61 ವರ್ಷದ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಹೆಂಡತಿ ಯಾರು ಗೊತ್ತೇ ?? ನೋಡಲು ಸಿಕ್ಕಾಪಟ್ಟೆ ಯಂಗ್ ಆಗಿದ್ದಾರೆ ಬಿಡಿ !!

ಸ್ನೇಹಿತರೆ, ಇಷ್ಟು ದಿನಗಳ ಕಾಲ ಯಡಿಯೂರಪ್ಪ ಅವರ ಸರ್ಕಾರ ಇತ್ತು, ಆದರೆ ಸ್ವತಃ ಯಡಿಯೂರಪ್ಪ ಅವರ ಸ್ವಯಂ ನಿರ್ಧಾರದಿಂದ ರಾಜೀನಾಮೆ ಕೊಟ್ಟ ಕಾರಣ ಕರ್ನಾಟಕದ ರಾಜ್ಯದ ಸಿಎಂ ಯಾರಾಗಬಹುದು ಎಂಬ ಚರ್ಚೆ ನಿನ್ನೆಯಿಂದಲೂ ಜೋರಾಗಿ ನಡೆಯುತ್ತಿತ್ತು.
ಇದೀಗ ಇಂತಹ ಚರ್ಚೆಗಳಿಗೆ ಬ್ರೇಕ್ ಹಾಕಿರುವ ಅಧಿಕಾರಿಗಳು ಕರ್ನಾಟಕ ರಾಜ್ಯದ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅವರನ್ನು ನೇಮಿಸಿದ್ದಾರೆ. ಹೌದು ಬಸವರಾಜ್ ಬೊಮ್ಮಾಯಿ ನಾಳೆ ನೂತನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹಾಗಾದ್ರೆ ನಮ್ಮ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಕುಟುಂಬ ಹೇಗಿದೆ,
ಅವರ ಹೆಂಡತಿ ಯಾರು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಕೆಲವು ವರ್ಷಗಳ ಹಿಂದೆ ಬಸವರಾಜ್ ಬೊಮ್ಮಾಯಿ ಅವರ ತಂದೆಯು ಕೂಡ ಮುಖ್ಯಮಂತ್ರಿಯಾಗಿದ್ದರು.
ಇದೀಗ ಬಸವರಾಜ್ ಬೊಮ್ಮಾಯಿ ಅವರು ಕೂಡ ಮುಖ್ಯಮಂತ್ರಿಯಾಗುವ ಯೋಗವನ್ನು ಪಡೆದುಕೊಂಡ ಇನ್ಮುಂದೆ ಇವರ ನೇತೃತ್ವದ ಸರ್ಕಾರ ಆಡಳಿತದಲ್ಲಿ ಇರಲಿದೆ. ಅದೃಷ್ಟ ಎಂಬುದು ಇವರ ಪಾಲಿಗೆ ಒಲಿದು ಬಂದಿದೆ ಎಂದರೆ ತಪ್ಪಾಗಲಾರದು. ನೆನ್ನೆಯಿಂದ ಯಾರಪ್ಪಾ ಸಿಎಂ ಆಗುತ್ತಾರೆ ಎಂದು ಎಲ್ಲರೂ ಯೋಚನೆ ಮಾಡುತ್ತಿದ್ದರು ಹಾಗೂ ಹಲವರ ಹೆಸರು ಕೂಡ ಕೇಳಿ ಬಂದಿದ್ದವು,
ಅದರಂತೆ ಈಗಷ್ಟೇ ಅಫಿಶಿಯಲ್ ಆಗಿ ಬಸವರಾಜ್ ಬೊಮ್ಮಾಯಿ ನಮ್ಮ ರಾಜ್ಯದ ಮುಖ್ಯಮಂತ್ರಿ ಎಂದು ಅನೌನ್ಸ್ ಆಗಿದೆ. ಯಡಿಯೂರಪ್ಪ ಅವರದ್ದು ಮೋಸದ ಸರ್ಕಾರ ಅವರ ಪಕ್ಷವೇ ಸರಿಯಿಲ್ಲ, ನಾಯಕರಂತೂ ಇನ್ನು ಸರಿಯಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಇದೀಗ ಬಸವರಾಜ್ ಬೊಮ್ಮಾಯಿ ಅವರ ಆಡಳಿತದ ಕುರಿತು ವಿರೋಧ ಪಕ್ಷದವರು ಯಾವೆಲ್ಲ ಹೇಳಿಕೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.