ಗಂಡನ ಜೊತೆ ಮಾತ್ರವಲ್ಲದೆ ಗಂಡನ ತಮ್ಮನ ಜೊತೆಯು ಹಂಚಿಕೊಳ್ಳಬೇಕು ಎನ್ನುತ್ತಿದೆ ಈ ಹಳ್ಳಿ !! ಏನಿದರ ಆಚರಣೆ ಗೊತ್ತೇ ??
ಸ್ನೇಹಿತರೆ, ನಿಮಗೆಲ್ಲ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಗಂಡು ಹಾಗೂ ಹೆಣ್ಣು ಇಬ್ಬರೂ ಸಮಾನರು ಎಂದು ಹಲವಾರು ಸರ್ಕಾರಗಳು ಕೂಡ ಕಾನೂನುಗಳನ್ನು ರೂಪಿಸಿವೆ. ಅಷ್ಟಲ್ಲದೆ ಗಂಡುಮಕ್ಕಳು ಯಾವ ಹಕ್ಕುಗಳನ್ನು ಒಳಗೊಂಡಿದ್ದಾರೆ ಆ ಎಲ್ಲಾ ಹಕ್ಕುಗಳನ್ನು ಹೆಣ್ಣುಮಕ್ಕಳು ಕೂಡ ಹೊಂದಿದ್ದು,
ಸಮಾಜದಲ್ಲಿ ಗಂಡು-ಹೆಣ್ಣಿನ ನಡುವಿನ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಹಲವಾರು ರೂಪುರೇಷಗಳನ್ನು ರೂಪಿಸಲಾಗಿದೆ. ಒಟ್ಟಿನಲ್ಲಿ ಅದೇನೇ ಕಾನೂನು ತಂದರೂ ಕೂಡ ಅದೆಲ್ಲಾ ಕೇವಲ ಸಿಟಿಗಳಿಗೆ ಮಾತ್ರ ಸೀಮಿತವಾಗಿದೆ ಎಂದರೆ ತಪ್ಪಾಗುವುದಿಲ್ಲ.
ಹೌದು ಇದಕ್ಕೆ ಪುಷ್ಟಿ ನೀಡುವಂತೆ ಈಗಲೂ ಕೂಡ ಅನೇಕ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಹಾಗಿದ್ರೆ ಅಂತ ಒಂದು ಘಟನೆ ಬಗ್ಗೆ ನಾವು ಇವತ್ತು ತಿಳಿಯೋಣ ಬನ್ನಿ. ಹೌದು ಇನ್ನೂ ಕೆಲವು ಮೌಡ್ಯ ಹಾಗೂ ಅವೈಜ್ಞಾನಿಕ ಪದ್ಧತಿಗಳು ನಮ್ಮ ದೇಶದಲ್ಲಿ ಇದೆ ಎಂದರೆ ನೀವು ನಂಬಲೇಬೇಕು.
ಇನ್ನು ಪ್ರಸ್ತುತ ಈ ಘಟನೆ ನಡೆದಿರುವುದು ರಾಜಸ್ಥಾನದ ಮಂಜರ ಎಂಬ ಹಳ್ಳಿಯಲ್ಲಿ. ಈ ಹಳ್ಳಿಯಲ್ಲಿ ಹೆಣ್ಣನ್ನು ದೈಹಿಕವಾಗಿ ಹಂಚಿಕೊಳ್ಳುವ ಪದ್ಧತಿ ಬಹಳ ದಿನದಿಂದ ನಡೆಯುತ್ತಲೇ ಇದೆ. ಆದರೆ ಇದರ ವಿರುದ್ಧ ಯಾರು ಕೂಡ ಧ್ವನಿ ಎತ್ತಿಲ್ಲ.
ಅಷ್ಟೇ ಅಲ್ಲದೆ ತನ್ನ ಗಂಡನ ಜೊತೆ ದೈಹಿಕವಾಗಿ ಸೇರಿಕೊಂಡರೆ ಸಾಲದಂತೆ ಅದರ ಜೊತೆಗೆ ತನ್ನ ಗಂಡನ ತಮ್ಮನ ಜೊತೆಗೆ ಕೂಡ ದೈಹಿಕವಾಗಿ ಸಂಪರ್ಕ ಬೆಳೆಸಬೇಕು ಎಂಬ ಸಂಪ್ರದಾಯ ಈ ಹಳ್ಳಿಯಲ್ಲಿ ಇದೆಯಂತೆ. ಇನ್ನು ಹಳ್ಳಿಯ ಜನ ಹೇಳುವ ಪ್ರಕಾರ ನಮ್ಮಲ್ಲಿರುವ ಜನ ತುಂಬಾ ಕಡುಬಡವರು ಅಣ್ಣ ತಮ್ಮ ಇಬ್ಬರೂ ಬೇರೆ ಬೇರೆ ಮದುವೆ,