ಮಕ್ಕಳು ಇಲ್ಲದ ದಂಪತಿಗಳು ಈ ಕಾಯಿಯನ್ನು ಹೀಗೆ ಮಾಡಿ ಸೇವಿಸಿದರೆ ಸಾಕು ನಿಮಗೆ ಸಂತಾನ ಪ್ರಾಪ್ತಿ ಆಗುತ್ತದೆ !!!
ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮಗೆ ಏನಾದರೂ ಮಕ್ಕಳು ಆಗಿಲ್ಲವೆಂದರೆ ಒಂದು ಪರಿಹಾರವನ್ನು ನೀವು ಮಾಡಿಕೊಂಡರೆ ಸಾಕು ನಿಮಗೆ ಮಕ್ಕಳು ತಕ್ಷಣ ಆಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಸಾಮಾನ್ಯವಾಗಿ ಕೆಲವು ಮದುವೆ ಆದಂತಹ ದಂಪತಿಗಳಿಗೆ ಮದುವೆಯಾಗಿ ಕೆಲವು ವರ್ಷಗಳು ಆದರೂ ಕೂಡ ಮಕ್ಕಳು ಆಗಿರುವುದಿಲ್ಲ. ಯುಗಾದಿ ಅವರು ಜೀವನದಲ್ಲಿ ತುಂಬಾನೇ ಬೇಸತ್ತು ಬಿಟ್ಟಿರುತ್ತಾರೆ.
ರೀತಿಯಾಗಿ ವೀರ್ಯಾಣುಗಳ ಕೊರತೆ ಇದ್ದಲ್ಲಿ ಮಕ್ಕಳು ಆಗುವುದಿಲ್ಲ.ವೀರ್ಯಾಣುಗಳು ಸಮೃದ್ಧಿಯಾಗಿ ಇದ್ದರೆ ಮಾತ್ರ ಮಕ್ಕಳು ಆಗುತ್ತವೆ.ಈ ರೀತಿಯಾಗಿ ವೀರ್ಯಾಣುಗಳನ್ನು ಸಮೃದ್ಧಿಯಾಗಿ ಮಾಡಿಕೊಳ್ಳಬೇಕೆಂದರೆ ಕೆಲವು ನಾವು ಮನೆಮದ್ದುಗಳನ್ನು ಉಪಯೋಗಿಸಿ ಕೊಳ್ಳಬೇಕಾಗುತ್ತದೆಈ ರೀತಿಯಾಗಿ ನಾವು ಕೆಲವು ಮನೆಮದ್ದು ಗಳನ್ನು ಉಪಯೋಗಿಸಿಕೊಂಡು ವೀರಣ್ಣ ಗಳನ್ನು ವೃದ್ಧಿ ಮಾಡಿಕೊಂಡು ನಂತರ ಮಗುವನ್ನು ಪಡೆಯಬಹುದು ಸ್ನೇಹಿತರೆ ಹಾಗಾದರೆ ಒಂದು ವೀರ್ಯಾಣುಗಳನ್ನು ವೃದ್ಧಿ
ಮಾಡಿಕೊಂಡು ನಂತರ ಮಗುವನ್ನು ಪಡೆಯಬಹುದು ಸ್ನೇಹಿತರೆ ಹಾಗಾದರೆ ಒಂದು ವೀರ್ಯಾಣುಗಳನ್ನು ವೃದ್ಧಿ ಮಾಡಿಕೊಳ್ಳುವುದು ಹೇಗೆ ಅನ್ನುವುದನ್ನು ತಿಳಿಯೋಣ.ಹೌದು ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮನೆಮದ್ದನ್ನು ನೀವು ಒಂದು ಬಾರಿ ಉಪಯೋಗಿಸಿ ನೋಡಿ ನಿಮಗೆ ಉತ್ತಮವಾದ ಫಲಿತಾಂಶ ದೊರೆಯುತ್ತದೆ ಸ್ನೇಹಿತರೆ.
ಹೌದು ಸಾಮಾನ್ಯವಾಗಿ ಒಂದು ಮನೆಮದ್ದಿಗೆ ಜಾಯಿಕಾಯಿಯನ್ನು ಉಪಯೋಗಿಸಲಾಗುತ್ತದೆ ಒಂದು ಜಾಯಿಕಾಯಿ ಮೊದಲನೆಯದಾಗಿ ಒಂದು ಬಾಣಲೆಯಲ್ಲಿ ತುಪ್ಪವನ್ನು ಬೆರೆಸಿಕೊಂಡು ಹುರಿದುಕೊಳ್ಳಬೇಕು
ನಂತರ ಅಂದರೆ ಹುರಿದುಕೊಂಡ ನಂತರ ಮಿಕ್ಸಿಯಲ್ಲಿ ಇದನ್ನು ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಒಂದು ಡಬ್ಬಿಯಲ್ಲಿ ಶೇಖರಿಸಿ ಇಡಬೇಕಾಗುತ್ತದೆ. ಈ ರೀತಿಯಾಗಿ ಮಾಡಿಕೊಂಡಂತಹ ಪುಡಿಯನ್ನು ಪ್ರತಿದಿನ ನೀವು ಮಲಗುವ ಮುನ್ನ ಗಂಡಸರು ಒಂದು ಲೋಟ ಹಾಲಿಗೆ ಒಂದು ಚಮಚ ಈ ಒಂದು ಪುಡಿಯನ್ನು ಹಾಕಿಕೊಂಡು ಪ್ರತಿದಿನ ಅಂದರೆ ಮಕ್ಕಳಾಗುವವರೆಗೂ ಕುಡಿಯಬೇಕು.ಈ ರೀತಿಯಾಗಿ ನೀವು ಪ್ರತಿದಿನ ಸೇವಿಸಿದ್ದರೆ ನಿಮಗೆ ಉತ್ತಮವಾದಂತಹ ಫಲಿತಾಂಶ ದೊರೆಯುತ್ತದೆ ಸ್ನೇಹಿತರೆ ಒಂದು ಬಾರಿ ಪ್ರಯತ್ನ ಮಾಡಿ ನೋಡಿ ನಿಮಗೆ ಗೊತ್ತಾಗುತ್ತದೆ.