ಪ್ರತಿದಿನ ಮಗಳು ಲೇಟ್ ಆಗಿ ಮನೆಗೆ ಬರುತ್ತಿದ್ದಳು ಅಂತ ಕ್ಯಾಮೆರಾ ಫಿಕ್ಸ್ ಮಾಡಿದ ತಾಯಿ ನಂತರ ವಿಡಿಯೋದಲ್ಲಿ ನೋಡಿದ್ದೇನು ಗೊತ್ತ ಶಾಕ್ ಆಗ್ತೀರಾ …!!! ನೋಡಿ
ಫ್ರೆಂಡ್ಸ್ ಭೂಮಿ ಮೇಲೆ ಮಕ್ಕಳು ಕೆಟ್ಟವರಿರಬಹುದು ಆದರೆ ಯಾವತ್ತಿಗೂ ಪೋಷಕರು ಕೆಟ್ಟವರೆನ್ನಲು ಸಾಧ್ಯವೇ ಇಲ್ಲ ಅದೇ ರೀತಿ ತನ್ನ ಮಗಳಿಗೆ ಒಳ್ಳೇದಾಗ್ಲಿ ಅಂತ ಈ ತಾಯಿ ಮಾಡಿದ ಕೆಲಸದಿಂದ ಮುಂದೆ ಏನಾಯ್ತು ಆದ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ ಹೌದು ತಾಯಿ ಕಣ್ಣಿಗೆ ಕಾಣುವ ದೇವರು ತಾಯಿಯ ಬಗ್ಗೆ ವರ್ಣಿಸಲು ಪದಗಳು ಕೂಡ ಸಿಗುವುದಿಲ್ಲ. ಆಕೆ ಏನನ್ನು ಮಾಡಿದರೂ ಅದು ಮಕ್ಕಳ ಒಳಿತಿಗಾಗಿಯೇ ಆಗಿರುತ್ತದೆ ಎಂಬುದು ಎಷ್ಟು ಸತ್ಯ ಎಂಬುದಕ್ಕೆ ಈ ಘಟನೆಯು ಸಾಕ್ಷಿ. ಮಾಯಾ ಎಂಬ ಹುಡುಗಿಯ ಜೀವನದಲ್ಲಿ ನಡೆದ ಈ ಘಟನೆ ತಾಯಿ ಮಾಡಿದ ಕೆಲಸದಿಂದ ಮಾಯೆರ ಜೀವನದಲ್ಲಿ ಏನಾಯ್ತು ಅಂತ ಎದ್ದಿವೆ ಈ ಲೇಖನವನ್ನು ನೀವು ತಿಳಿಯಿರಿ ಹಾಗೂ ಮಾಹಿತಿ ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ.
ಮಾಹೇರ ಜೀವನದಲ್ಲಿ ಚಿಕ್ಕವಯಸ್ಸಿನಲ್ಲಿಯೇ ತಂದೆ ತಾಯಿ ದೂರವಾಗುತ್ತಾರೆ ತಂದೆ ಎರಡನೆ ಮದುವೆಯಾಗುತ್ತಾರೆ ಹಾಗು ಮನೆ ಬಿಟ್ಟು ತಂದೆ ಹೋಗುತ್ತಾರೆ. ಆನಂತರ ಮಾಹೇರ ಗೆ ಅಮ್ಮನೇ ಎಲ್ಲ ಆಗಿರುತ್ತಾರೆ ದಿನ ಕಳೆಯುತ್ತದೆ ಪುರುಷ ಕಳೆಯುತ್ತದೆ ಹೆರಾತ್ ಬೆಳೆದು ದೊಡ್ಡವಳಾಗುತ್ತಾಳೆ ಓದಿ ದುಡಿಮೆ ಮಾಡಲು ಕೂಡ ಶುರು ಮಾಡುತ್ತಾಳೆ ಅನಂತರ ಸಂಸಾರದ ಹೊಣೆ ಅನ್ನೋ ಮಾಹೇರ ಹೊತ್ತುಕೊಳ್ಳುತ್ತಾಳೆ ಪ್ರತಿದಿವಸ ಕೆಲಸಕ್ಕೆ ಹೋಗುತ್ತ ಇರುತ್ತಾಳೆ ಕೆಲಸ ಹೆಚ್ಚಾದ ಕಾರಣ ಆಕೆ ಮನೆಗೆ ಯಾವಾಗ ಬರುತ್ತಾರೆ ಯಾವಾಗ ಹೋಗುತ್ತಾರೆ ಎಂಬುದೇ ತಾಯಿ ಗೆ ಗೊತ್ತಾಗದಂತೆ ಆಗುತ್ತದೆ ಈ ಕಾರಣಕ್ಕಾಗಿಯೇ ತನ್ನ ಮಗಳು ಯಾವಾಗ ಬರುತ್ತಾರೆ ಯಾವಾಗ ಹೋಗುತ್ತಾರೆ ಎಂದು ತಿಳಿಯುವುದಕ್ಕಾಗಿ ಮನೆಯಲ್ಲಿ ಸಿಸಿ ಕ್ಯಾಮೆರಾ ವನ್ನು ಫಿಕ್ಸ್ ಮಾಡಿಸುತ್ತಾಳೆ ಆ ತಾಯಿ.
ವಿಚಾರ ಮಗಳಿಗೆ ತಿಳಿದಿರುವುದಿಲ್ಲ ಮೈರಾಗೆ ಒಮ್ಮೆ ತಾಯಿ ಸಿಸಿ ಕ್ಯಾಮೆರಾ ಫಿಕ್ಸ್ ಮಾಡಿರುವ ವಿಚಾರ ತಿಳಿದೇ ಬಿಡುತ್ತದೆ ಇನ್ನು ಈ ವಿಚಾರವಾಗಿ ಮನೆಯಲ್ಲಿ ಜಗಳ ಕೂಡ ಆಗುತ್ತದೆ ಹಾಗೆ ಸ್ವಲ್ಪ ದಿವಸಗಳ ಕಾಲ ಜಗಳ ನಡೆದು ಮನೆಯಲ್ಲಿ ಎಲ್ಲವೂ ಶಾಂತ ವಾತಾವರಣಕ್ಕೆ ತಿರುಗುತ್ತದೆ ಒಮ್ಮೆ ಕೆಲಸಕ್ಕೆ ಹೋದ ಮಗಳು ಮನೆಗೆ ಬರುವುದಿಲ್ಲ ಇದರಿಂದ ತಾಯಿ ಗಾಬರಿಗೊಳ್ಳು ತಳ ಮತ್ತು ಪ್ರತಿದಿವಸ ಮಗಳಿಗಾಗಿ ಕಾಯುತ್ತಾ ಇರುತ್ತಾಳೆ ಒಮ್ಮೆ ಮಗಳಿಗೆ ಕಾಯುತ್ತಾ ತಾಯಿ ಮೂರ್ಛೆ ಬಿದ್ದುಬಿಡುತ್ತಾಳೆ ನೆರೆಮನೆಯವರು ಮಹಿರಾಳ ತಾಯಿಯನ್ನು ಆಸ್ಪತ್ರೆಗೆ ಸೇರಿಸುತ್ತಾರೆ ಮತ್ತು ಮಗಳು ಬರದೇ ಇರುವುದನ್ನು ಕಂಡು ತಾವೇ ಕಂಪ್ಲೇಂಟ್ ಕೂಡ ನೀಡುತ್ತಾರೆ
ವಿಚಾರಣೆಯ ವೇಳೆ ಮೈರಾ ಹೇಗೆ ಕಳೆದು ಹೋದಳು ಎಂದು ತಿಳಿಯುವುದಕ್ಕಾಗಿ ಪೋಲಿಸ್ ಅವರು ಮನೆಯನ್ನೆಲ್ಲಾ ಹುಡುಕುತ್ತಾರೆ ಮತ್ತು ಪೊಲೀಸರಿಗೆ ದೊರೆತಿದ್ದು ಆ ಸಿಸಿ ಕ್ಯಾಮೆರಾ. ಅದರ ಸಹಾಯದಿಂದ ಮಾಹಿರಾ ಳನ್ನು ಹೇಗೆ ಕಂಡುಹಿಡಿದರು ಪೊಲೀಸರು ಎಂದರೆ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆದ ಹಾಗೆ ಮನೆಯ ಮುಂದೆ ಮಾಹಿರಾ ಳನ್ನು ಯಾರೋ ವ್ಯಕ್ತಿ ಕಿಡ್ನಾಪ್ ಮಾಡಿರುತ್ತಾನೆ ಆತನ ಗಾಡಿ ನಂಬರ್ ಹಿಡಿದು ಪೊಲೀಸರು ಆತನ ಬಗ್ಗೆ ತಿಳಿದಾಗ ಅವರು ಹುಡುಗಿಯರ ದೊಡ್ಡ ದಂ ಧೆ ಅನ್ನು ಮಾಡುತ್ತಾ ಇದ್ದರು. ತಾಯೆ ಅಂದು ಏನೋ ಕಾರಣದಿಂದ ಹಾಕಿಸಿದ ಸಿಸಿ ಕ್ಯಾಮೆರಾದಿಂದ ಮಾಹಿರಾ ಳನ್ನು ಪೊಲೀಸರು ಕಾಪಾಡುತ್ತಾರೆ ಮತ್ತು ಸುಮಾರು ಐವತ್ತು ಹುಡುಗಿಯರ ಜೀವನವನ್ನು ಕಾಪಾಡಲು ಈ ಸಿಸಿ ಕ್ಯಾಮೆರಾ ಸಹಾಯ ಮಾಡುತ್ತದೆ ಆನಂತರ ಮಾಹಿರಾ ಮನೆಗೆ ಬಂದ ನಂತರ ತಾಯಿ ಅನ್ನು ಹುಡುಕುತ್ತಾಳೆ ಆದರೆ ತಾಯಿ ಕಾಣದಿದ್ದನ್ನು ಕಂಡು ಅಕ್ಕಪಕ್ಕದ ಮನೆಯವರಿಗೆ ಕೇಳಿದಾಗ ಆಸ್ಪತ್ರೆಗೆ ತಾಯಿಯನ್ನು ಸೇರಿಸಿರುವುದಾಗಿ ತಿಳಿದಾಗ ತಾಯಿ ಕೋಮಾದಲ್ಲಿ ಇದ್ದಾಳೆಂದು ತಿಳಿಯುತ್ತದೆ.