ಸರ್ಕಾರಿ ಹುದ್ದೆ ಹೊಂದಿರುವಂತಹ 8 ಭಾರತೀಯ ಕ್ರಿಕೆಟಿಗರು ಯಾರ್ಯಾರು ಗೊತ್ತಾ ?? ಉಳಿದವರು ಲಿಸ್ಟ್ ಹೇಗಿದೆ ಗೊತ್ತೇ ?? ???
ಸ್ನೇಹಿತರೆ, ಪ್ರತಿಯೊಬ್ಬ ಕ್ರಿಕೆಟಿಗ ತನ್ನದೆ ಅದಂತಹ ವಿಶೇಷ ಐಡೆಂಟಿಟಿಯನ್ನು ಹೊಂದಿರುತ್ತಾನೆ. ಕ್ರಿಕೆಟ್ ಆಡುವ ಜೊತೆಗೆ ಸರ್ಕಾರಿ ಉದ್ಯೋಗ ಹೊಂದಿರುವ ಭಾರತದ ಅನೇಕ ಆಟಗಾರರಿದ್ದಾರೆ.
ತಮ್ಮ ಕ್ರೀಡಾ ವೃತ್ತಿಯಲ್ಲಿ ಅವರು ನೀಡಿರುವ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ಕೆಲವು ಕ್ರಿಕೆಟಿಗರಿಗೆ ಸರ್ಕಾರಿ ಹುದ್ದೆಯನ್ನು ನೀಡಿದ್ದಾರೆ.
ಅಂದಹಾಗೆ ಟೀಮ್ ಇಂಡಿಯಾದ ಯಾವೆಲ್ಲ ಕ್ರಿಕೆಟಿಗರು ಸರ್ಕಾರಿ ಹುದ್ದೆಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಕಪಿಲ್ ದೇವ್ ಅವರ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಹೀಗಾಗಿ ಕಪಿಲ್ದೇವ್ ಅವರಿಗೆ 2008ರಲ್ಲಿ ಇಂಡಿಯನ್ ಟೆರಿಟೋರಿಯಲ್ ಆರ್ಮಿ ಪಟ್ಟವನ್ನು ನೀಡಿ ಗೌರವಿಸಲಾಯಿತು.
ಅಷ್ಟೇ ಅಲ್ಲದೆ ಕಪಿಲ್ ದೇವ್ ಈ ಗೌರವವನ್ನು ಪಡೆದಂತಹ ಮೊದಲ ಭಾರತೀಯರಾಗಿದ್ದಾರೆ. ಭಾರತ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಫ್-ಸ್ಪಿನ್ನರ್ ಎಂದೇ ಕರೆಯಲ್ಪಡುವ ಹರ್ಭಜನ್ ಸಿಂಗ್ರವರಿಗೆ ಪಂಜಾಬ್ ಸರ್ಕಾರ 2013ರಲ್ಲಿ ಪೊಲೀಸರ ಡಿಎಸ್ಪಿ ಹುದ್ದೆಯನ್ನು ನೀಡಿ ಗೌರವಿಸಿದೆ.
ಈತ ಭಾರತಕ್ಕಾಗಿ 133 ಟೆಸ್ಟ್ ಪಂದ್ಯಗಳು, 236 ಏಕದಿನ ಮತ್ತು 28 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇನ್ನು ಮೂರನೆಯದಾಗಿ ಉಮೇಶ್ ಯಾದವ್ ಭಾರತ ಕಂಡ ಫಾಸ್ಟ್ ಬೌಲರ್ ಉಮೇಶ್ ಯಾದವ್ ತಮ್ಮ ಅತ್ಯದ್ಭುತ ಬೌಲಿಂಗ್ ಮೂಲಕ ಎಲ್ಲರಲ್ಲೂ ಅಚ್ಚರಿ ಗೊಳಿಸಿದ್ದಾರೆ.
ಆದ್ದರಿಂದ ಆರ್ಬಿಐನ ಹಲವಾರು ಜಾಹೀರಾತುಗಳಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಂಡಿದ್ದಾರೆ. ಭಾರತದಲ್ಲಿ ಲೆಗ್ ಸ್ಪಿನ್ನರ್ ಸ್ಟಾರ್ ಆಟಗಾರ ಚಹಲ್, ಒಬ್ಬ ಕ್ರಿಕೆಟಿಗ ಮಾತ್ರವಲ್ಲದೇ ಮಾಜಿ ನ್ಯಾಷನಲ್ ಚೆಸ್ ಚಾಂಪಿಯನ್ ಆಗಿದ್ದು, ಯೂತ್ ಲೆವೆಲ್ ಚೆಸ್ನಲ್ಲಿ ಭಾರತವನ್ನು ರೆಪ್ರೆಸೆಂಟ್ ಮಾಡಿದ್ದರು. ಇವರ ಈ ಸಾಧನೆಗಾಗಿ ಇನ್ಕಮ್ ಟ್ಯಾಕ್ಸ್ ನಲ್ಲಿ ಇನ್ಸ್ಪೆಕ್ಟರ್ ಪೋಸ್ಟ್ ನೀಡಿ ಗೌರವಿಸಲಾಗಿದೆ.