ENTERTAINMENT

ನಟಿ ರಚಿತರಾಮ್ ಅವರ ತಂಗಿ ಕೂಡ ಟಾಪ್ ಹೀರೋಯಿನ್ ಎಂದು ನಿಮಗೆ ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಹೆಸರು ಮಾಡಿರುವ ರಚಿತಾ ರಾಮ್ ರವರು ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದ ಹಾಗೆ ಲಕ್ಕಿ ಹೀರೋಯಿನ್ ಅನ್ನುವ ಹೆಸರಿಗೆ ಪಾತ್ರರಾದರು. ಇನ್ನು ರಚಿತಾ ರಾಮ್ ಅವರು ಮಾತ್ರ ಅಲ್ಲಾ, ಅವರ ಸಹೋದರಿ ಕೂಡ ನಟಿ.

ಹೌದು ಇವರು ಕೂಡ ನಮ್ಮ ಕರ್ನಾಟಕದಲ್ಲಿ ಒಳ್ಳೆಯ ಪ್ರಖ್ಯಾತಿ ಹೊಂದಿರುವಂತಹ ಒಬ್ಬ ನಟಿ ಆಗಿದ್ದು ರಚಿತಾ ರಾಮ್ ರವರ ಸಹೋದರಿ ಕೂಡ ಪ್ರಖ್ಯಾತ ನಟಿ ಅವರು ಯಾರು ಅಂತ ಹೇಳ್ತೇವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಿರಿ. ಸಾಕಷ್ಟು ಮಂದಿಗೆ ಈಗಾಗಲೇ ರಚಿತಾ ರಾಮ್ ರವರ ಸಹೋದರಿ ಯಾರು ಅಂತಾ ತಿಳಿದಿದೆ, ರಚಿತಾ ರಾಮ್ ಅಭಿಮಾನಿಗಳು ನಮ್ಮ ಕರ್ನಾಟಕದಲ್ಲಿ ಅಪಾರವಾಗಿದ್ದಾರೆ

ಹುಡುಗರಿಂದ ಹಿಡಿದು ಪ್ರತಿ ಮನೆಯ ಮಗಳು ಎಂದು ಹೆಸರು ತೆಗೆದುಕೊಂಡಿರುವ ರಚಿತಾ ರಾಮ್ ಅವರ ಸಹೋದರಿ ಯಾರು ಅಂದರೆ ಅವರೇ ನಿತ್ಯಾರಾಮ್ ಎಂದು. ಇವರು ಕನ್ನಡ ಕಿರುತೆರೆಯಲ್ಲಿ ಅಭಿನಯ ಮಾಡುತ್ತಿದ್ದು. ಒಂದು ಖಾಸಗಿ ವಾಹಿನಿಯ ಧಾರಾವಾಹಿ ಒಂದರಲ್ಲಿ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ, ಹೌದು ನಂದಿನಿ ಎಂಬ ಧಾರಾವಾಹಿಯಲ್ಲಿ ನಾಯಕಿಯ ಪಾತ್ರವನ್ನು ಅಭಿನಯಿಸುತ್ತಿರುವ ನಿತ್ಯಾ ರಾಮ್ ರಚಿತಾ ರಾಮ್ ರವರ ಸಹೋದರಿ.

ರಚಿತಾ ರಾಮ್ ಅವರ ಸಹೋದರಿ ಈಗಾಗಲೇದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇವರ ವೈವಾಹಿಕ ಜೀವನ ನೆಮ್ಮದಿಯಾಗಿ ಸುಖಮಯವಾಗಿರಲಿ ಎಂದು ನಾವು ಹಾರೈಸೋಣ. ಹಾಗೆ ರಚಿತಾ ರಾಮ್ ರವರ ಸಹೋದರಿಯಾದ ನಿತ್ಯಾ ರಾಮ್ ರವರಿಗೂ ಕೂಡ ಹೀಗೆ ಅನೇಕ ಅವಕಾಶಗಳು ಅವರನ್ನು ಹುಡುಕಿಕೊಂಡು ಬರಲಿ. ಇದೇ ರೀತಿ ನಮ್ಮ ಕನ್ನಡ ಜನತೆಗೆ ಅವರ ನಟನೆಯ ಮುಖಾಂತರ ಮನರಂಜನೆ ಅನ್ನು ನೀಡಲಿ ಎಂದು ನಾವು ಹಾರೈಸೋಣ.

Related Articles

Leave a Reply

Your email address will not be published. Required fields are marked *

Back to top button