ಸುಧಾಮೂರ್ತಿಯವರು ಮಾಡ್ರನ್ ಲೈಫ್ ಸ್ಟೈಲ್ ಹಾಗೂ ಮಾಡ್ರನ್ ಬಟ್ಟೆ ಯಾಕೆ ಇಷ್ಟಪಡುವುದಿಲ್ಲ ಎಂಬುದಕ್ಕೆ ಅಸಲಿ ಕಾರಣ ಇಲ್ಲಿದೆ ನೋಡಿ..!!
ಸ್ನೇಹಿತರೆ, ಹೀಗೆ ಒಂದು ಸಂದರ್ಶನದಲ್ಲಿ ಸುಧಾಮೂರ್ತಿಯವರು ನಮ್ಮ ಜೀವನದ ಕೆಲವು ಅನುಭವದ ಕುರಿತು ವಿದ್ಯಾರ್ಥಿಗಳಿದ್ದರು ಹಂಚಿಕೊಳ್ಳುವಾಗ, ಒಬ್ಬ ಯುವಕ ನಮ್ಮ ಭವ್ಯ ಭಾರತಕ್ಕೆ ತನ್ನದೇ ಆದಂತಹ ಒಂದು ಇತಿಹಾಸ ಹಾಗೂ ನಾಗರಿಕತೆ ಇದೆ.
ಇವತ್ತಿನ ಸಮಾಜ ಮತ್ತು ಯುವ ಸಮೂಹ ಮಾರ್ಡನ್ ಹೆಸರಿನಲ್ಲಿ ತನ್ನದೇ ಆದಂತಹ ಉಡುಪು ಅಥವಾ ಲೈಫ್ಸ್ಟೈಲ್ಗಳಿಂದ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡಿದ್ದಾರೆ ಆದರೆ ನೀವ್ಯಾಕೆ ಮಾಡೆಲ್ ಲೈಫ್ಸ್ಟೈಲ್ ಇಷ್ಟಪಡುವುದಿಲ್ಲ ಎಂದು ಕೇಳಿದ.
ಈ ಪ್ರಶ್ನೆಗೆ ಸುಧಾಮೂರ್ತಿ ಅಮ್ಮನವರು ಕೊಟ್ಟಂತಹ ಉತ್ತರ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಸುಧಾಮೂರ್ತಿಯವರು ತಮ್ಮದೇ ಶೈಲಿಯಲ್ಲಿ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಎಷ್ಟು ಜನ ಹುಡುಗಿಯರು ಈ ಕಾಲದಲ್ಲಿ ಪ್ರತಿದಿನ ಸೀರೆ ಉಟ್ಟುಕೊಂಡು ಆಫೀಸ್ಗೆ ಹೋಗ್ತಾರೆ? ಕೋಟ್, ಜೀನ್ಸ್, ಟಿ-ಶರ್ಟ್ ಹೀಗೆ ಮಾಡ್ರನ್ ಡ್ರೆಸ್ ಧರಿಸುವುದರಿಂದ ನಾವು ಸ್ಮಾರ್ಟಾಗಿ ಕಾಣಿಸುತ್ತೇವೆ. ಸಾಫ್ಟ್ವೇರ್ ಕೆಲಸಕ್ಕೆ ಹೋಗುವವರಿಗೆ ಸ್ಮರ್ಟ್ನೆಸ್ ಅತ್ಯಗತ್ಯ ಆದರೆ ಸಾಧಾರಣವಾಗಿ ಯಾರು ನಮ್ಮ ತರ ಸೀರೆ ಉಟ್ಟುಕೊಂಡು ಹೋಗುವುದಿಲ್ಲ.
ಅಲ್ಲದೆ ಯಾರಾದರೂ ಸೀರೆ ಹುಟ್ಟಿಕೊಂಡು ಆಫೀಸ್ಗೆ ಹೋದರೆ ಅವರೇನು ಕಾಕೋಬಾಯಿ ಎಂದು ಕೂಡ ರೇಗಿಸುತ್ತಾರೆ. ನಮಗೆ ಗೊತ್ತಿಲ್ಲದೆ ನಾವು ವೆಸ್ಟನ್ ಕಲ್ಚರನ್ನು ಅಡಾಪ್ಟ್ ಮಾಡಿಕೊಂಡಿದ್ದೇವೆ. ಆದ್ದರಿಂದ ನಾವೇನಾದರೂ ಸ್ಮಾರ್ಟಾಗಿ ಕಾಣಿಸಬೇಕು ಎಂದರೆ,
ನಾವು ಸಾರಿ ಹಾಕಿಕೊಳ್ಳಬಾರದು ಜೀನ್ಸ್ ಟಿ-ಶರ್ಟ್ ಹಾಕಿಕೊಂಡರೆ ಸೆಲ್ಫ್ ಕಾನ್ಫಿಡೆನ್ಸ್ ಬೆಳೆಯುತ್ತದೆ ಎಂದು ಅದೆಷ್ಟೋ ಜನರ ನಂಬಿಕೆಯಾಗಿದೆ. ನಿಮ್ಮ ಬುದ್ಧಿವಂತಿಕೆ ನೀವು ಹೇಳುವ ದಾಸರ ಪದದಿಂದ ತೋರ್ಪಡಿಸಲಾಗುವುದಿಲ್ಲ ಬದಲಿಗೆ ಒಳ್ಳೆಯ ಇಂಗ್ಲಿಷ್ ಮಾತನಾಡುವವರಾಗಿರಬೇಕು.