ಸುದ್ದಿ

ಗೋವಾವನ್ನ ಹುಡುಕಿಕೊಂಡು ಹುಡು’ಗಿಯರು ಯಾಕೆ ಬರುತ್ತಾರೆ,ಗೋವಾದಲ್ಲಿ ಅದೆಂತಹ ಸು’ಖ ಸಿಗುತ್ತೆ!

ಗೋವಾ ಭಾರತದ ಅತ್ಯಂತ ಜನಪ್ರಿಯ ಪ್ರವಾಸಿತಾಣವಾಗಿದೆ. ಇದನ್ನು ಭಾರತದ ಫನ್ ಕ್ಯಾಪಿಟಲ್ ಅಂತಾನೂ ಕರೆಯಲಾಗುತ್ತೆ. ಇಲ್ಲಿನ ಬೀಚ್ಗಳು ಪ್ರಪಂಚದ ತುಂಬಾನೇ ಪ್ರಸಿದ್ಧಿಯಾಗಿದೆ. ಹಾಗಾಗಿ ಪ್ರತಿ ವರ್ಷಕ್ಕೆ ಲಕ್ಷಾಂತರ ಜನರು, ವಿದೇಶಿಯರು ಇಲ್ಲಿಗೆ ಭೇಟಿ ನೀಡುತ್ತಾರೆ. ಡಿಸೆಂಬರ್ ಮತ್ತು ಜನವರಿಯಲ್ಲಿ ಇಲ್ಲಿಗೆ ಬಂದರೆ ನಾವು ವಿದೇಶಕ್ಕೆ ಬಂದ ರೀತಿ ಅನಿಸುತ್ತೆ. ಯಾಕಂದರೆ ಸಂಪೂರ್ಣ ಬೀಚ್ ವಿದೇಶಿಯರಿಂದ ಕೂಡಿರುತ್ತದೆ. ಸ್ನೇಹಿತರೆ ಇವತ್ತು ಗೋವಾದ ಕುತೂಹಲಕಾರಿ ವಿಷಯವನ್ನು ನೋಡೋಣ.

ಗೋವಾ ಒಂದು ಭಾರತದ ಅತ್ಯಂತ ಶ್ರೀಮಂತ ರಾಜ್ಯವಾಗಿದೆ. ಕೊಂಕಣಿ ಮತ್ತು ಮರಾಠಿ ಇಲ್ಲಿನ ಅಧಿಕೃತ ಭಾಷೆಯಾಗಿದೆ. ಕೇವಲ 7003 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ ಗೋವಾ ಭಾರತದ ಅತ್ಯಂತ ಚಿಕ್ಕ ರಾಜ್ಯವಾಗಿದೆ. ಇದರ ರಾಜಧಾನಿ ಪಣಜಿ. ಗೋವಾ ದೀರ್ಘಕಾಲದವರೆಗೆ ಪೋರ್ಚುಗೀಸರ ಆಳ್ವಿಕೆಯಲ್ಲಿತ್ತು,ಆ ಸಮಯದಲ್ಲಿ ಅವರು ಇಲ್ಲಿ ಕ್ರಿಶ್ಚಿಯನ್ ಸಮುದಾಯದ ಪ್ರಚಾರವನ್ನು ಸಾಕಷ್ಟು ಮಾಡುತ್ತಾರೆ.ಹಾಗಾಗಿ ಇಲ್ಲಿನ ಜನಸಂಖ್ಯೆಯ 27 ಶೇಕಡ ಜನರು ಕ್ರಿಶ್ಚಿಯನ್, 66 ಶೇಕಡ ಜನ ಹಿಂದೂ ಹಾಗೂ 9 ಶೇಕಡ ಮುಸ್ಲಿಂ ಹಾಗೂ

ಸುತ್ತಾಡುವುದಕ್ಕೆ ಪ್ರತಿವರ್ಷ ಎರಡು ದಶಲಕ್ಷಕ್ಕೂ ಅಧಿಕ ವಿದೇಶಿಯರು ಇಲ್ಲಿಗೆ ಬರುತ್ತಾರೆ. ಗೋವಾದ ಪ್ರಮುಖ ಕೈಗಾರಿಕೆಯಲ್ಲಿ ಗಣಿಗಾರಿಕೆ, ಸಾರಾಯಿ ಮಳಿಗೆಗಳು, ಹಣ್ಣುಗಳು,ಮೀನುಗಾರಿಕೆ ಇತ್ಯಾದಿಗಳು ಸೇರಿವೆ. ಇಲ್ಲಿ ಸುಮಾರು 40 ಬೀಚ್ ಗಲಿವೆ, ಅವುಗಳಲ್ಲಿ ಎರಡು ಬೀಚ್ಗಳಿಗೆ ಭಾರತೀಯರಿಗೆ ಹೋಗುವುದಕ್ಕೆ ಅವಕಾಶವಿಲ್ಲ. ಗೋವಾದ ದೂತಸಾಗರ ಜಲಪಾತ ಭಾರತದಲ್ಲಿ ಅತಿ ಹೆಚ್ಚು ನೀರು ಧುಮುಕುವ ಜಲಪಾತವಾಗಿದೆ. ಈ ಜಲಪಾತದ ಎತ್ತರ ಸುಮಾರು 310 ಮೀಟರ್, ಗೋವಾದ ಅತ್ಯುನ್ನತ ಶಿಖರ ಸೋನ್ಸೊಗರ್ ಇದರ ಎತ್ತರ ಸುಮಾರು 1366 ಮೀಟರ್ ಇದೆ.

ಏಷ್ಯಾದ ಮೊದಲ ಮುದ್ರಣವನ್ನು ಗೋವಾದ ಸೆಂಟ್ ಪಾಲ್ ಕಾಲೇಜಿನಲ್ಲಿ 1956 ರಲ್ಲಿ ಸ್ಥಾಪಿಸಲಾಯಿತು. ಭಾರತದ ಮೊದಲ ವೈದ್ಯಕೀಯ ಶಾಲೆಯನ್ನು1842 ರಲ್ಲಿ ಗೋವಾದ ಪಣಜಿಯಲ್ಲಿ ಸ್ಥಾಪಿಸಲಾಯಿತು. ಇದನ್ನ 2004ರಲ್ಲಿ ಡೆಮಾಲಿಶ್ ಮಾಡಲಾಗಿದೆ. ಗೋವಾದಲ್ಲಿ 7000ಕ್ಕೂ ಹೆಚ್ಚು ಪರವಾನಗಿ ಪಡೆದ ಬಾರ್ ಇದೆ. ಇನ್ನು ಪರವಾನಗಿ ಪಡೆಯದ ಬಾರ್ ಗಳು ಎಷ್ಟಿರಬಹುದು ಎಂದು ಯೋಚನೆ ಮಾಡಿ. ಗೋವಾದ ಪಣಜಿ ಕರಾವಳಿ ನೀರಿನಲ್ಲಿ ಇರುವ ಕ್ಯಾರವಿಲ್ಲ ಕ್ಯಾಸಿನೋ ಏಷ್ಯಾದ ಏಕೈಕ ತೇಲುವ ಕ್ಯಾಸಿನೋ. ಸೀಮೆಗೂ ಎಂಬ ಹಬ್ಬ ಇಲ್ಲಿ ಬಹಳ ಜನಪ್ರಿಯವಾಗಿದೆ. ಈ ಹಬ್ಬದಲ್ಲಿ ಇಲ್ಲಿನ ನರ್ತಕರು ನಿರಂತರವಾಗಿ ನೃತ್ಯವನ್ನು ಮಾಡುತ್ತಾರೆ.

Related Articles

Leave a Reply

Your email address will not be published. Required fields are marked *

Back to top button