ನಮ್ಮ ಸ್ಟಾರ್ ನಟಿಯರು ಏನಲ್ಲ ಓದಿದ್ದಾರೆ ಗೊತ್ತ … ಕೇಳಿದ್ರೆ ಒಂದು ಸಾರಿ ತಲೆ ತಿರುಗುತ್ತೆ ….
ಪ್ರತಿಯೊಬ್ಬ ಅಭಿಮಾನಿಗೆ ತಾನು ಸಿನಿಮಾದಲ್ಲಿ ನೋಡುವಂತಹ ಹೀರೋಗಳು ಅಥವಾ ಹೀರೋಯಿನ್ಗಳ ಪರ್ಸನಲ್ ವಿಚಾರಗಳ ಬಗ್ಗೆ ಹೆಚ್ಚು ಕುತೂಹಲ ಇರುತ್ತದೆ.ಅದೇ ರೀತಿಯಾಗಿ ರೀತಿಯಾದಂತಹ ಒಂದು ವಿಚಾರವನ್ನು ಇವತ್ತು ನಾವು ತಂದಿದ್ದೇವೆ .ಅದು ಏನಪ್ಪಾ ಅಂದರೆ ಯಾವ ಯಾವ ನಟಿಯರು ಎಷ್ಟು ಓದಿದ್ದಾಳೆ ಎನ್ನುವಂತಹ ಒಂದು ವಿಚಾರವನ್ನು ನಿಮ್ಮ ಮುಂದೆ ಕೆಲವೊಂದು ಮಾಹಿತಿಯನ್ನು ತಂದಿದ್ದೇವೆ ಬನ್ನಿ ಹಾಗಾದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಒಂದು ಸಮಯದಲ್ಲಿ ರಾಧಿಕಾ ಪಂಡಿತ್ ಸಿಕ್ಕಾಪಟ್ಟೆ ಸಿಟ್ಟಾಗಿದ್ದರು ಯಾವುದೇ ಸಿನಿಮಾಗಳು ಕೂಡ ಅವರು ಬಂದರೆ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಪಡುತ್ತಿದ್ದರು ಹೀಗೆ ರಾಧಿಕಾ ಪಂಡಿತ್ ಅವರ ಏನು ಓದಿದ್ದಾರೆ .ಎನ್ನುವಂತಹ ವಿಚಾರಕ್ಕೆ ನಾವೇನಾದರೂ ಬಂದರೆ ಅವರು ಓದಿದ್ದು ಬೆಂಗಳೂರಿನಲ್ಲಿ ಅವರು ಬ್ಯಾಚುಲರ್ ಆಫ್ ಕಾಮರ್ಸ್ ಓದಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜ್ ಅಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ.
ಇನ್ನು ನಾವು ರಮ್ಯ ವಿಚಾರಕ್ಕೆ ಏನಾದರೂ ಬಂದರೆ ಇವರು ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲ ರಾಜಕೀಯ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಅಂತಹ ಒಬ್ಬ ನಟಿ. ಇವರ ಎಜುಕೇಶನ್ ವಿಚಾರ ನೋಡುವುದಾದರೆ 12ನೇ ತರಗತಿಯನ್ನು ಪಾಸಾಗಿದ್ದಾರೆ ಆದರೆ ಮುಂದಿನ ಎಜುಕೇಶನ್ ಬಗ್ಗೆ ಕೂಡ ಮಾಹಿತಿ ಇಲ್ಲ.
ಇನ್ನು ನಾವು ಸ್ಟೇಜ್ ಪರ್ಫಾರ್ಮೆನ್ಸ್ ಅಂತ ಬಂದ್ರೆ ಅದರಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ನಟಿಯೆಂದರೆ ಅದು ಅನುಶ್ರೀ ಬೆಂಗಳೂರಿನಲ್ಲಿ ಡಿಗ್ರಿಯನ್ನು ಮುಗಿಸಿದ್ದಾರೆ.ಹಾಗೆ ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಒಬ್ಬ ನಟಿಯೆಂದರೆ ಅದು ಜೀ ಕನ್ನಡದಲ್ಲಿ ದಿನನಿತ್ಯ ಸಂಜೆ ಬರುವಂತಹ ಜೊತೆ ಜೊತೆಯಲ್ಲಿ ಎನ್ನುವಂತಹ ಕಾರ್ಯಕ್ರಮದಲ್ಲಿ ಬರುವಂತಹ ಅನುಪಾತದಲ್ಲಿ ಮಾಡುವಂತಹ ಮೇಘನಾ ಶೆಟ್ಟಿಯವರು.
ಇವರು ಹುಟ್ಟಿದ್ದು ವರ್ಷ ನಂಬರ್ 27 ನೇ ತಾರೀಕು 1998 ರಂದು ಇವರು ಬೇಸಿಕಲಿ ಬೆಂಗಳೂರಿನವರು ಆಗಿದ್ದು ಮೇಘನ ಶೆಟ್ಟಿಯವರು ಎಂಬಿಎ ಪದವಿಯನ್ನು ಮುಗಿಸಿದ್ದಾರೆ.ಗೊತ್ತಾಯಿತಲ್ಲ ಸ್ನೇಹಿತರೆ ಯಾವುದೇ ನಟ-ನಟಿಯರ ಎಜುಕೇಶನ್ ಕ್ವಾಲಿಫಿಕೇಶನ್ ನನ್ನ ಕೇಳುವುದಕ್ಕೆ ನಿಜವಾಗಲೂ ನಮಗೆ ಹೆಮ್ಮೆ ಎನಿಸುತ್ತದೆ ಯಾವುದು ಕಡಿಮೆ ಆಗಿದ್ದರೂ ಕೂಡ ಸಾಧನೆಯನ್ನು ಸಿಕ್ಕಾಪಟ್ಟೆ ಮಾಡಿದ್ದಾರೆ ಆದರೆ ಸಾಧನೆ ಮಾಡುವುದಕ್ಕೆ ಯಾವುದೇ ರೀತಿಯಾದಂತಹ ಕ್ವಾಲಿಫಿಕೇಷನ್ ಅನ್ನೋದು ಬರುವುದಿಲ್ಲ ಎನ್ನುವುದಕ್ಕೆ ಇವರೇ ಸಾಕ್ಷಿ ಅಂತ ನಾವು ಹೇಳಬಹುದು.