ENTERTAINMENT

ಮಲಯಾಳಂ ಚಿತ್ರದಲ್ಲಿ ನಟಿಸಲು ಮಂಚ ಏರಬೇಕು ಎಂದು 3 ಜನ ನಿರ್ಮಾಪಕರು ಪಟ್ಟು ಇಡಿದಿದ್ದರಂತೆ ಇವರಿಗೆ, ಕೊನೆಗೆ ನಟಿ ಮಾಡಿದ್ದು ಮಾತ್ರ….

ಸ್ನೇಹಿತರೆ, ನಮ್ಮ ಹಾಟ್ ಅಂಡ್ ಬೋಲ್ಡ್ ನಟಿ ಅನಿತಾ ಭಟ್ ಸಿನಿಮಾ ಇಂಡಸ್ಟ್ರಿಯಲ್ಲಿ ಸುಮಾರು 12 ವರ್ಷಗಳಿಂದ ಸಕ್ರಿಯರಾಗಿ ಅಪಾರ ಅಭಿಮಾನಿಗಳನ್ನು ಮಾಡಿದ್ದಾರೆ. ನೋಡಲು 20ವರ್ಷದ ಹರೆಯರಂತೆ ಇರುವ,

ಅನಿತಾ ಭಟ್ ಅವರಿಗೆ 21 ವರ್ಷದ ಮಗಳಿರುವ ವಿಷಯ ತಿಳಿದು ಬಂದಿರುವುದು ಅಭಿಮಾನಿಗಳಿಗೆ ಶಾಕ್ ಆಗಿದೆ ಎಂದೇ ಹೇಳಬಹುದು. ಇತ್ತೀಚೆಗಷ್ಟೇ ನಡೆದ ಮಹಿಳಾ ದಿನಾಚರಣೆಯ ದಿನ ಕಾರ್ಯಕ್ರಮದಲ್ಲಿ ಅನಿತಾ ಭಟ್ ತಮ್ಮ ಸಿನಿ ಜೀವನದ ಕಹಿ ಘಟನೆಗಳನ್ನು ಹಂಚಿಕೊಂಡು.

ಅದರ ಕುರಿತು ಕೋಪವನ್ನು ಕೂಡ ವ್ಯಕ್ತಪಡಿಸಿದ್ದಾರೆ ಹೌದು ಒಂದು ಹೆಣ್ಣು ಮಗಳನ್ನು ಸಿನಿಮಾ ಇಂಡಸ್ಟ್ರಿ ಯಾವ ರೀತಿ ಸ್ವಾಗತಿಸುತ್ತದೆ. ಹೀರೋಯಿನ್ ಆಗಬೇಕೆಂದರೆ ಯಾವ ರೀತಿಯ ಲೈಂಗಿಕ ಶೋಷಣೆಗೆ ಒಳಗಾಗಬೇಕಾಗುತ್ತದೆ.

ಕೆಲ ಪ್ರೊಡ್ಯೂಸರ್ಗಳು ಹೇಗೆ ಒಬ್ಬ ಹೆಣ್ಣು ಮಗಳನ್ನು ಬೆಟ್ಟ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ ಎಂಬುದನ್ನೆಲ್ಲ ನಟಿ ಅನಿತಾ ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

ಮೂಲತಹ ಶಿವಮೊಗ್ಗದವರಾದಂತಹ ಅನಿತಾ ಓದಲೆಂದು ಬೆಂಗಳೂರಿಗೆ ಬರುತ್ತಾರೆ ಆದರೆ ಇಲ್ಲಿ ಅನಿರೀಕ್ಷಿತವಾಗಿ ಸೈಕೋ ಚಿತ್ರದ ಮೂಲಕ ಸಿನಿ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಸೈಕೋ ಚಿತ್ರದ ಮೂಲಕ ಸಿನಿ ಪಯಣವನ್ನು ಆರಂಭಿಸಿದ ಅನಿತಾ ಅವರಿಗೆ ಮಲಯಾಳಂ ಚಿತ್ರಗಳ ಆಫರ್ ಒದಗಿಬರುತ್ತದೆ.

ಹೀಗೆ ಮಲಯಾಳಂ ಸಿನಿಮಾ ತಂಡದವರು ನನಗೆ ಕಾಂಪ್ರಮೈಸ್ ಹಾಕಲು ಹೇಳಿದರು ಎಂದು ಅನಿತಾ ಭಟ್ ಕಾರ್ಯಕ್ರಮದಲ್ಲಿ ಹೇಳಿಕೊಂಡರು. ಸಿನಿ ಜಗತ್ತಿನಲ್ಲಿರುವ ಇಂತಹ ಕೆಲವು ಕೆಟ್ಟ ಜನರ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Related Articles

Leave a Reply

Your email address will not be published. Required fields are marked *

Back to top button