ಕೊನೆಗೂ ಅರವಿಂದ್ ಮನೆಗೆ ಹೋಗಿ ಗುಡ್ ನ್ಯೂಸ್ ಕೊಟ್ಟ ದಿವ್ಯ ಉರುದುಗ! ವಿಡಿಯೋ ನೋಡಿ
(ವಿಡಿಯೋ ಕೃಪೆ – ಕನ್ನಡ ವಿಷನ್ ಚಾನಲ್ ) ಕಳೆದ ಭಾನುವಾರ ವಾರ ಬಿಗ್ ಬಾಸ್ ಕನ್ನಡ ಸೀಸನ್8 ರ ಗ್ರಾಂಡ್ ಫಿನಾಲೆ ಮುಗಿದಿದೆ. ಈ ಸೀಸನ್ ಉಳಿದ್ ಎಲ್ಲಾ ಸೀಸನ್ ಗಳಿಗಿಂತ ಭಿನ್ನವಾಗಿತ್ತು. ಮೊದಲ ಬಾರಿಗೆ ಎರಡು ಇನ್ನಿಂಗ್ಸ್ ಒಳಗೊಂಡಿದ್ದು ಬಿಗ್ ಬಾಸ್. ಹಾಗೂ ಸ್ಪರ್ಧಿಗಳು 120 ದಿನಗಳ ಕಾಲ ಮನೆಯೊಳಗೆ ವಾಸ ಮಾಡಿದ್ದಾರೆ. ವೀಕ್ಷಕರಿಗೆ ಅತ್ಯಂತ ಮನರಂಜನೆ ನೀಡಿದ ಬುಗ್ ಬಾಸ್ ಕಾರ್ಯಕ್ರಮ ಈಗ ಮುಗಿದಿದೆ. ಮನೆಯಲ್ಲಿ ಎಲ್ಲರನ್ನು ನಕ್ಕು ನಗಿಸುತ್ತಿದ್ದ ಮಜಾ ಭಾರತ ಖ್ಯಾತಿಯ ಮಂಜು ಪಾವಗಡ ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಆಗಿದ್ದಾರೆ. ಆದರೆ ಬಿಗ್ ಬಾಸ್ ಸ್ಪರ್ದಿ ದಿವ್ಯ ಉರುದುಗ ಅವರು ಬಿಗ್ ಬಾಸ್ ಫಿನಾಲೆಯ ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ, ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಇವತ್ತು ದಿವ್ಯ ಉರುದುಗ ಅವರು ಅರವಿಂದ್ ಅವರ ಮನೆಗೆ ಹೋಗಿ ಮಾಡಿದ್ದೇನು ಗೊತ್ತಾ? ಈ ಕೆಳಗಿನ ವಿಡಿಯೋ ನೋಡಿ.
ಮಂಜು ಪಾವಗಡ ವಿನ್ನರ್ ಆಗಿ ಬಿಗ್ ಮನೆಯಿಂದ ಹೊರಬಂದ ನಂತರ ಮಂಜು ಅವರ ಕುಟುಂಬ ದೊಡ್ಡ ಸರ್ಪ್ರೈಸ್ ಪಾ’ರ್ಟಿ ನೀಡಿತ್ತು. ಇಡೀ ಮನೆಯನ್ನು ವಿಶೇಷವಾಗಿ ಅಲಂಕರಿಸಿ, ಕೇಕ್ ಕ’ತ್ತರಿಸಿ ಮಂಜು ಅವರ ಗೆಲುವನ್ನು ಸೆಲೆಬ್ರೇಟ್ ಮಾಡಿದ್ದರು. ಇದೀಗ ತಮ್ಮ ಗೆಲುವಿನ ಸಂಭ್ರಮವನ್ನು ಹ್ಯಾಟ್ರಿಕ್ ಹೀರೋ ಸೆಂಚುರಿ ಸ್ಟಾರ್ ಶಿವ ರಾಜ್ ಕುಮಾರ್ ಅವರ ಜೊತೆ ಹಂಚಿಕೊಂಡಿದ್ದಾರೆ ಮಂಜು. ಶಿವಣ್ಣ ಅವರ ಮನೆಗೆ ಭೇಟಿ ನೀಡಿ, ಅವರಿಗೆ ಹೂಬೊಕ್ಕೆ ಕೊಟ್ಟು ವಿಶ್ ಮಾಡಿ, ಸ್ವೀಟ್ಸ್ ತಿನ್ನಿಸಿ, ಟ್ರೋಫಿ ತೋರಿಸಿ ಶಿವಣ್ಣ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ ಮಂಜು ಪಾವಗಡ. ಶಿವಣ್ಣ ಅವರು ಸಹ ಬಹಳ ಪ್ರೀತಿ ಮತ್ತು ಆತ್ಮೀಯತೆಯಿಂದ ಮಂಜು ಅವರನ್ನು ಮಾತನಾಡಿಸಿ, ಮುಂದೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.
ಇದರ ಜೊತೆಗೆ ಶಿವಣ್ಣ ಅವರು ಮಂಜನಿಗೆ ಹೊಸ ಕಾರೊಂದನ್ನು ಉಡುಗೊರೆ ಯಾಗಿ ನೀಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರ ಜೊತೆಗೆ ಶಿವಣ್ಣ ಅವರ ಮುಂದಿನ ನಾಲಕ್ಕು ಸಿನಿಮಾದಲ್ಲಿ ಮಂಜು ಪಾವಗಡ ಅವರು ಇದ್ದೇ ಇರುತ್ತಾರೆ ಎಂದು ಖುದ್ದು ಶಿವಣ್ಣ ಅವರೇ ಹೇಳಿ, ಮಂಜು ಪಾವಗಡ ಅವರಿಗೆ ಬಿಗ್ ಬಾಸ್ ಕ್ಕಿಂತ ದೊಡ್ಡ ಉಡುಗೊರೆಯನ್ನು ಶಿವಣ್ಣ ನೀಡಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಇದ್ದಾಗ, ಫಿನಾಲೆ ವಾರದಲ್ಲಿ ಶಿವಣ್ಣ ಅವರ ಬಳಿ ಬೇಡಿಕೆ ಇಟ್ಟಿದ್ದರು ಮಂಜು ಪಾವಗಡ. ಇದೀಗ ಶಿವಣ್ಣ ಅವರನ್ನೇ ಭೇಟಿ ಮಾಡಿದ್ದಾರೆ. ಶಿವಣ್ಣ ಮತ್ತು ಮಂಜು ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗಿದೆ. ಶಿವಣ್ಣನ ಸರಳತೆಗೆ ಎಲ್ಲರೂ ಫಿದಾ ಆಗಿದ್ದಾರೆ. ಇದರ ಜೊತೆ ಮಂಜು ತೋರಿಸಿದ ಪ್ರೀತಿ ನೋಡಿ, ಶಿವಣ್ಣ ಭಾವುಕರಾಗಿದ್ದಾರೆ.
ಮಂಜು ಪಾವಗಡ ಅವರ ಈ ಗೆಲುವು ಎಲ್ಲಾ ವೀಕ್ಷಕರಿಗೂ ಬಹಳ ಸಂತೋಷ ತಂದಿದೆ. ಬಹಳ ಕಷ್ಟಪಟ್ಟು ಬದುಕು ಕಟ್ಟಿಕೊಳ್ಳುವ ಕನಸು ಹೊಂದಿದ್ದ ಮಂಜು ಈ ಶೋ ಗೆದ್ದಿದ್ದು ನ್ಯಾಯ ಎಂದು ಎಲ್ಲೆಡೆ ಒಳ್ಳೆಯ ಭಾವನೆ ವ್ಯಕ್ತವಾಗಿದೆ. ಈ ಸೀಸನ್ ನಲ್ಲಿ ಬಿಗ್ ಬಾಸ್ ಮನೆಯ ಕೇಂದ್ರ ಬಿಂದುವಾಗಿ ಎಲ್ಲರನ್ನು ನಗಿಸುತ್ತಾ ಬಹಳ ಸುದ್ದಿಯಲ್ಲಿದ್ದ ಸ್ಪರ್ಧಿ ಮಂಜು ಪಾವಗಡ. ಬಿಗ್ ಬಾಸ್ ಮನೆಯ ಸದಸ್ಯರಿಗೆ ಮಾತ್ರವಲ್ಲದೆ ಜನರಿಗೂ ಕೂಡ ಮಂಜು ಪಾವಗಡ ಬಹಳ ಇಷ್ಟವಾಗಿದ್ದರು. ಮಜಾ ಭಾರತದಿಂದ ಶುರುವಾದ ಈ ಜರ್ನಿ ಇಂದು ಈ ಮಟ್ಟಕ್ಕೆ ತಲುಪಿರುವುದು ನಿಜಕ್ಕೂ ಶ್ಲಾಘನೀಯ. ಇನ್ನೂ ಮಂಜು ಅವರು ಈಗಾಗಲೇ ಸುಮಾರು ೫ ಕ್ಕೂ ಹೆಚ್ಚು ಹೊಸ ಕನ್ನಡ ಸಿನಿಮಾವನ್ನು ಸಹಿ ಮಾಡಿದ್ದು, ಆದಷ್ಟು ಬೇಗ ಎಲ್ಲದರ ಚಿತ್ರೀಕರಣ ಶುರುವಾಗಲಿದೆ. ಮಂಜು ಅವರಿಗೆ ಒಳ್ಳೇದ್ ಆಗಲಿ ಎಂದು ಆಶಿಸೋಣ.