ಸೀರೆ ಬಿಚ್ಚಿ, ಡಾಲಿ ಕಣ್ಣು ಕುಕ್ಕಿ ಮತ್ತೆ ಸಕ್ಕತ್ ಹಾಟ್ ಆಗಿ ಕಾಣಿಸಿಕೊಂಡ ರಚಿತಾ ರಾಮ್. ಹೊಸ ವಿಡಿಯೋ ನೋಡಿದ್ದೀರಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಬಹುಬೇಡಿಕೆ ನಟಿಯೆಂದರೆ ಅದು ಖಂಡಿತವಾಗಿಯೂ ಡಿಂಪಲ್ ಕ್ವೀನ್ ರಚಿತಾ ರಾಮ್. ಕೈತುಂಬಾ ಚಿತ್ರಗಳು ಅವರ ಬಳಿ ಇದ್ದು ತಿಂಗಳಿಗೆ ಒಂದು ಚಿತ್ರ ರಿಲೀಸ್ ಆದರೂ ಕೂಡ ಇನ್ನೂ ಕೂಡ ಅವರ ಬಳಿ ಸಿನಿಮಾಗಳು ಉಳಿದಿರುತ್ತವೆ. ಇನ್ನು ಬುಲ್ ಬುಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತಹ ನಟಿ ರಚಿತಾ ರಾಮ್.
ಹಿಂದೆ ಎಷ್ಟೇ ರಿಯಲ್ ಸ್ಟಾರ್ ಉಪೇಂದ್ರ ರವರ ಐ ಲವ್ ಯು ಚಿತ್ರದ ಮೂಲಕ ರಚಿತರಾಮ್ ರವರು ಸಾಕಷ್ಟು ಸುದ್ದಿಯಲ್ಲಿದ್ದರು. ಹೌದು ಸ್ನೇಹಿತರೆ ಉಪೇಂದ್ರರವರ ಐ ಲವ್ ಯು ಚಿತ್ರದಲ್ಲಿ ರಚಿತಾ ರಾಮ್ ರವರು ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ಕುರಿತಂತೆ ಆ ಹಾಡು ಹಾಗೂ ಸಿನಿಮಾ ಸಾಕಷ್ಟು ಸುದ್ದಿಯನ್ನು ಮಾಡಿತ್ತು. ಈಗ ಮತ್ತೊಮ್ಮೆ ರಚಿತಾರಾಮ್ ರವರು ಡಾಲಿ ಧನಂಜಯ್ ಅವರ ಮುಂದೆ ಸೀರೆ ಬಿಚ್ಚುವ ಮೂಲಕ ಸುದ್ದಿಯಾಗಿದ್ದಾರೆ. ಅಯ್ಯೋ ಸೀರೆ ಬಿಚ್ಚುವುದು ಅಂದ್ರೆ ಅಪಾರ್ಥ ಮಾಡ್ಕೋಬೇಡಿ ವಿಷಯ ಬೇರೆನೆ ಇದೆ ಬನ್ನಿ ಅದೇನೆಂದು ನಾವು ಹೇಳುತ್ತೇವೆ.
ಹೌದು ಸ್ನೇಹಿತರೆ ಡಾಲಿ ಧನಂಜಯ್ ನಟನೆಯ ಮಾನ್ಸೂನ್ ರಾಗ ಚಿತ್ರದ ಟೀಸರ್ ಬಿಡುಗಡೆ ಯಾಗಿದ್ದು ರಚಿತರಾಮ್ ರವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಟೀಸರ್ ನ ದೃಶ್ಯ ಒಂದರಲ್ಲಿ ರಚಿತಾ ರಾಮ್ ರವರು ಡಾಲಿ ಧನಂಜಯ್ ರವರಿಗೆ ಸೀರೆಯ ಸೆರಗನ್ನು ಜಾರಿಸುವ ದೃಶ್ಯ ಈಗಾಗಲೇ ಸಾಕಷ್ಟು ಸುದ್ದಿ ಮಾಡುತ್ತಿವೆ. ಮಾನ್ಸೂನ್ ರಾಗ ಟೀಸರ್ ಈಗಾಗಲೇ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದು ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಕೂಡ ಎಲ್ಲರ ಮನೆಗೆಲ್ಲಲು ಸಿದ್ಧವಾಗಿದೆ.