ಮದುವೆ ಆದ ಮೇಲೆ ಹುಡುಗಿಯರು ಯಾಕೆ ದಪ್ಪ ಆಗುತ್ತಾರೆ ಗೊತ್ತಾ….!!!!
ನಮಸ್ಕಾರ ಸ್ನೇಹಿತರೆ.. ಮದುವೆ ಎಂಬುದು ಜೀವನದಲ್ಲಿ ಒಂದು ಸ್ವಾರಸ್ಯಕರ ವಾದಂತಹ ಹಂತ . ಇದರಲ್ಲಿ ಹೆಣ್ಣಿಗೆ ಮದುವೆಯೆನ್ನುವುದು ಒಂದು ಬದಲಾವಣೆಗಳನ್ನು ಮಾಡುತ್ತದೆ. ಮದುವೆಯಾದ ಮೇಲೆ ಎಲ್ಲಾ ಹೆಣ್ಣುಮಕ್ಕಳು ತುಂಬಾನೇ ಬದಲಾಗುತ್ತಾರೆ.ಹೆಣ್ಣುಮಕ್ಕಳು ತನ್ನ ತವರು ಮನೆಯನ್ನು ಬಿಟ್ಟು ಬಂದು ತನ್ನ ಗಂಡನ ಮನೆಗೆ ಬಂದು ಹೊಂದಿಕೊಳ್ಳುತ್ತಾರೆ.
ಹಾಗಾಗಿ ಮದುವೆ ಅನ್ನುವುದು ಹೆಣ್ಣುಮಕ್ಕಳಿಗೆ ಒಂದು ರೀತಿಯಾದಂತಹ ಜೀವನದ ತಿರುವು ಅಂತಾನೇ ಹೇಳಬಹುದು ಸ್ನೇಹಿತ ರೇ.ಮದುವೆಯಾದ ನಂತರ ಹೆಣ್ಣುಮಕ್ಕಳಿಗೆ ಅವರ ಮಾನಸಿಕ ಮತ್ತು ದೈಹಿಕ ವಾಗಿಯೂ ತುಂಬಾನೇ ಬದಲಾವಣೆಗಳಾಗುತ್ತವೆ.ಅದು ಯಾವ ರೀತಿಯ ಒಂದು ಹೆಣ್ಣಿನ ಜೀವನದಲ್ಲಿ ಮದುವೆಯಾದ ನಂತರ ಬದಲಾವಣೆಗಳು ಆಗುತ್ತವೆ ಎಂದು ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ
ಹೌದು ಸ್ನೇಹಿತರೆ ಎಲ್ಲರೂ ಹೇಳುವ ಹಾಗೆ ಮದುವೆಯಾದ ನಂತರ ಹೆಣ್ಣುಮಕ್ಕಳು ದಪ್ಪನಾಗಿ ದಷ್ಟಪುಷ್ಟ ವಾಗುತ್ತಾರೆ. ಮದುವೆಯ ಮುಂಚೆ ಇದ್ದ ಹಾಗೆ ಮದುವೆಯಾದ ನಂತರ ಹೆಣ್ಣು ಮಕ್ಕಳು ಇರುವುದಿಲ್ಲ. ಅದು ಯಾಕೆ ಎನ್ನುವ ಪ್ರಶ್ನೆ ತುಂಬಾ ಜನರಿಗೆ ಇರುತ್ತದೆಆ ಮಾಹಿತಿಯನ್ನು ಇಂದು ನಾನು ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಮದುವೆ ಅನ್ನುವುದು ಹೆಣ್ಣಿನ ಜೀವನದಲ್ಲಿ ಅನೇಕ ಬದಲಾವಣೆಯನ್ನು ತರುತ್ತದೆ. ಹೆಣ್ಣಿನ ಜೀವನಶೈಲಿಯನ್ನು ಬದಲಾಯಿಸಿಬಿಡುತ್ತದೆ.ಮದುವೆಯ ಮುಂಚೆಯ ಜೀವನ ಒಂದು ರೀತಿ ಯಾಗಿದ್ದರೆ ಮದುವೆಯ ನಂತರದ ಜೀವನ ಇನ್ನೊಂದು ರೀತಿಯಾಗಿರುತ್ತದೆ.ಅವರಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ ಮುಖ್ಯವಾಗಿ ಹೆಣ್ಣು ಮಕ್ಕಳು ಮದುವೆಯಾದ ಮೇಲೆ ಸಹಜವಾಗಿ ದಪ್ಪವಾಗುತ್ತಾ ರೆ .
ಮದುವೆಯ ಮುಂಚೆ ಸಣ್ಣಗೆ ಮತ್ತು ಸ್ಲಿಮ್ ಆಗಿರುವ ಹೆಣ್ಣು ಮದುವೆಯಾದ ಮೇಲೆ ಕೆಲವು ಬದಲಾವಣೆಗಳು ದಪ್ಪವಾಗಲು ಕಾರಣವಾಗುತ್ತವೆ.ಮದುವೆಯಾದ ನಂತರ ಸೇವಿಸುವ ತಿಂಡಿ ಮತ್ತು ಆಹಾರದ ನಿಯಮದ ಪದ್ಧತಿ ಏರುಪೇರು ಆಗುವುದರಿಂದ ಹೆಣ್ಣುಮಕ್ಕಳು ದಪ್ಪವಾಗುತ್ತಾ ರೆ.ಹೆತ್ತ ಮನೆಯಲ್ಲಿ ತಿನ್ನುವ ಆಹಾರ ಬೇರೆಯಾಗಿರುತ್ತದೆ ಮತ್ತು ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಆಹಾರ ಪದ್ಧತಿಗಳು ಬೇರೆ ಬೇರೆಯಾಗಿರುತ್ತವೆ. ಮದುವೆಯಾದ ಮೇಲೆ ಹೆಣ್ಣುಮಕ್ಕಳು ಟ್ರಿಪ್ ಗೋಸ್ಕರ ಹೊರಗಡೆ ಹೋಗುತ್ತಿರುತ್ತಾರೆ ಅಲ್ಲಿ ಜಂಕ್ ಫುಡ್ ಮತ್ತು ಪ್ರೊಟೀನ್ ಹೊಂದಿರುವ ಆಹಾರಗಳನ್ನು ಜಾಸ್ತಿ ತಿನ್ನುತ್ತಾರೆ ಇದು ಕೂಡ ಹೆಣ್ಣುಮಕ್ಕಳು ದಪ್ಪವಾಗಲು ಒಂದು ಕಾರಣ.ಇನ್ನೊಂದು ಮುಖ್ಯವಾದ ಕಾರಣ ಏನಪ್ಪಾ ಎಂದರೆ ಮದುವೆಯಾದಮೇಲೆ ಶೃಂಗಾರ ಮಾಡುತ್ತಾರೆ ಈ ರೀತಿಯಾಗಿ ಮಾಡುವುದರಿಂದ ಹೆಣ್ಣಿನ ದೇಹದಲ್ಲಿ ಹಾರ್ಮೋನ್ ಇಂಬ್ಯಾಲೆನ್ಸ್ ಅನ್ನೋದು ಉಂಟಾಗುತ್ತದೆ ಆದ್ದರಿಂದ ಹೆಣ್ಣುಮಕ್ಕಳು ದಪ್ಪ ಆಗುತ್ತಾರೆ.