ENTERTAINMENT

ಗಂಡನ ಅವಶ್ಯಕತೆ ನಮಗಿಲ್ಲ ಎಂದ ಯೌವ್ವನದ ಈ ಹುಡುಗಿಯರಿಬ್ಬರು, ಮಾಡಿರುವ ಕೆಲಸ ನೋಡಿ !!

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಪ್ರೀತಿ-ಪ್ರೇಮ ಎಂದು ಮನೆಯವರಿಗೆ ಮೋಸ ಮಾಡಿ ಹೂಡಿ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನು ಇದೇ ರೀತಿ ಮೋಹದ ಬಲೆಗೆ ಬಿದ್ದ ಆಂಧ್ರಪ್ರದೇಶದ ಯುವತಿಯೊಬ್ಬಳು ಮನೆಬಿಟ್ಟು ಓಡಿ ಹೋಗಿದ್ದಾಳೆ.

ನಂತರ ತಮ್ಮ ತಂದೆ ತಾಯಿಗೆ ಸಂದೇಶವನ್ನು ಕಳುಹಿಸಿದ್ದಾಳೆ ಇನ್ನು ಈ ಸಂದೇಶವನ್ನು ಓದಿದ ತಂದೆ-ತಾಯಿ ಇಬ್ಬರು ಕೂಡ ಒಂದು ಕ್ಷಣ ಶಾಕ್ ಆಗಿದ್ದಾರೆ. ಅಸಲಿಗೆ ಆ ಸಂದೇಶದಲ್ಲಿ ಇದ್ದಿದ್ದರೂ ಏನು ಈ ಸಂಪೂರ್ಣ ಮಾಹಿತಿ ಇಲ್ಲಿದೆ. ಇದನ್ನು ಪೂರ್ತಿಯಾಗಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಅತ್ತ ಸಂತೋಷ್ ನಗರದ ನಿವಾಸಿಯಾದ 21 ವರ್ಷದ ಯುವತಿ, ನರಸಿಂಹ ರೆಡ್ಡಿ ಯುವತಿ ಇಬ್ಬರು ಸೇರಿ ಯಾರಿಗೂ ಹೇಳದೆ ಓಡಿ ಹೋಗಿದ್ದಾರೆ. ಹೌದು ಈ ಮೊದಲು ಇಬ್ಬರ ನಡುವೆ ಬಾಲ್ಯದಿಂದಲೂ ಕೂಡ ಸ್ನೇಹ ಹಾಗೂ ಅವಿನಾಭಾವ ಸಂಬಂಧ ಹೊಂದಿದ್ದರು.

ಅಲ್ಲದೆ ಒಂದೇ ಕ್ಲಾಸ್ನಲ್ಲಿ ಓದುತ್ತಿದ್ದರಂತೆ. ಮುಂದೆ ಯವ್ವನದ ವಯಸ್ಸಿಗೆ ಬಂದಾಗ ಇವರಲ್ಲಿ ಹೊಸ ಬಾಂಧವ್ಯ ಒಂದು ಬೆಳೆದಿದೆ. ಅಲ್ಲದೆ ಇವರಲ್ಲಿ ಓರ್ವ ಯುವತಿಗೆ ಈಗಾಗಲೇ ಮದುವೆ ಕೂಡ ಆಗಿದ್ದು, ಇನ್ನೋರ್ವ ಯುವತಿಗೆ ಹುಡುಗನನ್ನು ಹುಡುಕಲಾಗುತ್ತಿತ್ತು.

ಹುಡುಗರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಇಷ್ಟಪಡದ ಯುವತಿಯರು ಮನೆ ಬಿಟ್ಟು ಓಡಿ ಹೋಗಿ ಆಮೇಲೆ ಪೋಷಕರಿಗೆ ಸಂದೇಶ ಕಳುಹಿಸಿದರೆ. ಅದು ಕೂಡ ‘ನಾವಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿ ಮಾಡುತ್ತಿದ್ದು,

ಮದುವೆ ಕೂಡ ಮಾಡಿಕೊಳ್ಳುತ್ತಿದ್ದೇವೆ’ ಎಂಬುವ ಆ ಘಾ.ತಕಾರಿ ಸುದ್ದಿಯನ್ನು ಸಂದೇಶದಲ್ಲಿ ಕಳುಹಿಸುತ್ತಾರೆ. ಇನ್ನು ಈ ಸಂದೇಶವನ್ನು ಓದಿದ ಪೋಷಕರು ನಿಜಕ್ಕೂ ಒಂದು ಕ್ಷಣ ಶಾಕ್ ಆಗ್ತಾರೆ. ಸ್ನೇಹಿತರ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Related Articles

Leave a Reply

Your email address will not be published.

Back to top button

You cannot copy content of this page