ಈ ಮಹಿಳೆ ಬಸ್ ಸ್ಟಾಪ್ ನಲ್ಲಿ ಇದ್ದ ಮುದುಕನ ರಾತ್ರಿ ಮನೆಗೆ ಕರೆದುಕೊಂಡು ಹೋಗಿ ಆ ಮಹಿಳೆ ಏನು ಮಾಡಿದಳು ಗೊತ್ತ …!!!!
ಸ್ನೇಹಿತರೆ ಸಾಮಾನ್ಯವಾಗಿ ನೀವು ಬಸ್ ಸ್ಟಾಂಡ್ ನಲ್ಲಿ ರೈಲ್ವೆ ಸ್ಟೇಷನ್ ನಲ್ಲಿ ಫುಟ್ ಪಾತ್ ನಲ್ಲಿ ನಿಂತಾಗ ನಿಮ್ಮ ಬಳಿ ಯಾರಾದರೂ ಬಂದು ಆದಷ್ಟು ಬೇಗ ಈ ವಸ್ತು ಕೊಂಡುಕೊಳ್ಳಿ ಅಂತ ಕೇಳಿರುವ ಅನುಭವ ನಿಮಗೂ ಕೂಡ ಇರುತ್ತದೆ ಅಲ್ವಾ ಹೌದು ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಇದೇ ರೀತಿ ವ್ಯಾಪಾರ ಮಾಡುತ್ತಾ ತನ್ನ ಜೀವನ ಸಾಗಿಸುತ್ತಾ ಇದ್ದರು. ಇತ್ತ ಸಂಗೀತಾ ಎಂಬ ಮಹಿಳೆ ದೊಡ್ಡ ಕೆಲಸದಲ್ಲಿ ಇದ್ದವಳು ಈಕೆ ಲಕ್ಷ₹ಸಂಬಳ ಬರುವ ಕೆಲಸ ಮಾಡುತ್ತಾ ಇರುತ್ತಾಳೆ ಇವರು ಮೂಲತಃ ಚೆನ್ನೈಗೆ ಸೇರಿದವರಾಗಿರುತ್ತಾರೆ.
ಸಂಗೀತ ಒಮ್ಮೆ ಬಟ್ಟೆ ತರಲು ಶಾಪಿಂಗ್ ಗಾಗಿ ಆಚೆ ಹೋಗಿರುತ್ತಾಳೆ ಶಾಪಿಂಗ್ ಮುಗಿಸಿ ಬಸ್ಟಾಂಡ್ ನಲ್ಲಿ ನಿಂತಿರುವಾಗ ಎಟಿಎಂ ಪೌಚ್ ಕೀಬಂಚ್ ಇನ್ನೂ ಫೋನ್ ಡೈರಿ ಇವೆಲ್ಲವನ್ನೂ ಮಾರುತ್ತ ಒಬ್ಬ ವಯಸ್ಸಾದ ವ್ಯಕ್ತಿ ಸಂಗೀತಾಳ ಬಳಿ ಬರುತ್ತಾರೆ. ಸಂಗೀತ ಬಳಿ ಬಂದು ಆ ವ್ಯಕ್ತಿ ನಿಮಗೆ ಏನು ಬೇಕೋ ಅಗತ್ಯವಿರುವ ವಸ್ತುಗಳನ್ನು ತೆಗೆದುಕೊಳ್ಳಿ ಮೇಡಂ ಎಂದು ನಯವಾಗಿ ಮತ ನಡೆಸುತ್ತಾರೆನೋ ಆ ಅಜ್ಜಿ ನನ್ನ ನೋಡಿ ಸಂಗೀತಾಳಿಗೆ ಬಹಳ ಬೇಸರವಾಗುತ್ತದೆ ಮತ್ತು ಸಂಗೀತ ಎಟಿಎಂ ಪೌಚ್ ಅನ್ನು ಆ ವಯಸ್ಸಾದ ವ್ಯಕ್ತಿಯಿಂದ ಖರೀದಿಸುತ್ತಾಳೆ ಆನಂತರ ವ್ಯಕ್ತಿ ಸುಸ್ತಾಯಿತು ಎಂದು ಹೋಗಿ ಅಲ್ಲಿಯೇ ಇದ್ದ ಮೇಜಿನ ಮೇಲೆ ಕುಳಿತುಕೊಳ್ಳುತ್ತಾರೆ.
ಸಮಯಕ್ಕೆ ಮಳೆ ಕೂಡ ಶುರುವಾಗುತ್ತದೆ ಅದನ್ನು ಕಂಡು ಆ ವಯಸ್ಸಾದ ವ್ಯಕ್ತಿ ಒಬ್ಬರೇ ಏನೇನೋ ಮಾತನಾಡುತ್ತಾ ಇರುತ್ತಾರೆ ಅದನ್ನು ಕಂಡು ಸಂಗೀತ ಆ ವ್ಯಕ್ತಿಯನ್ನು ಮಾತನಾಡಿಸಲು ಹೋದಾಗ ನಿಮಗೆ ಮಕ್ಕಳು ಇಲ್ಲವೇ ನೀವು ಯಾಕೆ ಇಷ್ಟು ವಯಸ್ಸಿನಲ್ಲಿ ಈ ವ್ಯಾಪಾರ ಮಾಡುತ್ತಾ ಇದ್ದೀರಾ ಅಂತ ಕೇಳಿದಾಗ ಆ ವಯಸ್ಸಾದ ವ್ಯಕ್ತಿ ತನಗೂ ಕೂಡ ಮಗನಿದ್ದಾನೆ ಸೊಸೆ ಇದ್ದಾಳೆ ಮೊಮ್ಮಗ ಇದ್ದಾನೆ ಆದರೆ ಅವರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಮತ್ತು ನನಗೆ ಅನಾರೋಗ್ಯ ಸಕ್ಕರೆ ಕಾಯಿಲೆ ಎಂದು ನನ್ನನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ ಖರ್ಚು ಜಾಸ್ತಿ ಎಂದು ನಾನು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ನನ್ನನ್ನು ಮನೆಯಿಂದ ಆಚೆ ಕಳಿಸಿ ನಾನು ಈ ವ್ಯಾಪಾರ ಮಾಡುತ್ತ ಬಂದ ಹಣದಲ್ಲಿ ಊಟ ಮಾಡುತ್ತಾ ಫುಟ್ಬಾತ್ ನಲ್ಲಿ ಮಲಗುತ್ತೇನೆ ಎಂದು ಆ ವ್ಯಕ್ತಿ ತನ್ನ ಪರಿಚಯವನ್ನು ಮಾಡಿಕೊಂಡು ತನ್ನ ಕಷ್ಟವನ್ನೆಲ್ಲಾ ಸಂಗೀತ ಬಳಿ ಹೇಳಿಕೊಳ್ಳುತ್ತಾರೆ ಸಂಗೀತಾ ಇದನ್ನೆಲ್ಲ ಕೇಳಿ ಬೇಸರ ಮಾಡಿಕೊಂಡು ಅಳತೊಡಗುತ್ತಾಳೆ
ನಂತರ ಆ ವಯಸ್ಸಾದ ವ್ಯಕ್ತಿಗೆ ಬಲವಂತ ಮಾಡಿ ನೀವು ಇನ್ನು ಮುಂದೆ ಯಾವ ಕೆಲಸ ಮಾಡುವುದು ಬೇಡ ನನ್ನ ಜೊತೆ ಬಂದು ಇದ್ದು ಬಿಡಿ ತಾತಾ ಎಂದು ಹೇಳುತ್ತಾ ಸಂಗೀತಾ ಆತನನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಯಾರೋ ಗೊತ್ತಿಲ್ಲ ಗೊತ್ತು ಪರಿಚಯ ಇಲ್ಲ ಅಂಥ ವ್ಯಕ್ತಿಗೆ ಸಂಗೀತ ಅಷ್ಟು ಕರುಣೆ ತೋರಿಸಿ ತನ್ನ ಮನೆಯಲ್ಲಿ ಜಾಗಗಳು ಇಂಥವರು ತುಂಬ ಅಪರೂಪ ಏನಂತಿರ ಫ್ರೆಂಚ್ ಏನೋ ನಿಮ್ಮ ಕೈಲಾದಷ್ಟು ಸಹಾಯವನ್ನು ವಯಸ್ಸಾಗಿರುವವರಿಗೆ ಮಾಡಿ ಅವರಿಗೂ ಸಹ ಖುಷಿಯಾಗುತ್ತದೆ ಅವರ ಆಶೀರ್ವಾದ ನಿಮಗೆ ಸಲ್ಲುತ್ತದೆ ಧನ್ಯವಾದಗಳು.