣ ನೇರಳೆ ಮತ್ತು ಗಾಢ ಗುಲಾಬಿಯ ಬಣ್ಣ ಕೂಡ ನೇರಳೆ ಬಣ್ಣ ಬುದ್ದಿವಂತಿಕೆ ಉನ್ನತ ಮೌಲ್ಯಗಳು ಮತ್ತು ತತ್ವಗಳ ಬಣ್ಣವಾಗಿದೆ ನೇರಳೆ ಇದು ಜೀವನದಲ್ಲಿ ಬೆಳವಣಿಗೆಯ ಸಂಕೇತ

ನಿಮ್ಮ ಅಭಿವೃದ್ಧಿಯನ್ನು ಈ ಬಣ್ಣ ಜೀವನದಲ್ಲಿ ಬಹಳಷ್ಟು ಅದೃಷ್ಟ ಮತ್ತು ಸಂಪತ್ತನ್ನು ತರುತ್ತದೆ ಈ ನೇರಳೆ ಬಣ್ಣ ನಿಮಗೆ ಅಂದ್ರೆ ಕುಂಭ ರಾಶಿಯವರಿಗೆ ಕುಂಭ ರಾಶಿಯವರು ಕುಂಭ ರಾಶಿಯ ಆಳುವಂತಹ ಗ್ರಹ ಶನಿ ಆಗಿರುವುದರಿಂದ ನೋಡಿ ಹಸಿರು ಬಿಳಿ ಮೇಲೆ ಬೂದು ಬಣ್ಣ ಮತ್ತು ಕಪ್ಪು ಬಣ್ಣ ಬಹಳ ಅನುಕೂಲಕರ ಬಣ್ಣ ಇದು ಕುಂಭ ರಾಶಿಯವರಿಗೆ

ನೋಡಿ ಪುನಹ ಹೇಳ್ತೀನಿ ಕುಂಭ ರಾಶಿಯವರಿಗೆ ಹಸಿರು ಬಿಳಿ ನೀಲಿ ಬೂದು ಬಣ್ಣ ಮತ್ತೆ ಕಪ್ಪು ಬಣ್ಣ ಬಹಳ ಶುಭಕರ ಬಣ್ಣಗಳು ಅದೃಷ್ಟ ತರುವಂತಹ ಬಣ್ಣಗಳು ಆಮೇಲೆ ರತ್ನಗಳು ಅಂದ್ರೆ ಈ ಹರಳುಗಳನ್ನು ಯಾವುದು ಹಾಕಬೇಕು ಅಂದ್ರೆ ಕುಂಭ ರಾಶಿಯವರು ಒಂದು ಡೌಟ್ ಇರಬಹುದು ಅಥವಾ ಕುತೂಹಲ ಇರಬಹುದು .

ನೋಡಿ ಹೇಳ್ತೀನಿ ಕುಂಭ ರಾಶಿಯವರಿಗೆ ಅದೃಷ್ಟದ ಕಲ್ಲು ಅಂದ್ರೆ ಅದು ನೀಲಿ ಬಣ್ಣದ ನೀಲಮ್ಮ ಕಲ್ಲು ಇದು ಶನಿಯು ದೋಷಪೂರಿತವಾಗಿದ್ದರೆ ಅವರು ನೀಲ ಮಡಿಯನ್ನು ಧರಿಸಬೇಕು ಕುಂಭ ರಾಶಿಯವರು ಶನಿವಾರದಂದು ನಾಲ್ಕು ರಟ್ಟಿ ಬೆರಳಿಗೆ ಧರಿಸಿ ನಾಲ್ಕು ರಟ್ಟಿ ನೀಲ ಮನೆಯನ್ನ ಚಿನ್ನದ ಉಂಗುರದಲ್ಲಿ ಮಾಡಿಸಿ ಹಾಕಿದರೆ ಶನಿ ದೇವರನ್ನು ಧ್ಯಾನಿಸಿದ ನಂತರ ಮಧ್ಯದ ಬೆರಳಿಗೆ ಈ ಒಂದು

ಉಂಗುರವನ್ನು ಧರಿಸಬೇಕು ಇದು ಬಹಳ ಮಂಗಳಕರ ಮತ್ತು ಫಲ ಪ್ರಧಾನವಾಗಿರುತ್ತದೆ ಕುಂಭ ರಾಶಿಯವರಿಗೆ ಆಮೇಲೆ ನೀಲಿ ಬಣ್ಣದ ಪ್ರಯೋಜನ ಏನು ಅಂತ ಹೇಳುತ್ತೇನೆ ನೀವು ಯಾವುದೇ ಪ್ರಮುಖ ಕೆಲಸಕ್ಕೆ ಹೋಗಬೇಕಾದರೆ ಕೂಡ ಯಾವುದಾದರೂ ಇಂಟರ್ವ್ಯೂ ಅಥವಾ ಯಾವುದಾದರೂ ಇಂಪಾರ್ಟೆಂಟ್ ಕೆಲಸ ಮಾಡಬೇಕು .

ಇವತ್ತು ಆ ಕೆಲಸ ಮಾಡಲೇಬೇಕು ಅಂತ ಇದ್ದಾಗ ಅದರಲ್ಲಿ ನಿಮ್ಮ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡಬೇಕಾದರೆ ನೀವು ಅದರಲ್ಲಿ ಒಳ್ಳೆ ಪರ್ಫಾರ್ಮೆನ್ಸ್ ಅನ್ನು ಕೊಡಬೇಕು ಅಂದ್ರೆ ನೀಲಿ ಬಣ್ಣದ ಉಡುಪನ್ನು ನೀವು ಧರಿಸಬೇಕು ಇದು ಬಹಳ ಉತ್ತಮವಾಗಿರುತ್ತದೆ ಏಕೆಂದರೆ ನೀಲಿ ಬಣ್ಣ ಬಹಳ ಪರೋಪಕಾರಿ ಬಣ್.

Related Articles

Leave a Reply

Your email address will not be published. Required fields are marked *

Back to top button