ಇಂದ್ರಜಿತ್ ಲಂಕೇಶ್ ಗೆ ಜೋಡೆತ್ತುಗಳು ಮಾಡಿದ್ದೇನು ಗೊತ್ತಾ? ಖಡಕ್ ವಾರ್ನಿಂಗ್ ಕೊಟ್ಟ ಯಶ್!
ಇಂದ್ರಜಿತ್ ಲಂಕೇಶ್ ಗೆ ಕ್ಯಾಕರಿಸಿ ಉಗಿದ ನಟ ಯಶ್ ಸಡನ್ನಾಗಿ ಬಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ಸುದ್ದಿಯ ಬಗ್ಗೆ ತಿಳಿಯೋಣ ಬನ್ನಿ. ಇದೀಗ ದೇಶದಾದ್ಯಂತ ದರ್ಶನ್ ಅವರ ಸುದ್ದಿ ಹರಿದಾಡುತ್ತಿದೆ ಏಕೆಂದರೆ ದರ್ಶನ್ ಅವರು ಹಲ್ಲೆ ಮಾಡುವ ವಿವಾದಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್ ಅವರು ಆರೋಪಗಳನ್ನು ಮಾಡಿದ್ದಾರೆ. ದರ್ಶನ್ ಹಲ್ಲೆ ಮಾಡಿರುವ ವಿಚಾರ ದಿನದಿಂದ ದಿನಕ್ಕೆ ಒಂದೊಂದು ರೀತಿಯ ತಿರುವನ್ನು ಪಡೆದುಕೊಳ್ಳುತ್ತಿದೆ.
ದರ್ಶನ್ ಅವರು ಮಾಡಿರುವ ಕೆಲಸದ ಬಗ್ಗೆ ಇಂದ್ರಜಿತ್ ಲಂಕೇಶ್ ಹಾಗೂ ಸಂದೇಶ್ ನಾಗರಾಜ್ ಮಾತನಾಡಿದ್ದ ಆಡಿಯೋ ಕೂಡ ವೈರಲ್ ಆಗಿದ್ದು, ದರ್ಶನ್ ಬಿಎಂಲ್ ಮೇಲೆ ಹಲವಾರು ಆರೋಪಗಳು ಕೇಳಿ ಬರುತ್ತಿವೆ. ಇನ್ನೊಂದು ಕಡೆ ದರ್ಶನ್ ಅವರು ಪವಿತ್ರಾ ಗೌಡ ಇಬ್ಬರೂ ಒಂದೇ ರೂಮ್ ಎನ್ನುವ ವಿಚಾರ ಭಾರೀ ಸದ್ದು ಮಾಡುತ್ತಿದೆ. ಈ ವಿಚಾರವಾಗಿ ದರ್ಶನ್ ಅವರಿಗೆ ಇಂದ್ರಜಿತ್ ಲಂಕೇಶ್ ಅವರು ಗಾಂಡುಗಿರಿ ಎಂಬ ಪದವನ್ನು ಬಳಸಿದರು. ಈ ಕೆಟ್ಟ ಪದ ಬಳಸಿದ ಇಂದ್ರಜಿತ್ ಮೇಲೆ ಸಿಡಿದೆದ್ದು ಇಂದ್ರಜಿತ್ ಲಂಕೇಶ್ ಗಂಡಸಾದರೆ ಎಲ್ಲಾ ವೀಡಿಯೋ ಆಡಿಯೋವನ್ನು ಬಿಡಲಿ ಎಂದು ಇಂದ್ರಜಿತ್ ಗೆ ಸವಾಲನ್ನು ಹಾಕಿದ್ದಾರೆ.
ಸವಾಲು ಹಾಕಿದ 2 ದಿನಕ್ಕೆ ದರ್ಶನ್ ಅವರು ಕೆಟ್ಟದಾಗಿ ಮಾತನಾಡಿದ ಆಡಿಯೋವನ್ನು ರಿಲೀಸ್ ಮಾಡಿದ್ದಾರೆ. ಈ ವಿಚಾರವನ್ನು ಗಮನಿಸಿದ ರಾಕಿಂಗ್ ಸ್ಟಾರ್ ಯಶ್ ದರ್ಶನ್ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿದೆಯ ಎಂದು ಖಡಕ್ಕಾಗಿ ವಾಲಿ ಸೆಲೆಬ್ರಿಟಿ ವಾರ್ನಿಂಗ್ ಕೊಟ್ಟಿದ್ದಾರೆ. ದರ್ಶನ್ ಅವರ ಹಲ್ಲೆ ಆರೋಪ ಮಾಡಿದ ಇಲ್ಲ ಸಲ್ಲದ ಆಡಿಯೋ ರಿಲೀಸ್ ಮಾಡಿದ ಇಂದ್ರಜಿತ್ ಲಂಕೇಶ್ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ನೀವು ಅವರ ಬ್ಸಗ್ಗೆ ಮಾತನಾಡುವ ಮೊದಲು ನೀವು ಸರಿಯಾಗಿದ್ದೀರಾ ಎಂದು ಖಡಕ್ಕಾಗಿ ವಾರ್ನಿಂಗ್ ಕೊಟ್ಟು ಮಾತನಾಡಿದ್ದಾರೆ. ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ, ದಯವಿಟ್ಟು ಇಲ್ಲಿಗೆ ಬಿಟ್ಟುಬಿಡಿ ಎಂದು ಇಂದ್ರಜಿತ್ ಲಂಕೇಶ್ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳು ದರ್ಶನ್ ಪರ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟ ನಟಿಯರ ಪರವಾಗಿ ಕೂಡ ದರ್ಶನ್ ಮಾತನಾದುತ್ತಿದ್ದಾರೆ. ಜೋಡೆತ್ತು ಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ