ತನ್ನ ದೇಹ, ಮನಸ್ಸು, ಹಣ ಎಲ್ಲವನ್ನೂ ಆತನಿಗೆ ಅರ್ಪಿಸಿದಳು, ಕೊನೆಗೆ ಗರ್ಭವತಿಯು ಆದಳು, ಆದರೆ ನಂತರ ನಡೆದದ್ದು ಮಾತ್ರ ಘೋರ…
ಸ್ನೇಹಿತರೆ, ಒಬ್ಬ ನಿಜವಾದ ಹೆಣ್ಣು ತಾನೂ ಮನಸಾರೆ ಇಷ್ಟಪಟ್ಟ ವ್ಯಕ್ತಿಯನ್ನು ಯಾವ ಭೇದಭಾವ ಮಾಡದೇ ಸ್ವೀಕರಿಸುತ್ತಾಳೆ. ಅವನಿಗಾಗಿ ತನ್ನ ಸರ್ವಸ್ವವನ್ನು ಅರ್ಪಿಸುತ್ತಾರೆ ಜಾತಿ, ಅಂತಸ್ತು, ಮನೆತನ, ಕುಲ ಯಾವುದನ್ನೂ ಲೆಕ್ಕಿಸದೆ ಇಷ್ಟಪಟ್ಟ ವ್ಯಕ್ತಿಯ ಜೊತೆ ಜೀವನ ಕಳೆಯುವುದಕ್ಕೆ ಹೆಣ್ಣು ಮುಂದಾಗುತ್ತಾಳೆ.
ಪ್ರೀತಿಗೋಸ್ಕರ ಪ್ರಾ.ಣವನ್ನು ಕೊಡುವಂತಹ ಹೆಣ್ಣುಮಕ್ಕಳು ಇಂದು ಕೂಡ ಇದ್ದಾರೆ. ಅಂಥವರಲ್ಲಿ ಜಿಯಾಖಾನ್ ಕೂಡ ಒಬ್ಬರು ನಟಿ ಜಿಯಾಖಾನ್ರ ಹೆಸರನ್ನು ನಿಮ್ಮಲ್ಲಿ ಸಾಕಷ್ಟು ಜನ ಕೇಳಿರುತ್ತೀರಾ. ಕೆಲವು ದಿನಗಳ ಹಿಂದೆ ಸಂಭವಿಸಿದ ಆಕೆಯ ದಿಡೀರ್ ಸಾ.ವು ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಶಬ್ದ ಮಾಡಿತ್ತು.
ಹೌದು ನಿಶಬ್ದ ಎಂಬ ಸಿನಿಮಾದ ಮೂಲಕ ಅಮಿತಾಬಚ್ಚನ್ ಅವರೊಡನೆ ಬಾಲಿವುಡ್ಗೆ ಪ್ರವೇಶ ಮಾಡಿದಂತಹ ಜಿಯಾಖಾನ್ ನಂತರ ಹಿಂದಿಯ ಗಜಿನಿ, ಅಕ್ಷಯ್ ಕುಮಾರ್ ನಟನೆಯ ಹೈಸ್ಕೂಲ್ ಮುಂತಾದ ಸಿನಿಮಾಗಳಲ್ಲಿ ಕೂಡ ಕ್ರಮವಾಗಿ ನಟಿಸುತ್ತಾ ಹೋದಳು.
ಆಕೆಗೆ ಮುಂದೆ ಹಲವಾರು ಸಿನಿಮಾಗಳ ಆಫರ್ ಬಂದವು, ಸಿನಿಮಾಗಳು ಹೆಚ್ಚಾಗುತ್ತಿದ್ದಂತೆ ಪಾರ್ಟಿಗಳನ್ನು ಕೂಡ ಜಿಯಾಖಾನ್ ಶುರುಮಾಡುತ್ತಾರೆ. ಹೀಗೆ ಒಂದು ಪಾರ್ಟಿಯಲ್ಲಿ ಬಾಲಿವುಡ್ನ ಹಿರಿಯ ನಾಯಕರಾದಂತಹ ಆದಿತ್ಯ ಪಂಚಾಲಿ ಅವರ ಮಗ ಸೂರಜ್ ಪಾಂಚಾಲಿಯ ಪರಿಚಯವಾಗುತ್ತದೆ.
ಆಕೆಗೆ ಸಿನಿಮಾರಂಗದ ಪರಿಚಯ ಸರಿಯಾಗಿ ಆಗಿರಲಿಲ್ಲ, ಇಲ್ಲಿ ಎಲ್ಲವೂ ಕ್ಷಣಿಕ ಯಾವುದು ಕೊನೆವರೆಗೂ ಉಳಿಯುವುದಿಲ್ಲ ಎನ್ನುವುದು ಕೂಡಾ ತಿಳಿದಿರಲಿಲ್ಲ.
ಜಿಯಾ ಆತನಿಗಾಗಿ ತನ್ನ ಬಳಿ ಇದ್ದ ಎಲ್ಲವನ್ನು ಅರ್ಪಿಸಿದ್ದಳು ಮದುವೆಗಾಗಿ ಕಾಯುತ್ತಿರುವಾಗ ಸೂರಜ್ ನನ್ನ ಕರಿಯರ್ ಡೆವಲಪ್ ಆಗುವವರೆಗೂ ಕಾಯೋಣ ಎಂದು ಹೇಳಿದ್ದ. ಅಲ್ಲದೆ ಜಿಯಾಖಾನ್ ಗರ್ಭವತಿ ಕೂಡ ಆಗಿದ್ದಳು ಆದರೆ ನನ್ನ ಕರಿಯರ್ ಪಿಕ್ನಲ್ಲಿ ಇರುವಾಗ ಇಂತಹದ್ದೆಲ್ಲ ಬೇಡ ಎಂದು ಹೇಳಿ ಅಬಾರ್ಶನ್ ಕೂಡ ಮಾಡಿಸಿದನು.
ಹೌದು ಸೂರಜ ನೋಡುವುದಕ್ಕೆ ಅಮೆರಿಕನ ಆಗೆ ಕಂಡರು ಆತ ಗೋಮುಖ ವ್ಯಾ.ಘ್ರ ಎಂಬುದು ಜಿಯಾಗೆ ತಿಳಿಯುತ್ತಾ ಬಂತು. ಆತನಿಗೆ ನಿಜವಾದ ಪ್ರೀತಿ ಬೇಕಿರಲಿಲ್ಲ ಆತನಿಗೆ ಬೇಕಾದದ್ದು ಸುಂದರ ಹೆಣ್ಣುಗಳ ಸಹವಾಸ.
ನಂತರ ಸೂರಜ್ ಜಿಯಾಖಾನ್ಳನ್ನು ಕಡೆಗಣಿಸಲು ಶುರುಮಾಡಿದ ಇದರಿಂದ ಅತಿಯಾದ ಖಿ.ನ್ನತೆಗೆ ಒಳಗಾಗಿ ಆ.ತ್ಮಹ.ತ್ಯೆ ಮಾಡಿಕೊಂಡಳು. ಆಕೆ ಸಾ.ಯುವುದಕ್ಕಿಂತ ಮುಂಚೆ ಬರೆದಿದ್ದಂತ ಡೆ.ತ್ ನೋ.ಟ್ 6 ಪುಟಗಳಿಗಿಂತ ಹೆಚ್ಚಿತು. ಆ ಪತ್ರವನ್ನು ಓದಿದ ಯಾರಿಗೆ ಆಗಲಿ ಹೃದ ಭಾರವಾಗುತ್ತದೆ, ಹೃದಯವನ್ನು ಕಲಕುತ್ತದೆ, ಆ ಪತ್ರಗಳ ಸಾಲುಗಳ ಹಿಂದೆ ಭೂಮಿತೂಕದ ಒಂದು ನೋ.ವಿತ್ತು.
ಪತ್ರದಲ್ಲಿ ನನ್ನ ಹೆಸರು ಇದ್ದ ಕಾರಣ ಹೇಗೆ ನೀವು ನನ್ನನ್ನು ವ.ಶಕ್ಕೆ ತೆಗೆದುಕೊಳ್ಳುತ್ತೀರಾ ಎಂದು ಕಾ.ರ್ಕೋ.ಟಕ ವಿ.ಷದಂತೆ ಸೂರಜ್ ಪ್ರಶ್ನಿಸಿದ. ಆದರೆ ಕೆಲವೇ ಕೆಲವು ದಿನಗಳ ನಂತರ ಬೇ.ಲ್ ಪಡೆದು ಹೊರಬಂದ ಸೂರಜ್ ಈಗ ನೆಮ್ಮದಿಯಾಗಿ ಇನ್ನಷ್ಟು ಸುಂದರ ಯುವತಿಯರ ಬಾಳನ್ನು ಹಾ.ಳು ಮಾಡುತ್ತಿದ್ದಾನೆ.
ಘಟನೆ ನಡೆದು ಸುಮಾರು ಎಂಟು ವರ್ಷಗಳೇ ಕಳೆದರೂ ಜಿಯಾ ಕೇ.ಸ್ ಕೋ.ರ್ಟ್ನಲ್ಲಿ ಇನ್ನೂ ಹಾಗೆಯೇ ಇದೆ. ಮುಂದೆಯಾದರೂ ಜಿಯಾಖಾನ್ ಅವರ ಸಾ.ವಿಗೆ ನ್ಯಾಯ ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ… ಈ ಘಟನೆಯ ಕುರಿತು ನಿಮ್ಮ ಅಭಿಪ್ರಾಯ ತಪ್ಪದೆ ತಿಳಿಸಿ…