NEWS

ಮೊದಲ ರಾ’ತ್ರಿ ಹಾಲು ಯಾಕೆ ಕೊಡುತ್ತಾರೆ ಗೊತ್ತಾ?ಇಲ್ಲಿದೆ ನೋಡಿ ಬೆಚ್ಚಿಬೀಳುವ ಮಾಹಿತಿ…

ಮೊದಲ ರಾ;ತ್ರಿಯಲ್ಲಿ ಹಾಲು ಏಕೆ ಕೊಡುತ್ತಾರೆ ಗೊತ್ತಾ? ಏಕೆಂದರೆ ಇದು ಹಿಂದೂ ಸಂಪ್ರದಾಯದಲ್ಲಿ ಇದೆ.ವೈಜ್ಞಾನಿಕವಾಗಿ ಹೇಳುವುದಾದರೇ ಮೊದಲ ರಾತ್ರಿಯಲ್ಲಿ ಹಾಲು ಕುಡಿಯುವುದರಿಂದ ಕಾ;ಮ ಆಸಕ್ತಿ ಹೆಚ್ಚಾಗುತ್ತದೆ.

ವಧು ವರನ ಜೀವನಕ್ಕೆ ಒಯ್ಯುವ ಅದೃಷ್ಟದ ಸಂಕೇತವಾಗಿ ಇದನ್ನು ನೋಡಲಾಗುತ್ತದೆ.ಹೆಚ್ಚಿನ ಪ್ರಾಚೀನ ಭಾರತೀಯರು ಕೃಷಿಕರಾಗಿದ್ದರಿಂದ, ಜಾನುವಾರು ಸಾಕಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ಮತ್ತು ಗೋವಿನ ಸಗಣಿಗಳಿಂದ ತುಪ್ಪದವರೆಗೆ ಪ್ರತಿದಿನ ಬಳಸಲಾಗುತ್ತಿತ್ತು. ಆರ್ಥಿಕವಾಗಿ ಸ್ಥಿರವಾದ ರೈತರು ಹೆಚ್ಚು ಜಾನುವಾರುಗಳನ್ನು ಹೊಂದಿದ್ದರು,ಆದರೆ ಶೋಭನ ಕೋಣೆಗೆ ವಧು ಹಾಲು ತೆಗೆದುಕೊಂಡು ಹೋಗುವುದಕ್ಕೆ ಇಲ್ಲಿದೆ ನಿಖರ ಕಾರಣ. ಮುಂದೆ ಓದಿ

ಮದು;ವೆಯಾದ ಬಳಿಕ ಶೋಭನ ಕೋ;ಣೆಗೆ ವ;ಧು ಹಾಲಿನ ಗ್ಲಾಸ್‍ನೊಂದಿಗೆ ಹೋಗುವುದನ್ನು ಬಹಳಷ್ಟು ಸಿನಿಮಾಗಳಲ್ಲಿ ನೋಡಿಯೇ ಇರುತ್ತೀವಿ. ಯಾಕೆ ಹಾಲಿನ ಗ್ಲಾಸ್‌ನೊಂದಿಗೆ ಹೋಗುತ್ತಾರೆ ಅಂತ ನಿಮಗೆ ಎಂದಿನಿಂದಲೋ ಡೌ;ಟ್ ಇದ್ದೇ ಇರುತ್ತದೆ… ಇಷ್ಟಕ್ಕೂ ಹಾಲಿನ ಗ್ಲಾಸ್ ಕಥೆ ಏನು ಎಂಬುದನ್ನು ಈಗ ನೋಡೋಣ

;ಭನ ಕೋಣೆಗೆ ಹೋಗುವ ಮದು ಮಗ;ಳು ಒ;ಯ್ಯಾರದಿಂದ ಹಾಲಿನ ಗ್ಲಾಸಿನೊಂದಿಗೆ ಅಡಿಯಿಡುತ್ತಾಳೆ. ಆ ಬಳಿಕ ಆ ಹಾಲನ್ನು ಗಂಡ ಹೆಂ;ಡತಿ ಸೇರಿ ಅರ್ಧರ್ಧ ಹಂಚಿಕೊಂಡು ಕು;ಡಿಯುತ್ತಾರೆ. ಹೊಸದಾಗಿ ಮದು;ವೆಯಾದ ಜೋಡಿ ಮೊ’ದಲ ಸಲ ಭೇಟಿಯಾದಾಗ ಸ್ವಲ್ಪ ಭಯ ಫೀಲಾಗುತ್ತದೆ. ಆ ಭಯವನ್ನು ಹೋಗಲಾಡಿಸಲು ಹುಡುಗಿ ಕೈಯಲ್ಲಿ ಹಾಲಿನ ಗ್ಲಾಸನ್ನು ಕೊಟ್ಟು ಒಳಗೆ ಕಳುಹಿಸುತ್ತಾರೆ. ಹಾಲನ್ನು ಅರ್ಧರ್ಧ ಹಂಚಿಕೊಳ್ಳುವುದರಿಂದ ಅವರ ನಡುವೆ ಸ್ವಲ್ಪ ಬಂಧನ ಏರ್ಪಡುತ್ತದೆ. ಹಾಲಿನಿಂದ ಬಿಡುಗಡೆಯಾಗುವ ಹ್ಯಾಪಿ ಹಾ’ರ್ಮೋನ್ಸ್‌ನಿಂದ ಮನಸು ಸಾಕಷ್ಟು ರಿ’ಲ್ಯಾಕ್ಸ್ ಆಗುತ್ತದೆ. ಅದೇ ರೀತಿ ಶೃಂಗಾರ ಪ್ರೇ’ರಣೆ ಉಂಟಾಗಿ ಇಬ್ಬರೂ ಒಂದಾಗುತ್ತಾರೆ.

ಶೋ’ಭನದ ದಿನ ನೀಡುವ ಹಾಲಿಗೆ ತುಂಬಾ ವಿಶೇಷತೆ ಇದೆ. ಇದು ಕೇವಲ ಹಾಲು ಎಂದುಕೊಂಡರೆ ಮಾತ್ರ ತಪ್ಪಾಗುತ್ತದೆ. ಈ ಹಾಲಿನಲ್ಲಿ ವಿಶೇಷವಾಗಿ ಬಾದಾಮಿ, ಮೆಣಸಿನ ಪುಡಿ, ಕೇಸರಿ ಹೂವು ಬೆರೆಸಿರುತ್ತಾರೆ. ಇದು ಎನರ್ಜಿ ಡ್ರಿಂಕ್ ರೀತಿ ಕೆಲಸ ಮಾಡುತ್ತದೆ. ಇದರಿಂದ ಲಿಬಿ’ಡೋ ಪ್ರಮಾಣ ಹೆಚ್ಚಾಗಿ ಶರೀರಕ್ಕೆ ಪ್ರೋ’ಟೀನ್‍ಗಳು ಸಿಗುತ್ತವೆ. ಇದರಲ್ಲಿನ ಅಮೀನೋ ಆಸಿಡ್ ವರನಿಗೆ ಲೈಂ; ಗಿಕ ಶ;ಕ್ತಿ ಹೆಚ್ಚಿಸುತ್ತದೆ. ಹಾಲಲ್ಲಿ ಇರುವ ಪ್ರೋಟೀ;ನ್‌ಗಳು ಹಾರ್ಮೋ;ನ್‌ಗಳನ್ನು ವೃದ್ಧಿಸುತ್ತವೆ ರತಿ ಸಮಯದಲ್ಲಿ ಇಬ್ಬರ ದೇಹದ ಉಷ್ಣತೆಗಳು ಹೆಚ್ಚುತ್ತವೆ. ಆ ಬಿಸಿ ಕಡಿಮೆ

ಆದರೆ ಶೋ;ಭನ ಕೋಣೆಯಲ್ಲಿ ಹಾಲು ಕುಡಿಯಬೇಕು ಎಂಬ ಸಂಪ್ರದಾಯ ಅನಾದಿ ಕಾಲದಿಂದಲೂ ಬರುತ್ತಿದೆ. ಈ ಪ್ರಸ್ತಾವನೆ ಕಾ ಮ ಸೂ ತ್ರದಲ್ಲೂ ವಿಶೇಷವಾಗಿ ವಿವರಿಸಲಾಗಿದೆ. ಸೆ ಕ್ಸ್ ಸಮಯದಲ್ಲಿ ಶ;ಕ್ತಿ, ಸಾಮ;ರ್ಥ್ಯಗಳು ಬೆಳೆಯಲು ಆಗ ಹಾಲು ಕುಡಿಯುತ್ತಿದ್ದರಂತೆ. ಮುಖ್ಯವಾಗಿ ವ;ಧು ತನ್ನ ಕೈಗಳಿಂದ ಹಾಲಿನ ಗ್ಲಾಸನ್ನು ಹಿಡಿದು..ವರನ ಕಣ್ಣಲ್ಲಿ ನೋಡುತ್ತಾ ಹಾಲು ಕುಡಿಸುತ್ತಿದ್ದಳಂತೆ. ರ ತಿ ಕ್ರೀ ಡೆಗೂ ಮುನ್ನ ಸ್ತ್ರೀ ಪುರು;ಷರಿಬ್ಬರೂ.ಸೋಂಪು, ಅರಿಶಿಣ, ಜೇನು, ಸಕ್ಕರೆ, ಮೆಣಸು ಬೆರೆಸಿದ ಹಾಲನ್ನು ಹೆಚ್ಚು ಸೇವಿಸುತ್ತಿದ್ದರಂತೆ. ಆ ರೀತಿ ಆರಂಭವಾದ ಸಂಪ್ರದಾಯ.. ಈಗಲೂ ಮುಂದುವರೆಯುತ್ತಿದೆ.

Related Articles

Leave a Reply

Your email address will not be published. Required fields are marked *

Back to top button