ಹೆಣ್ಣಿನ ಬಗ್ಗೆ ಮಹಾಗುರು ಆಚಾರ್ಯ ಚಾಣಿಕ್ಯ ಹೇಳುವುದೇನು, ಕೆಲವು ಸಂಗತಿಗಳು !!
ಸ್ನೇಹಿತರೆ, ಜೀವನದಲ್ಲಿ ನಾವು ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕು ಹಾಗೂ ವ್ಯವಹರಿಸುವಾಗ ಹೇಗೆ ಅದನ್ನು ಯಶಸ್ವಿಯಾಗಿ ಪೂರೈಸಬೇಕು ಎಂಬೆಲ್ಲಾ ಅಂಶಗಳನ್ನ ಮಹಾಗುರು ಚಾಣಕ್ಯರು ತಮ್ಮ ನೀತಿಬೋಧನೆಗಳ ಮೂಲಕ ತಿಳಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಅಷ್ಟಲ್ಲದೆ ನಮ್ಮ ಪ್ರಗತಿ ಹಾಗೂ ಏಳಿಗೆಗೆ ಯಾವ ಅಂಶಗಳು ಪ್ರಮುಖ ಕಾರಣವಾಗಬಲ್ಲದು ಎಂಬ ಸಂಗತಿಯನ್ನು ಕೂಡ ತಿಳಿಸಿರುವ ಚಾಣಕ್ಯರು ರಾಜತಾಂತ್ರಿಕ ನಿಪುಣ ಹಾಗೂ ಅರ್ಥಶಾಸ್ತ್ರಜ್ಞ ಕೂಡ ಆಗಿದ್ದರು. ಕೇವಲ ಇಷ್ಟು ಮಾತ್ರವಲ್ಲದೆ ಸ್ತ್ರೀಯರ ಬಗ್ಗೆಯೂ ಕೂಡ ಹಲವಾರು ವಿಚಾರ ಪ್ರಸ್ತಾಪಿಸಿರುವ ಚಾಣಕ್ಯರು.
ಸುಳ್ಳು ಹೇಳುವುದು ಅಸೂಯೆ ಸ್ವಾರ್ಥ ಕಠಿಣವಾಗಿಸುವುದು ಪರಿಶುದ್ಧತೆಯನ್ನು ಪಾಲಿಸದೇ ಇರುವುದು ಮೂರ್ಖತನ ಅಥವಾ ಹೀಗೆ ಮುಂತಾದ ಅಂಶಗಳನ್ನು ಹೆಸರಿಸುವ ಮೂಲಗ ಈ ಎಲ್ಲ ಲಕ್ಷಣಗಳು ಅವರಿಗೆ ಅಂದರೆ ಸ್ತ್ರೀಯರಿಗೆ ವೈರಿ ಎಂದು ಹೇಳುತ್ತಾನೆ.
ಅಷ್ಟೇ ಅಲ್ಲದೆ ಪುರುಷರಿಗಿಂತ ಸ್ತ್ರೀಯರಿಗೆ ಎರಡು ಪಟ್ಟು ಹಸಿವು ಜಾಸ್ತಿ ಇರುತ್ತದಂತೆ ಮತ್ತು ನಾಚಿಕೆ ಕೂಡ ನಾಲ್ಕುಪಟ್ಟು ಇರುತ್ತೆ ಹಾಗೂ ಕೋಪ 6 ಪಟ್ಟು ಮತ್ತು ಆಸೆ ಎಂಟು ಪಟ್ಟು ಹೆಚ್ಚು ಇರುತ್ತದೆ.
ಹಾಗೆಯೇ ಪುರುಷರ ಶರೀರದಲ್ಲಿರುವ ಶಕ್ತಿಯನ್ನು ಒಂದೇ ಪೆಟ್ಟಿಗೆ ಹಿಡಿಯುತ್ತಾರಂತೆ ಯುವತಿ ಎಷ್ಟೇ ಕುರೂಪಿಯಾಗಿದ್ದರೂ ಒಳ್ಳೆಯ ಮನೆತನದಲ್ಲಿ ಜನಿಸಿದ್ದರೆ ಅವಳನ್ನು ಮದುವೆಯಾಗಬಹುದು, ಆದರೆ ಸೌಂದರ್ಯವತಿ ಯಾಗಿದ್ದರು ಕೂಡ ಕೆಟ್ಟ ಕುಟುಂಬದಲ್ಲಿ ಹುಟ್ಟಿದರೆ ಅಂಥವಳನ್ನು ಮದುವೆಯಾಗಬಾರದು ಎಂದು ಹೇಳುತ್ತಾನೆ ಚಾಣಕ್ಯ.