ಸುದ್ದಿ

ಬಿಗ್ ಬಾಸ್ ನ ಇತಿಹಾಸದಲ್ಲೇ ಮೊದಲ ಬಾರಿಗೆ ಅಷ್ಟೊಂದು ಮತಗಳನ್ನು ಪಡೆದು ವಿನ್ನರ್ ಆದ ಮಂಜು ಪಾವಗಡ ಅವರ ಪ್ಲಸ್ ಪಾಯಿಂಟ್ ಏನು ಗೊತ್ತ ಅವರು ಅಷ್ಟು ಮತಗಳನ್ನು ಪಡೆಯಲು ಇದೆ ಕಾರಣ ಅಂತೇ ನಿಜವಾಗ್ಲೂ ಗ್ರೇಟ್ ಇವರು …!!!

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಒಂದು ಮಾಹಿತಿಯಲ್ಲಿ ಕನ್ನಡದಲ್ಲಿ ಬಿಗ್ ಬಾಸ್ ನಲ್ಲಿ ವಿಜಯ ಪತಾಕೆಯನ್ನು ಹಾರಿಸಿದ ಅಂತಹ ಮಂಜು ಪಾವಗಡ ಅವರ ಬಗ್ಗೆ ಕೆಲವೊಂದು ಮಾಹಿತಿಗಳನ್ನು ನಾವು ನಿಮಗೆ ಇಂದಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಸ್ನೇಹಿತರೆ ಹೌದು ಸ್ನೇಹಿತರೆ ಕನ್ನಡ ಬಿಗ್ ಬಾಸ್ ಸೀಸನ್ ಎಂಟರ ಒಂದು ಸುದೀರ್ಘವಾದ ಅಂತಹ ಪ್ರಯಾಣ ಮುಗಿದಿದೆ ಹಾಗೆಯೇ ಒಂದು ಸೀಸನ್ನಲ್ಲಿ ಮಂಜು ಪಾವಗಡ ಅವರು ವಿನ್ನರ್ ಆಗಿದ್ದಾರೆ..

ಇದನ್ನು ಸ್ವತಃ ಸುದೀಪ್ ಅವರೇ ಒಂದು ಭರ್ಜರಿ ವೇದಿಕೆಯಲ್ಲಿ ಘೋಷಣೆಯನ್ನು ಮಾಡಿದ್ದಾರೆ ಹೀಗಾಗಿ ಬಿಗ್ ಬಾಸ್ ಟ್ರೋಫಿ ಮತ್ತು 53 ಲಕ್ಷ ರೂಪಾಯಿ ನಗದು ಬಹುಮಾನ ಮಂಜು ಪಾವಗಡ ಅವರಿಗೆ ಸಿಕ್ಕಿದೆ ಹಾಗಾಗಿ ಇವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳು ಮಳೆ ಹರಿದುಬಂದಿದೆ ಹೌದು ಸ್ನೇಹಿತರೆ

ಇದೇ ಮೊದಲ ಬಾರಿಗೆ ಈ ಸ್ಪರ್ಧೆಯಲ್ಲಿ ಸ್ಪರ್ಧಿಸಿರುವ ಅಂತಹ ಸ್ಪರ್ಧಿಗಳಿಗೆ ಸಿಕ್ಕಿರುವ ಮತಗಳ ಅಂಕಿಅಂಶಗಳನ್ನು ಬಿಗ್ ಬಾಸ್ ನಲ್ಲಿ ರಿವಿಲ್ ಮಾಡಿದ್ದಾರೆ ಬಿಗ್ ಬಾಸ್ ಕನ್ನಡ 8 ಕಾರ್ಯಕ್ರಮದ ಗ್ರಾಂಡ್ ಫಿನಾಲೆಯಲ್ಲಿ ತ್ರಾಫೈಕ್ ಆದಂತಹ ಸ್ಪರ್ಧಿಗಳು ಕಳಿಸಿರುವ ಅಂತಹ ಮತಗಳ ಸಂಖ್ಯೆಯನ್ನು ಸುದೀಪ್ ಅವರು ತಿಳಿಸಿದ್ದಾರೆ ಕನ್ನಡದ ಬಿಗ್ ಬಾಸ್ ಸೀಸನ್ 8 ಈ ಬಾರಿ ಹಲವಾರು ವಿಷಯಗಳಲ್ಲಿ ದಾಖಲೆಯನ್ನು ಬರೆದಿದೆ ಪ್ರತಿ ಸೀಸನ್ನಲ್ಲಿ ಸ್ಪರ್ಧಿಗಳು ಎಲಿಮಿನೇಟ್ ವಾದಗಳು ಅವರಿಗೆ ಬಂದಿರುವ ಮತಗಳ ಸಂಖ್ಯೆಯನ್ನು ಹೇಳಿರಲಿಲ್ಲ ಎಂಬ ಕಾರಣಕ್ಕೆ ಆದಂತಹ ಸೀಸನ್ ಗಳಲ್ಲಿ ಅಸಮಧಾನ ಕೇಳಿಬಂದಿದ್ದವು

ಹಾಗಾಗಿ ಈ ಸೀಸನ್ ನಲ್ಲಿ ಟಾಪ್ ಫೈವ್ ಸ್ಪರ್ಧಿಗಳ ಮತಗಳನ್ನು ಬಿಗ್ ಬಾಸ್ ಬಹಿರಂಗಗೊಳಿಸಿದೆ ಹಾಗೆಯೇ ಇದೇ ಮೊದಲ ಬಾರಿಗೆ ಬಿಗ್ಬಾಸ್ ವೇದಿಕೆಯಲ್ಲಿ ಗೆದ್ದಿರುವ ಅಂತಹ ಮಂಜು ಪಾವಗಡ ಅವರು ಬರೋಬ್ಬರಿ ಮತಗಳನ್ನು ಪಡೆಯುವುದರ ಮೂಲಕ ಬಿಗ್ ಬಾಸ್ ನ ಕನ್ನಡದ ಇತಿಹಾಸದಲ್ಲಿಯೇ ಅತಿ ಹೆಚ್ಚು ವೋಟಿಂಗ್ ಪಡೆದಿದ್ದಾರೆ ಹಾಗೆಯೇ ರನ್ನರ್-ಅಪ್ ಅದರ ಆದಂತಹ ಅರವಿಂದ್ ಕೆಪಿ ಅವರು ಕೂಡ ಮತಗಳನ್ನು ಪಡೆದಿದ್ದಾರೆ ಫೆಬ್ರವರಿ 28ರಂದು ಬಿಗ್ಬಾಸ್ ಸೀಸನ್ 8 ಆರಂಭವಾಯಿತು ಒಂದು ಅದ್ದೂರಿ ಆದಂತಹ ವೇದಿಕೆಯಲ್ಲಿ 17 ಸ್ಪರ್ಧಿಗಳು ಪ್ರವೇಶ ಮಾಡಿದರು

ಈ ನಡುವೆ ಮೂರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಪ್ರವೇಶ ಮಾಡಿದ್ದರು ಆದರೆ ಲಾಕ್ಡೌನ್ ಪರಿಣಾಮದಿಂದಾಗಿ ಬಿಗ್ ಬಾಸ್ ಬಾಸ್ ಕಾರ್ಯಕ್ರಮ ಅರ್ಧಕ್ಕೆ ನಿಂತಿತು ಹಾಗೆಯೇ ಜೂನ್ 23ರಿಂದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುವುದಾಗಿ ಬಿಗ್ಬಾಸ್ ಘೋಷಣೆ ಮಾಡಿದರು ಗ್ರಾಂಡ್ ಫಿನಾಲೆಯಲ್ಲಿ ಮೊದಲನೆಯ ಎಲಿಮಿನೇಟ್ ಆದಂತಹ ಪ್ರಶಾಂತ್ ಸಂಪರ್ಕ ಅವರಿಗೆ 2.5 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ ಹಾಗೆಯೇ ಗ್ರಾಂಡ್ ಫಿನಾಲೆಯಲ್ಲಿ ಎರಡನೆಯದಾಗಿ ಎಲಿಮಿನೇಟ್ ಆದಂತಹ ವೈಷ್ಣವಿ ಅವರಿಗೆ 3.5 ಲಕ್ಷ ರೂಪಾಯಿ ಬಹುಮಾನ ಲಭಿಸಿದೆ. ಬಿಗ್ ಬಾಸ್ ನ ವಿನ್ನರ್ ಆದಂತಹ ಮಂಜು ಪಾವಗಡ ವಾರ ಪ್ಲಸ್ಪಾಯಿಂಟ್ ಯಾವುವು ಎಂದರೆ

ಮಂಜು ಪಾವಗಡ ಕನ್ನಡ ಕಿರುತೆರೆಯ ಹಾಸ್ಯ ಕಲಾವಿದ ಕನ್ನಡ ವಾಹಿನಿಯ ಮಜಾಭಾರತ ಹಾಸ್ಯಪ್ರಧಾನ ಕಾರ್ಯಕ್ರಮದ ಮೂಲಕ ಖ್ಯಾತರಾಗಿದ್ದವರ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Related Articles

Leave a Reply

Your email address will not be published. Required fields are marked *

Back to top button