ಸುದ್ದಿ

ಹೆಂಡತಿಯ ವಯಸ್ಸು ಯಾಕೆ ಗಂಡನಿಗಿಂತ ಕಡಿಮೆ ಇರ್ಬೇಕು ಅಂತ ಹೇಳ್ತಾರೆ…ಅದು ಯಾಕೆ ಅಂತ ಗೊತ್ತ ..

ಮದುವೆಯಾಗುವಂತಹ ಗಂಡು ಹೆಣ್ಣಿನ ನಡುವೆ ಇಂತಿಷ್ಟೇ ವಯಸ್ಸಿನ ಅಂತರವಿರಬೇಕು ಅನ್ನೋ ನಿಯಮವಿದೆ. ಹಾಗಾದರೆ ಈ ರೀತಿ ನಿಯಮ ಇರುವುದಕ್ಕೆ ಕಾರಣವೇನು, ಗಂಡ ಹೆಂಡತಿಯ ನಡುವೆ ಇರಬೇಕಾದ ವಯಸ್ಸಿನ ಅಂತರವೆಷ್ಟು ಅನ್ನೋದನ್ನ ತಿಳಿಸುವುದಕ್ಕಾಗಿಯೇ ನಮ್ಮ ಈ ಮಾಹಿತಿಯನ್ನು ಮಿಸ್ ಮಾಡದೇ,

ಓದಿ ಮತ್ತು ಈ ವಿಚಾರದ ಮೇಲೆ ಸಾಕಷ್ಟು ಸಂಶೋಧನೆಗಳು ಕೂಡ ನಡೆದಿದ್ದು ಅದರ ಫಲಿತಾಂಶವೇನು ಅನ್ನುವುದನ್ನು ತಿಳಿಯುವುದಕ್ಕಾಗಿ ನಮ್ಮ ಈ ಮಾಹಿತಿಯನ್ನು ತಿಳಿಯಿರಿ ಹಾಗೂ ಈ ಇದನ್ನು ಬೇರೆಯವರಿಗೂ ಕೂಡಾ ತಿಳಿಸುವುದಕ್ಕಾಗಿಯೇ ಮಾಹಿತಿಯನ್ನು ಹೆಜ್ಜೆ ಜೋಸ್ ಶೇರ್ ಮಾಡಿ

ಹಿರಿಯರು ಏನೇ ಮಾಡಿದ್ದರೂ ಅದರ ಹಿಂದೆ ಒಳ್ಳೆಯ ಉದ್ದೇಶವೇ ಇರುತ್ತದೆ ಅಂತಹ ಸಾಕಷ್ಟು ವಿಚಾರಗಳಲ್ಲಿ ಒಂದಾಗಿರುವ ಈ ಮದುವೆ ಹಾಕುವಂತಹ ಗಂಡು ಮತ್ತು ಹೆಣ್ಣಿನ ನಡುವೆ ಇರಬೇಕಾದ ವಯಸ್ಸಿನ ಅಂತರ ಕೂಡ ಮೂರರಿಂದ ನಾಲ್ಕು ವರ್ಷವಿರಬೇಕು ಎಂದು ಹಿರಿಯರು ಹೇಳುತ್ತಾರೆ ಯಾಕೆ ಅಂದರೆ ಗಂಡಿಗಿಂತ ಹೆಣ್ಣು ಪ್ರತಿಯೊಂದು ವಿಚಾರದಲ್ಲಿಯೂ,

ಯೋಚನೆ ಮಾಡುವಂತಹ ಗುಣವನ್ನು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ತಿಳಿದುಕೊಂಡಿರುತ್ತಾನೆ ಆದರೆ ಈ ಒಂದು ಅರ್ಥ ಮಾಡಿಕೊಳ್ಳುವ ಸಹನಾ ಶಕ್ತಿ ಗಂಡು ಮತ್ತು ಹೆಣ್ಣಿನ ನಡುವೆ ಇರುವ ಅಂತರವೆಷ್ಟು ಅಂದರೆ ಸುಮಾರು ಐದು ವರ್ಷ. ಹೌದು ಹೆಣ್ಣಿಗೆ ಮೈಂಡ್ ಮೆಚ್ಯೂರಿಟಿ ಅಂದರೆ ಪ್ರಬುದ್ಧತೆ ಅಂತ ಏನು ಹೇಳ್ತಾರೋ ಅದು ಗಂಡಿಗಿಂತ ಹೆಣ್ಣಿನಲ್ಲಿ ಬಹಳ ಸಣ್ಣ ವಯಸ್ಸಿನಲ್ಲಿಯೇ ಇರುತ್ತದೆ.

ಈ ಕಾರಣದಿಂದಲೇ ಸಂಸಾರದಲ್ಲಿ ಗಂಡು ಮತ್ತು ಹೆಣ್ಣಿನ ನಡುವಿನ ಅರ್ಥವ್ಯವಸ್ಥೆ ಸರಿಯಾಗಿರಬೇಕು ಅನ್ನೋ ಕಾರಣದಿಂದಾಗಿ ಹೆಣ್ಣು ಮತ್ತು ಗಂಡಿನ ನಡುವಿನ ವಯಸ್ಸಿನ ಅಂತರ ಕನಿಷ್ಠ ಮೂರರಿಂದ ಐದು ವರ್ಷಗಳಾದರೂ ಇದ್ದರೆ, ಆ ಸಂಸಾರದಲ್ಲಿ ಇಬ್ಬರ ನಡುವೆ ಅಂಡರ್ಸ್ಟ್ಯಾಂಡಿಂಗ್ ಅಂದರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸಹನಾ ಶಕ್ತಿ ,

ತುಂಬಾನೆ ಉತ್ತಮವಾಗಿರುತ್ತದೆ ಆದರೆ ಹೆಣ್ಣು ಮತ್ತು ಗಂಡಿನ ನಡುವೆ ವಯಸ್ಸಿನ ಅಂತರವೇ ಇಲ್ಲದಿದ್ದರೆ ಇಬ್ಬರೂ ಸಮ ವಯಸ್ಕರ ರಾಗಿದ್ದರೆ ಅಥವಾ ಗಂಡಿಗಿಂತ ಹೆಣ್ಣು ವಯಸ್ಸಿನಲ್ಲಿ ದೊಡ್ಡವರಾಗಿದ್ದರೆ ಇಬ್ಬರ ನಡುವಿನ ಸಾಮರಸ್ಯ ಜೀವನ ಹದಗೆಡುತ್ತದೆ.

ಹರಿಯರು ಸುಮ್ಮನೆ ಏನನ್ನೂ ಮಾಡಿಲ್ಲ ಈ ಮೂರರಿಂದ ಐದು ವರ್ಷಗಳ ವಯಸ್ಸಿನ ಅಂತರ ಕೇವಲ ಅರ್ಥ ಮಾಡಿಕೊಳ್ಳುವ ಸಂಗತಿಯಲ್ಲಿ ಮಾತ್ರವಲ್ಲದೆ ಗಂಡು ಹೆಣ್ಣಿನ ನಡುವೆ ಇರುವ ವೈಯಕ್ತಿಕ ವಿಚಾರಗಳಲ್ಲಿ ಇದು ಸಂಬಂಧಪಡುತ್ತದೆ ಹೆಣ್ಣಿಗೆ ಲೈಂಗಿಕ ವಿಚಾರದಲ್ಲಿ ಮೂವತ್ತು ವಯಸ್ಸಿನ ನಂತರ ಆಸಕ್ತಿ .

ಹೆಚ್ಚಾದರೆ ಗಂಡಿನಲ್ಲಿ ಈ ಒಂದು ವಿಚಾರದಲ್ಲಿ ಆಸಕ್ತಿ ಮೂವತ್ತೈದು ವರ್ಷಗಳ ನಂತರ ಹೆಚ್ಚುತ್ತದೆ ಈ ಕಾರಣದಿಂದಾಗಿಯೂ ಕೂಡ ಹಿರಿಯರು ಗಂಡು ಹೆಣ್ಣಿನ ನಡುವೆ ಇಂತಿಷ್ಟೇ ವಯಸ್ಸಿನ ಅಂತರವಿರಬೇಕು ಎಂಬ ನಿಯಮವನ್ನು ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button