ಗಂಡನ ಬಳಿ ಬಿಡಿ, ಕೇವಲ ರಾಧಿಕಾ ಅವರ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತೇ ?? ತಿಳಿದರೆ ಹೌದಾ ಅಂತೀರಾ !!
ಸ್ನೇಹಿತರೆ, ರಾಧಿಕಾ ಕುಮಾರಸ್ವಾಮಿ ಅವರು ಹಲವಾರು ವರ್ಷಗಳ ಕಾಲ ಕನ್ನಡದ ನಟಿಯಾಗಿ ಮಿಂಚಿದ್ದಾರೆ. ಪಾದರ್ಪಣೆ ಮಾಡಿದ ಮೊದಲ ಚಿತ್ರದ ಬಳಿಕ ಕನ್ನಡದ ಟಾಪ್ ನಟರ ಜೊತೆ ನಟಿಸುವ ಅವಕಾಶ ಪಡೆದುಕೊಂಡರು. ಅಷ್ಟೇ ಅಲ್ಲದೆ ಒಂದು ವರ್ಷದಲ್ಲಿ ಐದು ಟಾಪ್ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದು ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರಾಗಿ ಭರವಸೆ ಮೂಡಿಸಿದರು.
ಅದ್ಭುತ ನಟನೆ ಮೂಲಕ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾದರು ರಾಧಿಕಾ ಅವರು ಕೇವಲ ತಮ್ಮ 14 ವಯಸ್ಸಿನಲ್ಲೇ ನಟಿಯಾಗಿ ಮಿಂಚುತ್ತಿದ್ದರು. ನಂತರ ಹಲವಾರು ವರ್ಷಗಳ ಕಾಲ ಕನ್ನಡದ ಭರವಸೆಯ ನಟಿಯಾಗಿ ಹೊರಹೊಮ್ಮಿದರು. ಹೀಗೆ ಸಾಲು ಸಾಲು ಯಶಸ್ಸನ್ನು ಪಡೆದುಕೊಂಡು ರಾಧಿಕಾ ಕುಮಾರಸ್ವಾಮಿ ಅವರು ಕನ್ನಡದ ಚಿತ್ರರಂಗದಲ್ಲಿ ಕೇವಲ ನಟಿಯಾಗಿ ಅಷ್ಟೇ ಅಲ್ಲದೆ ನಿರ್ಮಾಪಕಿಯಾಗಿಯೂ ಕೂಡ ಕೆಲಸ ಮಾಡಿದ್ದಾರೆ. ಇಂದಿಗೂ ಸಹ ಅವರ ಯಶಸ್ಸಿನ ಹಾದಿ ಸಾಗುತ್ತಲೇ ಇದೆ ಅಂತಾನೆ ಹೇಳಬಹುದು.
ಕೇವಲ ಕನ್ನಡವಷ್ಟೇ ಅಲ್ಲದೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಕೂಡ ವಿವಿಧ ಸಿನಿಮಾಗಳಲ್ಲಿ ನಟಿಸಿರುವ ರಾಧಿಕಾ ಕುಮಾರಸ್ವಾಮಿ ಆಸ್ತಿ ಕುರಿತು ನಾವು ಮಾತನಾಡುವುದಾದರೇ ರಾಧಿಕಾ ಕುಮಾರಸ್ವಾಮಿ ಅವರು ಇಂದಿನ ಲೆಕ್ಕಾಚಾರದ ಪ್ರಕಾರ ಬರೋಬರಿ 110 ಕೋಟಿ ಆಸ್ತಿಯನ್ನು ಹೊಂದಿದ್ದಾರೆ ಇನ್ನು ಇವರಿಗೆ ಒಬ್ಬಳು ಮುದ್ದಾದ ಮಗಳಿದ್ದು ಮಗಳ ಹೆಸರಿನಲ್ಲಿ ಎಷ್ಟು ಆಸ್ತಿ ಇದೆ ಎಂಬುದು ಎಲ್ಲಿಯೂ ಬಹಿರಂಗಗೊಂಡಿಲ್ಲ.