Uncategorized

ಅಂದು ವಿರಾಟ್ ತಾಯಿ ವಿರೋಧ ಮಾಡದೆ ಇದ್ದಿದ್ದರೆ ಇಂದು ಹಾಟ್ ಹುಡುಗಿ ಆತನ ಹೆಂಡತಿಯಾಗಿ ಇರುತ್ತಿದ್ದಳು, ಇವರೇ ನೋಡಿ ಆ ಹಾಟ್ ಬ್ಯೂಟಿ !!

ಸ್ನೇಹಿತರೆ ಭಾರತದಲ್ಲಿ ಮೊದಲು ಚಿತ್ರ ತಾರೆಯರಿಗೆ ಮತ್ತು ಎರಡನೆಯದಾಗಿ ಕ್ರಿಕೆಟ್ ತಾರೆಗಳನ್ನು ರಸಿಕರು ತುಂಬಾ ಇಷ್ಟಪಡುತ್ತಾರೆ. ಯುವಪೀಳಿಗೆಯಂತು ಈ ಎರಡು ಉದ್ಯಮಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ದೇವರಂತೆ ಆರಾಧಿಸುತ್ತಾರೆ. ಬಹುಶಃ ಇದೇ ಕಾರಣದಿಂದ ಚಿತ್ರರಂಗ ಮತ್ತು ಕ್ರಿಕೆಟ್ನಲ್ಲಿ ಮೊದಲಿನಿಂದಲೂ ಸಂಬಂಧ ಬೆಸೆದುಕೊಂಡು ಬಂದಿದೆ ಎಂದರೆ ತಪ್ಪಾಗುವುದಿಲ್ಲ. ಇದೇ ರೀತಿ ನಿಮಗೆಲ್ಲ ಗೊತ್ತಿರುವ ಹಾಗೆ ವಿರಾಟ್ ಕೊಹ್ಲಿ ಅವರು ಅನುಷ್ಕಾ ಅವರ ಜೊತೆಗೆ 2017ರಲ್ಲಿ ಇಟಲಿಯಲ್ಲಿ ರಾಜಮಹಾರಾಜರ ಹಾಗೆ ವೈಭವದಿಂದ ಮದುವೆಯಾದರು.

ಸುಮಾರು ದಿನಗಳವರೆಗೆ ಈ ಮದುವೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿತ್ತು. ಸದ್ಯ ಮುಂಬರುವ ಕೆಲವೇ ದಿನಗಳಲ್ಲಿ ಇಬ್ಬರೂ ತಮ್ಮ ಮಗುವಿಗೆ ತಂದೆ-ತಾಯಿ ಆಗಲಿದ್ದಾರೆ. ವಿರಾಟ್ ಅವರು ಅನುಷ್ಕಾ ಅವರ ಜೊತೆಗೆ ಮದುವೆಯಾದ ನಂತರವೂ ಅವರ ಕ್ರಿಕೆಟ್ ವೃತ್ತಿ ಜೀವನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬದಲಿಗೆ ಅವರ ಫಿಟ್ನೆಸ್ ಬ್ಯಾಟಿಂಗ್ ತಂತ್ರ ಮತ್ತಷ್ಟು ಸುಧಾರಣೆಯೇ ಆಗಿದೆ ಎಂದೆ ಹೇಳಬಹುದು. ವಿರಾಟ್-ಅನುಷ್ಕಾ ಅವರ ಜೊತೆಗೆ ಮದುವೆಯಾಗುವ ಮುನ್ನ ವಿರಾಟ್ ಅವರ ಹೆಸರು ಅನೇಕ ನಟಿಯರ ಜೊತೆಗೆ ತಳಕು ಹಾಕಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಸುದ್ದಿಗಳು ಬರುತ್ತಿದ್ದವು.

ಇದರ ಜೊತೆಗೆ ವಿರಾಟ್ ಅವರ ಹೆಸರು ಸಾರಾ ಟೇಲರ್ ಹೆಸರಿನ ಇಂಗ್ಲೆಂಡ್ ಲೇಡಿ ಕ್ರಿಕೆಟರ್ ಜೊತೆಗೂ ಸಹ ಕೇಳಿಬಂದಿತ್ತು. ಈಕೆ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ನಲ್ಲಿ ದಿಗ್ಗಜಳಾಗಿದ್ದಾಳೆ. ಈಕೆಯ ಹೆಸರಿಗೂ ಅನೇಕ ಕ್ರಿಕೆಟ್ ದಾಖಲೆಗಳು ಸೇರಿವೆ. ಅಷ್ಟೇ ಅಲ್ಲದೆ ಈಕೆ ನೋಡಲು ತುಂಬಾ ಸುಂದರವಾಗಿದ್ದಳು. ಆಕೆಯ ಸೌಂದರ್ಯದ ಮುಂದೆ ಅನೇಕರು ಮಾರುಹೋಗಿದ್ದರು. ಆದರೆ ಆಕೆ ಮಾತ್ರ ವಿರಾಟ್ ಅವರಿಗೆ ಮನಸ್ಸು ನೀಡಿದ್ದಳು. ಇದೇ ಕಾರಣಕ್ಕೆ ಸಾರಾ ಅನೇಕ ಬಾರಿ ಭಾರತಕ್ಕೆ ಬಂದು ಹೋಗಿದ್ದಳು. ಅಲ್ಲದೆ ಆಕೆ ಎಲ್ಲರಮುಂದೆ ವಿರಾಟ್ ಅವರಿಗೆ ಪ್ರೊಪೋಸ್ ಸಹಿತ ಮಾಡಿದಳು.

ಆದರೆ ಒಂದೇ ಕಾರಣದಿಂದ ಈ ಸಂಬಂಧ ಮುಂದುವರೆಯಲಿಲ್ಲ. ಇದಕ್ಕೆ ಕಾರಣ ವಿರಾಟ್ ಅವರ ತಾಯಿ. ಹೌದು ವಿರಾಟ್ ಅವರ ತಾಯಿ ಈ ಮದುವೆಗೆ ಸ್ಪಷ್ಟವಾಗಿ ಬೇಡವೆಂದಿದ್ದರು. ಆಗ ಅವರ ತಾಯಿ ಹೀಗೆ ಹೇಳಿದ್ದರು. ವಿರಾಟ್ ಸದ್ಯ ತನ್ನ ಕರಿಯರ್ ಕಡೆಗೆ ಗಮನ ಕೊಡುತ್ತಿದ್ದಾನೆ, ಮದುವೆಯ ಮಾತು ಈಗ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದರು. ಹೀಗಾಗಿ ತಾಯಿಯ ಇಚ್ಛೆಯಂತೆ ವಿರಾಟ್ ಅವರು ಸಹ ಮೌನ ಸೂಚಿಸಿ ಸುಮ್ಮನಾದರು…

Related Articles

Leave a Reply

Your email address will not be published. Required fields are marked *

Back to top button