ಈ ಸುಂದರ ಮೊಗದ ಹುಡುಗಿಯ ಒಳಗೆ ಅದೆಂತಹ ರಾಕ್ಷಸತ್ವ ಇತ್ತು ನೋಡಿ !!
ಸ್ನೇಹಿತರೆ, ದೂರದ ಉಜ್ಬೇಕಿಸ್ಥಾನ್ನಿಂದ ಇಬ್ಬರು ಸುರದ್ರೂಪಿ ಹುಡುಗಿಯರು ಕೆಲಸ ದೆಹಲಿಗೆ ಬರುತ್ತಾರೆ. ಅದರಲ್ಲಿ ಒಬ್ಬಾಕೆ ಹೆಸರು ಶುಕೋರ್ವ ಇನ್ನೊಬ್ಬಾಕೆ ಹೆಸರು ನಾಜ಼್.
ಇಬ್ಬರೂ ಕೂಡ ನೋಡುವುದಕ್ಕೆ ಅಂದಗಾತಿಯರೇ ಅವರೇನು ಸಾಧಾರಣ ಚೆಲುವೆಯರಾಗಿರಲಿಲ್ಲ ಹಾಲಿವುಡ್ ಚೆಲುವೆಯರನ್ನು ಮೀರಿಸುವಂತಹ ಮಾದಕ ಸೌಂದರ್ಯವನ್ನು ಹೊಂದಿದ್ದರು.
ಹತ್ತಿರದ ಬಾರ್ಗಳಲ್ಲಿ ಡ್ಯಾನ್ಸರ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಇಲ್ಲಿಂದ ಅವರ ಜೀವನ ಶೈಲಿಯ ಬದಲಾಗಿಹೋಯಿತು. ಆಕರ್ಷಕ ನಡುವನ್ನು ಪ್ರದರ್ಶನಕ್ಕಿಟ್ಟು ಸಿರಿವಂತರನ್ನು ಆಕರ್ಷಣೆ ಮಾಡುತ್ತಿದ್ದಂತ ಚೆಲುವೆಯರು ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುತ್ತಿದ್ದರು
ಬಾರ್ ಹೊರಗೆ ಇಷ್ಟು ಸಂಭಾವನೆ ಇದ್ದರೆ ಹೊರಗೆ ಇದಕ್ಕಿಂತಲೂ ಹೆಚ್ಚಿನ ಆದಾಯ ಬರುತ್ತಿತ್ತು. ಇದೇ ರೀತಿ ಇಬ್ಬರೂ ಚೆಲುವೆಯರು ನಾಲ್ಕಾರು ತಿಂಗಳಲ್ಲಿ ಕೈತುಂಬಾ ಹಣವನ್ನು ಗಳಿಸಿದರು. ಅವರಿಗೆ ತಾವು ಅನುಸರಿಸುತ್ತಿರುವಂತಹ ಮಾರ್ಗ ಸರಿನಾ ಅಥವಾ ತಪ್ಪಾ ಎಂಬ ಸಣ್ಣ ಸುಳಿವು ಕೂಡ ಇರಲಿಲ್ಲ.
ಆದರೆ ಈ ನಾಜ಼್ ಹೀಗೆ ಇರಲಿಲ್ಲ ಆಕೆ ತನ್ನ ಸಂಪಾದನೆಯಲ್ಲಿ ಸ್ವಲ್ಪ ಹಣವನ್ನು ಮಾತ್ರ ಮನೆಗೆ ಕಳುಹಿಸುತ್ತಿದ್ದಳು ಕೂಡ ಇಲ್ಲಿ ಅನಗತ್ಯ ಖರ್ಚಿಗೆ ಬಾರಿ ಹಣವನ್ನು ವೇಸ್ಟ್ ಮಾಡುತ್ತಿದ್ದಳು, ಅಲ್ಲದೆ ಮಧ್ಯ ಕೂಡ ಆಗಿದ್ದರು.
ಹೀಗೆ ಪ್ರತಿಯೊಂದು ವಿಷಯದಲ್ಲಿ ನಾಜ಼್ಗೆ ಅಡ್ಡಿಯಾಗಿದ್ದಂತಹ ಶುಕೋರ್ವಳನ್ನು ಕೊ ಲ್ಲಲು ಕೂಡ ಹೊಂಚಾಕ್ಕಿದ್ದಳು. ಹೀಗೆ ಹಣದ ಅ ಮಲಿನ ಹಿಂದೆ ಬಿದ್ದಂತಹ ನಾಜ಼್ ಮಾಡಬಾರದಂತ ಆ ಕೆಲಸಗಳನ್ನೆಲ್ಲ ಮಾಡಲು ಇಳಿದಳು.
ಸಂಪಾದಿಸಬೇಕು ಎಂಬ ಒಂದೇ ಉದ್ದೇಶದಿಂದ ತಾನೊಬ್ಬ ಹೆಣ್ಣು ಎನ್ನುವುದನ್ನು ಕೂಡ ಮರೆತುಹೋದಳು. ಹೆಚ್ಚಿನ ಮಾಹಿತಿಗಾಗಿ ಕೆಳಗಡೆ ಇರುವವಿಡಿಯೋ ನೋಡಿ. ಈಕೆಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.